Spread the love

ಎಲ್ಲಾ ನನ್ನ ಆತ್ಮೀಯ ರೈತ ಬಾಂಧವರಿಗೆ ಮತ್ತು ರಾಜ್ಯದ ಜನರಿಗೆ ನಮಸ್ಕಾರಗಳು ನಿಮಗೆ ಈಗಾಗಲೇ ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮೇ. 10 ರಂದು ನಡೆದಿದ್ದು, ಚುನಾವಣೆ ಫಲಿತಾಂಶ ಫಲಿತಾಂಶವೂ ಮೇ 13 ರಂದು ಬಿಡುಗಡೆಯಾಗಲಿದ್ದು ಇದರ ಫಲಿತಾಂಶವನ್ನು ನಿಮ್ಮ ಫೋನಿನಲ್ಲಿ ನೋಡುವುದು ಹೇಗೆ.

ನಿಮ್ಮ ಫೋನಿನಲ್ಲಿ ಲಿಂಕ್ ಅನ್ನು ಒತ್ತುವುದರ ಮೂಲಕ ಫಲಿತಾಂಶ ನೋಡುವುದು ಹೇಗೆ??

karnataka assembly election, 2023 results https://results.eci.gov.in/ResultAcGenMay2023/ConstituencywiseS1034.htm?ac=34

ಈ ಮೇಲಿನ ಲಿಂಕ್ ಅನ್ನು ಒತ್ತುವುದರ ಮೂಲಕ, ನಿಮ್ಮ ಕ್ಷೇತ್ರದ ಚುನಾವಣಾ ಫಲಿತಾಂಶ ಮತ್ತು ನಿಗದಿತ ಮತಗಳು ಯಾರು ಯಾರಿಗೆ ಎಷ್ಟು ಬಿದ್ದಿದ್ದವೇ, ಎಂಬುದನ್ನು ಕೂಡ ಈ ಮೇಲಿನ ಲಿಂಕ್ ಅನ್ನು ಒತ್ತುವುದರ ಮೂಲಕ ನೀವು ತಿಳಿಯಬಹುದು.

ಚುನಾವಣಾ ಫಲಿತಾಂಶದಲ್ಲಿ ಮುಂಬರುವ ಪ್ರವೃತ್ತಿಯಲ್ಲಿ ಯಾರ ಮುನ್ನಡೆ ಮತ್ತು ಯಾರು ಹಿನ್ನಡೆ ಎಂಬುದನ್ನು ಕೂಡ ತಿಳಿಯಬಹುದಾಗಿದೆ.

ಈ ಬರಿಯ ಚುನಾವಣೆ ಫಲಿತಾಂಶ ಫಲಿತಾಂಶವೂ ತುಂಬ ಖಾತುರ ದಿಂದ ಕಾಯುತ್ತಿರುವ ಅತಿ ಮುಖ್ಯ ಫಲಿತಾಂಶವಾಗಿದೆ.

ಈ ಬಾರಿಯ ಫಲಿತಾಂಶವನ್ನು ನೋಡಿಕೊಂಡು ಎಚ್ ಡಿ ಕೆ ಅವರು ಮೈತ್ರಿ ಸರ್ಕಾರದ ಬಗ್ಗೆ ಈ ಆಗಲೇ ಮಾತಾಡಿದ್ದಾರೆ.

