Spread the love

ಪ್ರಿಯ ಮಿತ್ರರಿಗೆ ನಮಸ್ಕಾರಗಳು, ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಕಾಂಗ್ರೆಸ್ ಸರಕಾರ ತಾನು ಹೇಳಿದಂತೆ ಐದು ಗ್ಯಾರಂಟಿಗಳಲ್ಲಿ ಒಂದಾದಂತ ಗೃಹಲಕ್ಷ್ಮಿ ಯೋಜನೆ . ಅಂದರೆ ಪ್ರತಿ ಮಹಿಳೆಯರ ಖಾತೆಗೆ ಉಚಿತವಾಗಿ 2000 ಹಣ ಜಮಾ ಮಾಡಲಿದೆ. ಹಾಗಾದರೆ ಯಾರು ಈ ಯೋಜನೆಗೆ ಅರ್ಹರಿರುತ್ತಾರೆ , ಈ ಯೋಜನೆಗೆ ಫಲಾನುಭವಿಯಾಗಲು ಅರ್ಜಿ ಹೇಗೆ ಸಲ್ಲಿಸಬೇಕು ಸಂಪೂರ್ಣ ಮಾಹಿತಿ ತಿಳಿಯಿರಿ.

ಸರಕಾರದ ಎಲ್ಲ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ
https://www.karnataka.gov.in/

ಅರ್ಜಿ ಸಲ್ಲಿಸಲು ಬೇಕಾದ ಅರ್ಹತಾ ಮಾನದಂಡಗಳು.

ಈ ಯೋಜನೆಗೆ ಪ್ರತಿ ಕುಟುಂಬದಿಂದ ಕೇವಲ ಒಬ್ಬ ಮಹಿಳೆ ಮಾತ್ರ ಫಲಾನುಭವಿ ಆಗಲು ಸಾಧ್ಯ.
ಮತ್ತು ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.

ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು.

ನಿವಾಸ ಪ್ರಮಾಣ ಪತ್ರ.
ಅರ್ಜಿದಾರರ ಆಧಾರ್ ಕಾರ್ಡ್
2 ಪಾಸ್ಪೋರ್ಟ್ ಸೈಜ್ ಫೋಟೋ
ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್
ಪಡಿತರ ಚೀಟಿ
ಮತ್ತು ಇತರೆ ಗುರುತಿನ ಚೀಟಿ ( ಡ್ರೈವಿಂಗ್ ಲೈಸೆನ್ಸ್ )

ಅರ್ಜಿ ಹೇಗೆ ಸಲ್ಲಿಸಬೇಕು?
ಮೊದಲಿಗೆ ನೀವು ಈ ಕೆಳಗಿನ ವೆಬ್ ಸೈಟಿಗೆ ಭೇಟಿ ನೀಡಿ 👇
https://www.karnataka.gov.in/
ನಂತರ ವೆಬ್ಸೈಟ್ನ ಮುಖಪುಟ ಪರದೆಯ ಮೇಲೆ ದೊರೆಯುತ್ತದೆ.
ಗೃಹಲಕ್ಷ್ಮಿ ಯೋಜನೆಯ ಅರ್ಜೆಯನ್ನು ನೀವು ಡೌನ್ಲೋಡ್ ಮಾಡಬೇಕು.
ಅರ್ಜಿಯ ನಕಲನ್ನು ತೆಗೆಸಿ. ಅವರು ಕೇಳಿದ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ . ಅವರು ಕೇಳಿದ ಎಲ್ಲಾ ದಾಖಲಾತಿಗಳನ್ನು ಅದರಲ್ಲಿ ತುಂಬಬೇಕು.
ಕೊನೆಯದಾಗಿ ಎಲ್ಲವನ್ನು ಪರಿಶೀಲಿಸಿ ಕರ್ನಾಟಕ ಗ್ರಾಮ ಒನ್, ಅಥವಾ ಮಹಿಳಾ ಅಭಿವೃದ್ಧಿ ಕೇಂದ್ರಕ್ಕೆ ಅದನ್ನು ಸಲ್ಲಿಸಬೇಕು.
ಒಮ್ಮೆ ಪರಿಶೀಲನೆ ಸಮಾಪ್ತಿಗೊಂಡರೆ ಪ್ರೋತ್ಸಾಹ ಮೊತ್ತವನ್ನು ಫಲಾನುಭವಿಗಳಿಗೆ ಪ್ರತಿ ತಿಂಗಳು ತಮ್ಮ ಖಾತೆಗೆ ಸರಕಾರ ಹಣ ಜಮಾ ಮಾಡಲಿದೆ.

