

ಎಲ್ಲ ನನ್ನ ಆತ್ಮೀಯ ರೈತ ಬಾಂಧವರಿಗೆ ಮತ್ತು ರಾಜ್ಯದ ಜನರಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಮಾಹಿತಿಸಾರ ಕಡೆಯಿಂದ ನಮಸ್ಕಾರಗಳು. ಕರ್ನಾಟಕ ರಾಜ್ಯ ಸರ್ಕಾರದಿಂದ ಮತ್ತು ಕೇಂದ್ರ ಸರ್ಕಾರದಿಂದ ರೈತರಿಗೆ ಅನುಕೂಲವಾಗುವಂತೆ, ಪಿಎಂ ಕಿಸಾನ್ ಹಣ ಮೂರು ಬಾರಿ 2000 ದಂತೆ ರೈತರ ಖಾತೆಗೆ ಜಮಾ ಮಾಡಲಾಗುವುದು. ಈಗಾಗಲೇ ಸರಕಾರ 13 ಕಂತ್ತನ್ನು ರೈತರ ಖಾತೆಗೆ ಬಿಡುಗಡೆ ಮಾಡಿದ್ದು ಸಾಕಣೆ ಕಂತನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದೆ. ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ. ಇದರಲ್ಲಿ ಎಲ್ಲ ಮಾಹಿತಿಯನ್ನು ನಾವು ತಿಳಿಸಿಕೊಡುತ್ತೇವೆ
ಕೇಂದ್ರ ಸರ್ಕಾರದಿಂದ ಮಹತ್ವಕಾಂಕ್ಷೆಯ ಯೋಜನೆಯಾಗಿದ್ದು ಈ ಯೋಜನೇ, ಅದುವೇ ಪಿಎಂ ಕಿಸಾನ್ ಸನ್ಮಾನ ಯೋಜನೆಯ ಲಾಭವನ್ನು ಎಲ್ಲಾ ರೈತರು ಪಡೆಯುತ್ತಿದ್ದಾರೆ.
ಪಿ ಎಂ ಕಿಸಾನ್ ಸನ್ಮಾನ ಯೋಜನೆ ಜಾರಿಗೆ ಬಂದ ವರ್ಷ???
ರೈತರಿಗೋಸ್ಕರ ಪಿ ಎಂಟಿಸ ಸನ್ಮಾನ ಯೋಜನೆಯನ್ನು ಫೆಬ್ರವರಿ 24, 2019 ರಂದು ಜಾರಿಗೆ ತರಲಾಯಿತು. ಈ ಯೋಜನೆ ಜಾರಿಗೆ ಬಂದ ದಿನದಿಂದ, ಮುಂದಿನ ದಿನಗಳಲ್ಲಿ ಜಮೀನನ್ನು ತೆಗೆದುಕೊಂಡು ಖಾತದರರಿಗೆ, ಪಿ ಎಂ ಕಿಸಾನ್ ಸನ್ಮಾನ್ಯ ಯೋಜನೆ ಹಣ ಬರಲಿಲ್ಲ ಅಂದರೆ ಏನು ಮಾಡಬೇಕು, ಎಂಬ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ತಿಳಿಸಲಾಗಿದೆ.
2019ರ ಹಿಂದಿನ ವರ್ಷದ ಖಾತಾದಾರರಿಗೆ ಪಿಎಂ ಕಿಸಾನ್ ಸನ್ಮಾನ್ ಯೋಜನೆಯ ಹಣಬರಬೇಕು ಅಂದರೆ ಏನು ಮಾಡಬೇಕು.
ಯೋಜನೆ ಆರಂಭಗೊಂಡ ವರ್ಷ 2018ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕೇವಲ 4,066 ರೈತರು ಅರ್ಜಿ ಸಲ್ಲಿಸಿದ್ದರು. ಮೊದಲು ಮೂರು ಕಂತುಗಳು ಜಮೆಯಾದ ಬಳಿಕ, ನಂತರ 2019-20ರಲ್ಲಿ 4,95,608 ರೈತರು ಫಲಾನುಭವಿಗಳಾಗಿದ್ದರು. ಇದೀಗ 2022-23ರಲ್ಲಿ ಒಟ್ಟು 5,68,733 ರೈತರ ಅರ್ಜಿ ಸಲ್ಲಿಸಿದ್ದರು. ಅವುಗಳಲ್ಲಿ ಈಗಾಗಲೆ ಅರ್ಹ 5,10,649 ರೈತರಿಗೆ ಒಟ್ಟು 102 ಕೋಟಿ 13 ಲಕ್ಷ ರೂ. ಜಮೆ ಮಾಡಲಾಗಿದೆ.
