Spread the love

ಆತ್ಮೀಯ ಓದುಗಾರರಿಗೆ ನಮಸ್ಕಾರಗಳು.

ನಿಮ್ಮ ಕ್ಷೇತ್ರದಲ್ಲಿ ಯಾರೂ ಮುನ್ನಡೆ ಮತ್ತು ಯಾರು ಹಿನ್ನಡೆ ಎಂಬುದನ್ನು ಈ ಕೆಳಗಿನ ಲಿಂಕ್ ಅನ್ನು ಒತ್ತುವುದರ ಮೂಲಕ ತಿಳಿದುಕೊಳ್ಳಿ

https://results.eci.gov.in/ResultAcGenMay2023/ConstituencywiseS1034.htm?ac=34

ಮೇಲೆ ತೋರಿಸಿದ ಹಾಗೆ ನಿಮ್ಮ ಮತಕ್ಷೇತ್ರವನ್ನು ನೀವು ಆಯ್ಕೆ ಮಾಡಿಕೊಂಡು ನಿಮ್ಮ, ನಿಮ್ಮ ಕ್ಷೇತ್ರದಲ್ಲಿ ಯಾರು ಮುನ್ನಡೆ ಹೊಂದಿದ್ದಾರೆ ಮತ್ತು ಯಾರು ಹಿನ್ನಡೆಯಲ್ಲಿದ್ದಾರೆ ಎಂಬುದನ್ನು ತಿಳಿಯಬಹುದು



ಈ ಮೇಲಿನ ಲಿಂಕ್ ಅನ್ನು ಒತ್ತುವುದರ ಮೂಲಕ, ನಿಮ್ಮ ಕ್ಷೇತ್ರದ ಚುನಾವಣಾ ಫಲಿತಾಂಶ ಮತ್ತು ನಿಗದಿತ ಮತಗಳು ಯಾರು ಯಾರಿಗೆ ಎಷ್ಟು ಬಿದ್ದಿದ್ದವೇ, ಎಂಬುದನ್ನು ಕೂಡ ಈ ಮೇಲಿನ ಲಿಂಕ್ ಅನ್ನು ಒತ್ತುವುದರ ಮೂಲಕ ನೀವು ತಿಳಿಯಬಹುದು.

ಚುನಾವಣಾ ಫಲಿತಾಂಶದಲ್ಲಿ ಮುಂಬರುವ ಪ್ರವೃತ್ತಿಯಲ್ಲಿ ಯಾರ ಮುನ್ನಡೆ ಮತ್ತು ಯಾರು ಹಿನ್ನಡೆ ಎಂಬುದನ್ನು ಕೂಡ ತಿಳಿಯಬಹುದಾಗಿದೆ.

ಈ ಬರಿಯ ಚುನಾವಣಾ ಫಲಿತಾಂಶವೂ ತುಂಬ ಖಾತುರ ದಿಂದ ಕಾಯುತ್ತಿರುವ ಅತಿ ಮುಖ್ಯ ಫಲಿತಾಂಶವಾಗಿದೆ.

ಈ ಬಾರಿಯ ಫಲಿತಾಂಶವನ್ನು ನೋಡಿಕೊಂಡು ಎಚ್ ಡಿ ಕೆ ಅವರು ಮೈತ್ರಿ ಸರ್ಕಾರದ ಬಗ್ಗೆ ಈ ಆಗಲೇ ಮಾತಾಡಿದ್ದಾರೆ.

ಕುಮಾರಸ್ವಾಮಿ ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದು, ಸಾಕಷ್ಟು ಕುತೂಹಲ ಈಗಾಗಲೇ ಎಲ್ಲರಲ್ಲಿ ಕೆರಳಿಸಿದೆ. ಚುಣಾವಣೋತ್ತರ ಸಮೀಕ್ಷೆಯ ನೋಡಿದ ನಂತರ ಯಾವುದೇ ನಮಗೆ ಯಾವುದೇ ಆಯ್ಕೆ ಇಲ್ಲ ಎಂದು . ಬಿಜೆಪಿ-ಕಾಂಗ್ರೆಸ್ ಸ್ವತಂತ್ರ ಪಕ್ಷಗಳು, ಅವರಿಗೆ ಮೈತ್ರಿಯ ಆಫರ್ ನಾನು ನೀಡಿಲ್ಲ ಇದು . ಮುಂದಿನ 2-3 ಗಂಟೆಗಳನ್ನು ಕಾದು ನೋಡಿದರೆ ಎಲ್ಲವು ತಿಳಿಯಲಿದೆ ಹೇಳಲು ಇಷ್ಟಪಡುತ್ತೇವೆ . ಜೆಡಿಎಸ್ ಸಣ್ಣ ಪಕ್ಷ ನಾವೇನು ಬೇಡಿಕೆ ಇಡಲು ಸಾಧ್ಯ ಎಂದು ಹೇಳಿದ ಕುಮಾರಣ್ಣನವರು. ಅವರೇ ಮೈತ್ರಿ ಬಯಸಿ ಬಂದರೆ ಮುಂದೇ ನೋಡೋಣ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ 224 ಸಿಟ್ ಇದ್ದು, ಇದರಲ್ಲಿ ಯಾರು ಹೆಚ್ಚು ಸಿಟ್ ಪಡೆದು ಮೆಜಾರಿಟಿ ತೋರುತ್ತಾರೆ ಅವರಿಗೆ ಈ ಸರ್ಕಾರದ ರಚನೆ ಮಾಡುವ ಅವಕಾಶ ಸಿಗುತ್ತದೆ ಇದರಲ್ಲಿ ಮೆಜಾರಿಟಿ ತೋರಿಸಲು 113 ಸಿಟ್ ಬೇಕಾಗುತ್ತದೆ. ಈ ಬಾರಿಯ ಚುನಾವಣಾ ಫಲಿತಾಂಶವನ್ನು ಕಾದು ನೋಡಿ ಹೆಚ್ಚಿಗೆ ಸೀಟನ್ನು ಯಾರು ಪಡೆದು ಮೆಜಾರಿಟಿ ಪ್ರೋವ್ ಮಾಡುತ್ತಾರೆ ಎಂದು ಈ ಕೆಲವೇ ಗಂಟೆಗಳಲ್ಲಿ ತಿಳಿಯಬಹುದುhttps://results.eci.gov.in/ResultAcGenMay2023/ConstituencywiseS1034.htm?ac=34

Leave a Reply

Your email address will not be published. Required fields are marked *