
ಎಲ್ಲ ರೈತ ಬಾಂಧವರಿಗೆ ನನ್ನ ನಮಸ್ಕಾರಗಳು, ಇಂದಿನ ಲೇಖನದಲ್ಲಿ ನಾವು ನಿಮ್ಮ ಬೆಳೆ ಸಾಲ ಮನ್ನಾ ಆಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತೇವೆ. ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ.
ಪಿಎಂ ಕಿಸಾನ್ 13ನೇ ಕಂತಿನ ಹಣ ನಿಮಗೆ ಜಮಾ ಆಗುತ್ತದೆಯೋ ಇಲ್ಲವೋ? ಕೂಡಲೇ ತಿಳಿದುಕೊಳ್ಳಿ https://mahitisara.com/index.php/2023/01/31/pm-kisan-beneficiary-list-out-check-out-for-13thinstallment/
ಸರಕಾರವು ರೈತನಿಗೆ ಆರ್ಥಿಕ ರೀತಿಯಿಂದ ನೆರವಾಗಲು ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಾ ಬಂದಿದೆ. ಮತ್ತು ಎಷ್ಟೋ ಯೋಜನೆಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಕೂಡ ಕೊಡುತ್ತಾ ಬಂದಿದೆ. ಇದೇ ರೀತಿಯಾಗಿ ತಾವು ಮಾಡಿದ ಸಾಲವನ್ನು ಸರಕಾರವು ಮನ್ನಾ ಮಾಡಿದ್ದು, ರೈತರು ಬೆಳೆಸಾಲ ಮನ್ನಾದ ಬಗ್ಗೆ ಈಗ ತಮ್ಮ ಮೊಬೈಲಿನಲ್ಲಿ ತಿಳಿದುಕೊಳ್ಳಬಹುದು.
ಬೆಳೆ ಸಾಲ ಮನ್ನಾ ಸ್ಟೇಟಸ್ ಹೇಗೆ ಚೆಕ್ ಮಾಡಿಕೊಳ್ಳಬೇಕು?
ಹಂತ 1 ಮೊದಲಿಗೆ ನೀವು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು 👇https://clws.karnataka.gov.in/
ಹಂತ 2 ನಂತರ ನೀವು citizen ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಹಂತ 3 ಅದಾದ ನಂತರ idividual loan report ಮೇಲೆ ಒತ್ತಬೇಕು.

ಹಂತ 4 ನಂತರ ನಿಮಗೆ ಎರಡು ಆಯ್ಕೆ ಸಿಗುತ್ತವೆ , ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ನಂಬರ್ ಅನ್ನು ಅಲ್ಲಿ ನಮೂದಿಸಿ, Fetch report ಮೇಲೆ ಒತ್ತಿದರೆ , ನಿಮ್ಮ ಬೆಳೆ ಸಾಲ ಮನ್ನಾ ಆಗಿದೆಯೋ ಇಲ್ಲವೋ ಎಂಬ ಮಾಹಿತಿ ಸಿಗುತ್ತದೆ.
ಮಾಹಿತಿ ನಿಮಗೆ ಉಪಯುಕ್ತ ಅನಿಸಿದಲ್ಲಿ ದಯವಿಟ್ಟು ಶೇರ್ ಮಾಡಿ 🙏
ಮಾಹಿತಿಸಾರ ವಾಟ್ಸಪ್ ಗ್ರೂಪ್ ದಿನನಿತ್ಯ ಇದೇ ರೀತಿ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು, ಪಿಎಂ ಕಿಸಾನ್ ಹೊಸ ಮಾಹಿತಿಗಳಿಗಾಗಿ ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ 🙏👇https://chat.whatsapp.com/ENZMcymGD7L2BVcbrte3lj
ಈಗ ನಿಮ್ಮ ಹೊಲದಲ್ಲಿ ಉಚಿತವಾಗಿ ಬೋರ್ವೆಲ್ ಹಾಕಿಸಿಕೊಳ್ಳಬಹುದು. ಗಂಗಾ ಕಲ್ಯಾಣ ಯೋಜನೆ ಅಡಿ 90% ರಷ್ಟು ಸರಕಾರದಿಂದ ಸಹಾಯಧನ.https://mahitisara.com/index.php/2023/01/15/ganga-kalyana-scheme-free-borewell-for-minority-people/
ಮನೆಯಲ್ಲಿ ಕುಳಿತು ನೀವು ಈಗ pan card ಗೆ ಅಪ್ಲೈ ಮಾಡಬಹುದು. ಹೇಗೆಂದು ತಿಳಿಯಿರಿ https://mahitisara.com/index.php/2023/01/14/how-to-apply-for-pancard-through-online-for-childrens/
72 ವರ್ಷದ ಹಿಂದಿನ ಬಂಗಾರದ ಬೆಲೆಯನ್ನು ಕೇಳಿದರೆ ನೀವು ಬೆರಗಾಗುವುದು ಖಂಡಿತಾ.https://mahitisara.com/index.php/2023/01/30/gold-price-in-1960s-bill-of-customer-goes-viral-on-internet/