ಪಿಎಂ ಕಿಸಾನ್ ಸನ್ಮಾನ್ ನಿಧಿ ಯೋಜನೆಯಲ್ಲಿ ಎಲ್ಲಾ ರೈತರಿಗೆ ಅಂದರೆ ಸಾಮಾನ್ಯವಾಗಿ ಮನೆಯಲ್ಲಿ ಖತದರರು ಮನೆಯ ಹಿರಿಯರೇ ಆಗಿರುತ್ತಾರೆ, ಮತ್ತು ಅವರಿಗೆ ಪಿ ಮ್ ಕಿಸಾನ್ ಸನ್ಮಾನ ನಿಧಿ ಹಣ ಅವರಿಗೆ ಜಮಾ ಆಗುತ್ತಿತ್ತು ನಂತರ ಅವರು ಅಚಾನಕತೆಯಲ್ಲಿ ನಿಧನರಾದರೆ, ಅವರಿಗೆ ಹಣ ಸಿಗದೇ ಪರದಾಡುವಂತಾಗುತ್ತಿತ್ತು. ಮತ್ತು ಕೆಲವೊಂದು ಬಾರಿ ತಾಂತ್ರಿಕ ದೋಷದಿಂದ, ಕೆಲವೊಂದು ಬಾರಿ ನಿಧಾನರಾದ ಖಾತೆಯನ್ನು ಮನೆಯ ಪತ್ನಿ ಅಥವಾ ತಮ್ಮ ಮಕ್ಕಳಿಗೆ ವರ್ಗಾಯಿಸಿದರು ಕೂಡ ಪಿ ಎಂ ಕಿಸಾನ್ ಹಣ ಜಮಾ ಆಗಿಲ್ಲ ಎಂದು ದೂರುಗಳು ಕೇಳಿ ಬರುತ್ತಿತ್ತು.
ಪಿಎಂ ಕಿಸಾನ್ ಹಣ ಹೇಗೆ ಪಡೆಯಬೇಕು?
ರೈತರ ಕೆಲವೊಂದು ಪ್ರಶ್ನೆಗಳಿಗೆ ಉತ್ತರಗಳು ಕೆಳಗಿನಂತಿವೆ??
1.2019 ರ ಜನವರಿ 1ರಿಂದ ಈಚೆಗೆ ಜಮೀನು ಖರೀದಿಸಿದ್ದರೆ,ಪಿಎಂ ಕಿಸಾನ್ ಗೆ ಅರ್ಜಿಯನ್ನು ಸಲ್ಲಿಸಲು ಬರುವುದಿಲ್ಲ.
2.ತಂದೆಯ ಮರಣ ನಂತರ ಮಕ್ಕಳು ಅಥವಾ ಪತ್ನಿ ಪಿಎಂಕಿಸಾನ್ ಪಡೆಯಬಹು.
- ಜಂಟಿ ಖಾತೆಯಲ್ಲಿರುವ ಖಾತ ದಾರಿಗೆ ಮನೆಯಲ್ಲಿ ಯಾರಿಗಾದರೂ ಒಬ್ಬರಿಗೆ ಮಾತ್ರ ಪಿಎಂ ಕಿಸಾನ್ ಹಣ ಬರುವುದು.
- ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಪಿಎಂ ಕಿಸಾನ್ ಗೆ ಭೇಟಿ ನೀಡಿ https://pmkisan.gov.in/
ಮಾಹಿತಿ ನಿಮಗೆ ಉಪಯೋಗ ಅನಿಸಿದ್ದಲ್ಲಿ , ನಮ್ಮ ವೆಬ್ಸೈಟ್ಗೆ ಸಬ್ಸ್ಕ್ರೈಬ್ ಆಗಿ ಶೇರ್ ಮಾಡಿ ಮತ್ತು ಇದೇ ರೀತಿ ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/GXLaYA9JrR827Z5X31a9WC