
ಎಲ್ಲ ನನ್ನ ಆತ್ಮೀಯ ರೈತಬಾಂಧವರಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಮಾಹಿತಿಸಾರದಿಂದ ನಮಸ್ಕಾರಗಳು, ನಮ್ಮ ದೇಶದಲ್ಲಿ ಒಬ್ಬಳನ್ನ ಗುರುತಿಸಲು ಅಥವಾ ಅವರ ಬಗ್ಗೆ ತಿಳಿಯಲು ಸರ್ಕಾರದಿಂದ ಗುರುತಿನ ಚೀಟಿಯನ್ನು ನೀಡಿದೆ ಅದುವೇ ಆಧಾರ್ ಕಾರ್ಡ್, ಜನಕ್ಕೆ ಆಧಾರ್ ಕಾರ್ಡ್ ಎಷ್ಟು ಅವಶ್ಯಕತೆಯೋ ಅದೇ ರೀತಿ ಪ್ಯಾನ್ ಕಾರ್ಡ್ ಕೂಡ ಅಷ್ಟೇ ಮುಖ್ಯವಾಗಿದೆ.
ಸರ್ಕಾರವು ಮುಂದೆ ಈಗ ಎಲ್ಲ ಇಲಾಖೆಗಳಿಗೆ ಲಿಂಕ್ ಮಾಡಿಸುತ್ತ ಅದರಲ್ಲಿಯೇ ಆದಾಯ ತೆರಿಗೆ ಮತ್ತು ಇನ್ನಿತರ ಇಲಾಖೆ ಗಳಿಗೆ pan ಕಾರ್ಡ್ ಬೇಕಾಗುತ್ತೆ ಅದಕ್ಕಾಗೆ ಸರ್ಕಾರದವರು ಆಧಾರ್ ಮತ್ತು PAN ಎರಡನ್ನು ಲಿಂಕ್ ಮಾಡಲು ಮುಂದಾಗಿದ್ದು, ನೀವು ಕೂಡ ನಿಮ್ಮ ಫೋನ್ ಅಲ್ಲಿ ಲಿಂಕ್ ಮಾಡಿಕೊಳ್ಳಿ.
ಪಿಎಂ ಕಿಸಾನ್ 13ನೇ ಕ್ರಾಂತಿ ನಾನ ನಿಮ್ಮ ಖಾತೆಗೆ ಜಮಾ ಆಗುತ್ತದೆಯೋ ಇಲ್ಲವೋ ತಿಳಿದುಕೊಳ್ಳಿhttps://mahitisara.com/?p=251
ಗಮನಸಿ :- ಇನ್ನು ಮುಂದೆ PAN ಕಾರ್ಡ್ ಕೂಡ ಆಧಾರ್ ನಂತೆಯೇ ಬಳಸಬಹುದು. ಎಂದು ಮೊನ್ನೆ ಬಜೆಟ್ ಅಲ್ಲಿ ಸೂಚಿಸಲಾಗಿದೆ.
ಮುಖ್ಯವಾಗಿ ಈ (2023) ಅಂತ್ಯದೊಳಗೆ ಎಲ್ಲರು ಕೂಡ ಕಡ್ಡಾಯವಾಗಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಲೇಬೇಕು. ಎಂಬುದಾಗಿ ತಿಳಿಸಲಾಗಿದೆ.
SMS ಮೂಲಕ ಆಧಾರ್ ಜೊತೆ ಪಾನ್ ಅನ್ನು ಹೇಗೆ ಲಿಂಕ್ ಮಾಡುವುದು??
ಹಂತ 1. ಮೊದಲಿಗೆ ನಿಮ್ಮ ಫೋನ್ ಅಲ್ಲಿ ಸಂದೇಶದ ಮೂಲಕ ಅಂದರೆ UIDPAN (ಸ್ವಲ್ಪ ಜಾಗ ಬಿಟ್ಟು ) (12 ಅಂಕಿಯ ಆಧಾರ್ ಸಂಖ್ಯೆ ಒಡೆದು )ಸ್ವಲ್ಪ ಜಾಗ ಬಿಟ್ಟು ನಿಮ್ಮ 10 ಅಂಕಿಯ ಪಾನ್ ನಂಬರ್ ಒಡೆಯಿರಿ.
ಹಂತ 2. ಮತ್ತು SMS ಅನ್ನು ಸರ್ಕಾರದಿಂದ ನೋಂದಾಯಿಸಿದ ಸಂಖ್ಯೆ ಅಂದರೆ ( 567678 ) ಮತ್ತು (56161) ಈ ನಂಬರ್ ಗೆ ನೀವು ಮಾತ್ರ ಕಳುಹಿಸಿ.
ಹಂತ 3. ಈ ಎರಡು ಹಂತ ಅದ ನಂತರ ನಿಮಗೆ SMS ಮೂಲಕ ನಿಮ್ಮ ಆಧಾರ್ ಮತ್ತು ಪಾನ್ ಕಾರ್ಡ್ ಜೋಡೆಣೆಯಾಗಿದೆ ಎಂದು ನಿಮಗೆ ಒಂದು ದೃಡೀಕರಣ ಸಂದೇಶ ಬರುತ್ತದೆ.
ಮಾಹಿತಿಸಾರ ವಾಟ್ಸಪ್ ಗ್ರೂಪ್ ದಿನ ನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/L2lKn9uBniwE5ydfGU4SC6