ಕುಮಾರಸ್ವಾಮಿ ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದು, ಸಾಕಷ್ಟು ಕುತೂಹಲ ಈಗಾಗಲೇ ಎಲ್ಲರಲ್ಲಿ ಕೆರಳಿಸಿದೆ. ಚುಣಾವಣೋತ್ತರ ಸಮೀಕ್ಷೆಯ ನೋಡಿದ ನಂತರ ಯಾವುದೇ ನಮಗೆ ಯಾವುದೇ ಆಯ್ಕೆ ಇಲ್ಲ ಎಂದು . ಬಿಜೆಪಿ-ಕಾಂಗ್ರೆಸ್ ಸ್ವತಂತ್ರ ಪಕ್ಷಗಳು, ಅವರಿಗೆ ಮೈತ್ರಿಯ ಆಫರ್ ನಾನು ನೀಡಿಲ್ಲ ಇದು . ಮುಂದಿನ 2-3 ಗಂಟೆಗಳನ್ನು ಕಾದು ನೋಡಿದರೆ ಎಲ್ಲವು ತಿಳಿಯಲಿದೆ ಹೇಳಲು ಇಷ್ಟಪಡುತ್ತೇವೆ . ಜೆಡಿಎಸ್ ಸಣ್ಣ ಪಕ್ಷ ನಾವೇನು ಬೇಡಿಕೆ ಇಡಲು ಸಾಧ್ಯ ಎಂದು ಹೇಳಿದ ಕುಮಾರಣ್ಣನವರು. ಅವರೇ ಮೈತ್ರಿ ಬಯಸಿ ಬಂದರೆ ಮುಂದೇ ನೋಡೋಣ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ 224 ಸಿಟ್ ಇದ್ದು, ಇದರಲ್ಲಿ ಯಾರು ಹೆಚ್ಚು ಸಿಟ್ ಪಡೆದು ಮೆಜಾರಿಟಿ ತೋರುತ್ತಾರೆ ಅವರಿಗೆ ಈ ಸರ್ಕಾರದ ರಚನೆ ಮಾಡುವ ಅವಕಾಶ ಸಿಗುತ್ತದೆ ಇದರಲ್ಲಿ ಮೆಜಾರಿಟಿ ತೋರಿಸಲು 113 ಸಿಟ್ ಬೇಕಾಗುತ್ತದೆ. ಈ ಬಾರಿಯ ಚುನಾವಣಾ ಫಲಿತಾಂಶವನ್ನು ಕಾದು ನೋಡಿ ಹೆಚ್ಚಿಗೆ ಸೀಟನ್ನು ಯಾರು ಪಡೆದು ಮೆಜಾರಿಟಿ ಪ್ರೋವ್ ಮಾಡುತ್ತಾರೆ ಎಂದು ಈ ಕೆಲವೇ ಗಂಟೆಗಳಲ್ಲಿ ತಿಳಿಯಬಹುದು

ಈಗ ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಹೊಲದ ನಕ್ಷೆಯನ್ನು ನೋಡಿಕೊಳ್ಳಿ
https://mahitisara.com/see-your-land-records-and-map-in-your-mobile-only/agripedia/

ವೇಸ್ಟ್ ಡಿಕಂಪೋಸರ್ ತಯಾರಿಸುವ ಸರಳ ವಿಧಾನ ಕೂಡಲೇ ತಿಳಿದುಕೊಳ್ಳಿ.
https://mahitisara.com/easy-way-to-prepare-waste-decomposer-at-home/agripedia/

ಬೆಳೆವಿಮೆ ಹಣ, ಪಿಎಂ ಕಿಸಾನ್ ಇನ್ನು ನಿಮ್ಮ ಖಾತೆಗೆ ಜಮಾ ಆಗಿಲ್ಲವೇ? ಹಾಗಾದರೆ ಕೂಡಲೇ ಈ ನಂಬರಿಗೆ ಕರೆ ಮಾಡಿ
https://mahitisara.com/pm-kisan-belevime-if-not-credited-do-this-work/government-schemes/

1450 ರೂಗಳ DAP ಬದಲಿಗೆ ಬಂದಿರುವ ನ್ಯಾನೋ DAP ಇದು ಕೇವಲ 600!!? ಮತ್ತು ಒಂದು ಎಕರೆಗೆ ಎಷ್ಟು ಬಳಸಬೇಕು ಮತ್ತು ಉಪಯೋಗಗಳು???
https://mahitisara.com/uses-of-nano-dap-and-how-to-use-nano_dap/agripedia/

ರೈತರ ಸಮಸ್ಯೆಗೆ ಮತ್ತು ಗೊಂದಲ ಗಳಿಗೆ ಪರಿಹಾರ ಕೊಡುವ ತುರ್ತು ಸಹಾಯವಾಣಿ ನಂಬರ್ ಗಳು!!? (ಉಚಿತ ಕರೆಗಳು )
https://mahitisara.com/toll-free-numbers-that-helps-formers-agripedia/agripedia/

ನ್ಯಾನೋ ಊರಿಯಾ ಬಳಸಿ ಅಧಿಕ ಇಳುವರಿ ಪಡೆಯಿರಿ,500 ml ಬಾಟಲ್ ಒಂದು ಚೀಲ ಕಾಳು ಗೊಬ್ಬರಕ್ಕೆ ಸಮ.
https://mahitisara.com/how-to-apply-nano-urea-and-what-are-the-uses-of-nano-urea/agripedia/

ನಿಮ್ಮ ಮೊಬೈಲ್ ಫೋನ್ನಲ್ಲಿ ಆಧಾರ್ ಕಾರ್ಡನ್ನು ತಿದ್ದುಪಡಿ ಮತ್ತು ಡೌನ್ಲೋಡ್ ಮಾಡುವ ಸರಳ ವಿಧಾನ ಹೇಗೆ??
https://mahitisara.com/how-to-download-adhar-card-in-mobile/news/

Leave a Reply

Your email address will not be published. Required fields are marked *