Spread the love

.ಆತ್ಮೀಯ ಓದುಗಾರರಿಗೆ ನಮಸ್ಕಾರಗಳು.

ಈಗಾಗಲೇ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಈಗಾಗಲೇ ಕಾಂಗ್ರೆಸ್ ಪಕ್ಷವು 123 ಸ್ಥಾನ ಮುನ್ನಡೆ ಮತ್ತು ಬಿಜೆಪಿ ಪಕ್ಷವು 70 ಸ್ಥಾನ ಮುನ್ನಡೆ ಹಾಗೂ ಜೆಡಿಎಸ್ 25 ಸ್ಥಾನದಲ್ಲಿ ಮುನ್ನಡೆ ಹೊಂದಿದ್ದು.

ಈಗಿರುವ ಫಲಿತಾಂಶದ ಪ್ರಕಾರ ಚಾಮರಾಜನಗರದಲ್ಲಿ ಜಮೀರ್ ಅಹ್ಮದ್ ರವರು 45,000 ವೋಟ್ಗಳಲ್ಲಿ ಮುನ್ನಡೆ ಇದ್ದು. ಮತ್ತು ಶಿಗ್ಗಾವ್ ಬಸವರಾಜ್ ಬೊಮ್ಮಾಯಿ ಅವರು 63,000 ವೋಟ್ಗಳ ಮುನ್ನಡೆ ಇದ್ದು ಮತ್ತು ಬಿಜಾಪುರ್ ಸಿಟಿಯಲ್ಲಿ 51,000 ವೋಟ್ಗಳ ಮೂಲಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮುನ್ನಡೆ ಇದ್ದಾರೆ.



ಧಾರವಾಡದಲ್ಲಿ ವಿನಯ್ ಕುಲಕರ್ಣಿ ಅವರು 88,000 ಮತಗಳ ಮೂಲಕ ಮುನ್ನಡೆ ಇದ್ದಾರೆ.

ನಿಮ್ಮ ಕ್ಷೇತ್ರದಲ್ಲಿ ಯಾರೂ ಮುನ್ನಡೆ ಮತ್ತು ಯಾರು ಹಿನ್ನಡೆ ಎಂಬುದನ್ನು ಈ ಕೆಳಗಿನ ಲಿಂಕ್ ಅನ್ನು ಒತ್ತುವುದರ ಮೂಲಕ ತಿಳಿದುಕೊಳ್ಳಿ

https://results.eci.gov.in/ResultAcGenMay2023/ConstituencywiseS1034.htm?ac=34

ಇದೇ ರೀತಿ ದಿನನಿತ್ಯ ಮಹತ್ವದ ಮಾಹಿತಿಗಳನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/FsM7faUh39QBt4kbGjRJZc

Leave a Reply

Your email address will not be published. Required fields are marked *