
ಎಲ್ಲ ರೈತ ಬಾಂಧವರಿಗೂ ಮಾಹಿತಿ ಸಾರ ವೆಬ್ಸೈಟ್ ನಿಂದ ನಮಸ್ಕಾರಗಳು, ನಿಮಗೆಲ್ಲರಿಗೂ ತಿಳಿದ ಹಾಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಪ್ರತಿ ರೈತರಿಗೆ ಆರ್ಥಿಕವಾಗಿ ನೆರವಾಗಲೆಂದು ವರ್ಷಕ್ಕೆ ಆರು ಸಾವಿರ ರೂಪಾಯಿ ಹಣ ಅವರ ಖಾತೆಗೆ ಜನ ಮಾಡುತ್ತಾ ಬರುತ್ತಿದೆ. ಇದೇ ರೀತಿ ನಿಮ್ಮ ಖಾತೆಗೆ ಹಣ ಏನು ತೊಂದರೆ ಇಲ್ಲದೆ ಬರಬೇಕೆಂದರೆ, ನೀವು pm kisan e kyc ಖಂಡಿತವಾಗಿ ಮಾಡಿಸಲೇಬೇಕು.
ಒಂದು ವೇಳೆ ನೀವು ಈಗಾಗಲೇ pm kisan e kyc ಮಾಡಿಸಿದರೆ ಅದನ್ನು ಹೇಗೆ ತಿಳಿಯಬೇಕು? ಸಂಪೂರ್ಣ ಮಾಹಿತಿಯನ್ನು ಹಂತಹಂತವಾಗಿ ತಿಳಿಯುತ್ತ ಹೋಗಿ.
ಮೊದಲಿಗೆ ನೀವು ಕೇಂದ್ರ ಸರಕಾರದ ಅಧಿಕೃತ ವೆಬ್ ಸೈಟಿಗೆ / ಕೆಳಗೆ ತೋರಿಸಿದಂತ ಲಿಂಕ್ ಅನ್ನು ಭೇಟಿ ನೀಡಬೇಕು.
https://exlink.pmkisan.gov.in/aadharekyc.aspx
ನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಬೇಕು.

ನಂತರ search ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಆಗ ನೀವು ಈ ಕೆವೈಸಿ ಮಾಡಿಸಿದೀರಾ ಅಥವಾ ಇಲ್ಲವಾ ಎಂಬುದನ್ನು ತಿಳಿಯಬಹುದು.
ಒಂದು ವೇಳೆ e kyc is not done ಇಂದು ಬಂದರೆ , ನೀವು ಕೂಡಲೇ ಆಧಾರ್ ಕಾರ್ಡ್ , ಮತ್ತು ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ಅನ್ನು ತೆಗೆದುಕೊಂಡು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ, ಅಥವಾ ಹತ್ತಿರದ ಕಂಪ್ಯೂಟರ್ ಸೈಬರ್ ಗೆ ಭೇಟಿ ನೀಡಬೇಕು.
ಅತಿ ಶೀಘ್ರದಲ್ಲೇ ಪಿಎಂ ಕಿಸಾನ್ 14ನೇ ಕಂತನ್ನು ಸರಕಾರ ಬಿಡುಗಡೆ ಮಾಡಲಿದ್ದು, e kyc ಮಾಡಿಸಿದಿದ್ದರೆ ಹಣ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ. ಕೂಡಲೇ ಈಕೆ ವೈಸಿ ಮಾಡಿಸಿಕೊಳ್ಳಿ ಮತ್ತು ಹಣ ಪಡೆಯಿರಿ.
1450 ರೂಗಳ DAP ಬದಲಿಗೆ ಬಂದಿರುವ ನ್ಯಾನೋ DAP ಇದು ಕೇವಲ 600!!? ಮತ್ತು ಒಂದು ಎಕರೆಗೆ ಎಷ್ಟು ಬಳಸಬೇಕು ಮತ್ತು ಉಪಯೋಗಗಳು???
https://mahitisara.com/uses-of-nano-dap-and-how-to-use-nano_dap/agripedia/
ರೈತರ ಸಮಸ್ಯೆಗೆ ಮತ್ತು ಗೊಂದಲ ಗಳಿಗೆ ಪರಿಹಾರ ಕೊಡುವ ತುರ್ತು ಸಹಾಯವಾಣಿ ನಂಬರ್ ಗಳು!!? (ಉಚಿತ ಕರೆಗಳು )
https://mahitisara.com/toll-free-numbers-that-helps-formers-agripedia/agripedia/
ನ್ಯಾನೋ ಊರಿಯಾ ಬಳಸಿ ಅಧಿಕ ಇಳುವರಿ ಪಡೆಯಿರಿ,500 ml ಬಾಟಲ್ ಒಂದು ಚೀಲ ಕಾಳು ಗೊಬ್ಬರಕ್ಕೆ ಸಮ.
https://mahitisara.com/how-to-apply-nano-urea-and-what-are-the-uses-of-nano-urea/agripedia/
ನಿಮ್ಮ ಮೊಬೈಲ್ ಫೋನ್ನಲ್ಲಿ ಆಧಾರ್ ಕಾರ್ಡನ್ನು ತಿದ್ದುಪಡಿ ಮತ್ತು ಡೌನ್ಲೋಡ್ ಮಾಡುವ ಸರಳ ವಿಧಾನ ಹೇಗೆ??
https://mahitisara.com/how-to-download-adhar-card-in-mobile/news/