ಈ ಯೋಜನೆ ಯಾವಾಗ ಪ್ರಾರಂಭಗೊಳ್ಳಲಿದೆ?
ಮುಂದಿನ ಜೂನ್ ನಲ್ಲಿ ನಡೆಯುವ ಮೊದಲ ಸಂಪುಟ ಸಭೆಯಲ್ಲಿ, ಈ ಯೋಜನೆಯ ಅಂತಿಮ ತೀರ್ಮಾನ ಸರ್ಕಾರ ಮಾಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.

ಈಗ ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಹೊಲದ ನಕ್ಷೆಯನ್ನು ನೋಡಿಕೊಳ್ಳಿ
https://mahitisara.com/see-your-land-records-and-map-in-your-mobile-only/agripedia/

ವೇಸ್ಟ್ ಡಿಕಂಪೋಸರ್ ತಯಾರಿಸುವ ಸರಳ ವಿಧಾನ ಕೂಡಲೇ ತಿಳಿದುಕೊಳ್ಳಿ.
https://mahitisara.com/easy-way-to-prepare-waste-decomposer-at-home/agripedia/

ಬೆಳೆವಿಮೆ ಹಣ, ಪಿಎಂ ಕಿಸಾನ್ ಇನ್ನು ನಿಮ್ಮ ಖಾತೆಗೆ ಜಮಾ ಆಗಿಲ್ಲವೇ? ಹಾಗಾದರೆ ಕೂಡಲೇ ಈ ನಂಬರಿಗೆ ಕರೆ ಮಾಡಿ
https://mahitisara.com/pm-kisan-belevime-if-not-credited-do-this-work/government-schemes/

ಅತೀ ಸರಳ ವಿಧಾನದಲ್ಲಿ ಇ-ಸ್ವತ್ತು ನಿಮ್ಮ ಕೈಯಲ್ಲಿ, ಯಾವುದೇ ಹೆಚ್ಚುವರಿ ಹಣ ಇಲ್ಲದೇನೆ!!https://krishisanjeevini.com/e-asset-in-your-hand-in-very-simple-way-no-extra-money/ಪಿಎಂ 14ನೇ ಕಂತು : ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮಗೆ ಹಣ ಜಮಾ .https://krishisanjeevini.com/pm-kisan-14th-installment-only-if-your-name-is-in-this-list-you-will-get-money/ನಿಮ್ಮ ಮೊಬೈಲ್ ನಲ್ಲಿ ಉತಾರ/ ಪಹಣಿ  ಡೌನ್ಲೋಡ್ ಮಾಡುವ ಸರಳ ವಿಧಾನ, ಹಾಗೂ ನಿಮ್ಮ ಹೊಲದ ಮೇಲೆ ಎಷ್ಟು ಸಾಲ ಇದೆ ಎಂದು ತಿಳಿದುಕೊಳ್ಳಿ.https://krishisanjeevini.com/a-simple-way-to-download-uttara-pahani-on-your-mobile-and-know-how-much-debt-you-have-on-your-farm/2023ರ ಮತದಾರರ ಹೊಸ ಪಟ್ಟಿ ಬಿಡುಗಡೆ!!, ಭಾರತ ಸರಕಾರವು ಅಧಿಕೃತ ವೆಬ್ಸೈಟ್ನಲ್ಲಿ ಈ ಲಿಸ್ಟ್ ಅನ್ನು ಬಿಡುಗಡೆ ಮಾಡಿದೆ.https://krishisanjeevini.com/new-list-of-voters-2023-released-check-updated-names/ಬೆಳೆ ವಿಮೆ ತಿರಸ್ಕೃತ ಪಟ್ಟಿ ಬಿಡುಗಡೆ : ನಿಮ್ಮ ಹೆಸರು ಇದ್ದಲ್ಲಿ ಕೂಡಲೇ ಈ ಕೆಲಸ ಮಾಡಿ ಮತ್ತು ಬೆಳೆವಿಮೆ ಬಗ್ಗೆ ತಿಳಿದುಕೊಳ್ಳಿhttps://krishisanjeevini.com/release-of-crop-insurance-rejection-list-if-your-name-is-there-then-do-this-immediately/*➡️🔰ಯಾವುದೇ ಡಾಕ್ಯುಮೆಂಟ್ಸ್ ಆದರೂ ಈಗ ನಿಮಗೆ ವಾಟ್ಸಪ್ಪ್ ಅಲ್ಲೇ ಡೌನ್ಲೋಡ್ ಮಾಡುವುದು ಹೇಗೆ??*https://krishisanjeevini.com/how-to-download-whatsapp-alley-for-you-now-though-any-documents/

Leave a Reply

Your email address will not be published. Required fields are marked *