
ಆತ್ಮೀಯ ಎಲ್ಲ ಸ್ನೇಹಿತರಿಗೂ ನಮಸ್ಕಾರಗಳು, ರಾಜ್ಯದ ಜನತೆಗೆ ಇದೊಂದು ಸಿಹಿ ಸುದ್ದಿ ಕೇಂದ್ರ ಸರ್ಕಾರವು ಈ ಬಾರಿ 2023 ಬಜೆಟ್ಟಿನಲ್ಲಿ ಹಲವಾರು ಬದಲಾವಣೆಗಳನ್ನು ತಂದಿದೆ ಅದರಲ್ಲಿ ರೈತರಿಗೆ ಸಂಬಂ ನನ್ನಧಿಸಿದ ವಿಷಯಗಳಿಗಾಗಿ ಮತ್ತು ಅವರಿಗೆ ಅನುಕೂಲವಾಗುವ ಹಲವಾರು ವಿಧಾನಗಳನ್ನು ಜಾರಿಗೆ ತರಲು ಕರ್ನಾಟಕ ಸರ್ಕಾರ ಮುಂದಾಗಿದೆ ಇದರ ಎಲ್ಲ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ಬರೆಯಲಾಗಿದೆ ಎಲ್ಲರೂ ಓದಿ ತಿಳಿದುಕೊಳ್ಳಿ.
ಕೇಂದ್ರ ಸರ್ಕಾರವು ಪಡಿತರ ಚೀಟಿದಾರರಿಗೆ ಶುಭ ಸುದ್ದಿಯನ್ನು ನೀಡಿದೆ ಪಡಿತರ ಅಕ್ರಮ ತಡೆಯಲು “ಮೇರಾ ರೇಷನ್” ಎಂಬ ಆಪನ್ನು ಬಿಡುಗಡೆ ಮಾಡಲು ಮುಂದಾಗಿದೆ. ಈ ಅಪ್ಲಿಕೇಶನ್ ನ ಮೂಲಕ ಎಲ್ಲ ಫಲಾನುಭವಿಗಳು ಪಡಿತರ ಚೀಟಿಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿಯನ್ನು ತಮ್ಮ ಮೊಬೈಲ್ ಫೋನಿನಲ್ಲಿ ನೋಡಬಹುದಾಗಿದೆ.
ಇದರ ಮುಖ್ಯ ಗುರಿ ಒಂದು ದೇಶ ಒಂದು ಪಡಿತರ ಚೀಟಿ
ಎಂಬ ಈ ಯೋಜನೆಯ ಅಡಿಯಲ್ಲಿ ಮೇರ ಪಡಿತರ ಎಂಬ ಅಪ್ಲಿಕೇಶನ್ ಅನ್ನೋ ಪ್ರಾರಂಭಿಸಲು ಮುಂದಾಗಿದೆ. ಒಂದು ದೇಶ ಒಂದು ಪಡಿತರ ಚೀಟಿ ಯೋಜನೆಯ ಲಾಭವನ್ನು ಪಡೆಯುತ್ತಿರುವ, ಎಲ್ಲಾ ಪ್ರಧಾನ ಬವಿಗಳು ಮೇರಾ ರೇಷನ್ ಪಡಿತರ ಅಪ್ಲಿಕೇಶನ್ ಅನ್ನು. ಇನ್ಸ್ಟಾಲ್ ಮಾಡುವ ಮೂಲಕ ಅದರ ಪ್ರಯೋಜನವನ್ನು ಪಡೆಯಬಹುದಾಗಿದೆ. ಮೇರಾ ರೇಷನ್ ಅಪ್ಲಿಕೇಶನ್ ಅನ್ನು ಅಭ್ಯರ್ಥಿಗಳು ಕನ್ನಡ,ಹಿಂದಿ ಮತ್ತು ಇಂಗ್ಲಿಷ್ ಹಾಗೂ ಇತರ 14 ಪ್ರಾದೇಶಿಕ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುವುದು. ರಾಜ್ಯದಲ್ಲಿ ಸುಮಾರು 1.15 ಕೋಟಿ ಬಿಪಿಎಲ್ ಕಾರ್ಡ್ ಒಂದಿದ್ದು, ಮತ್ತು 23.96 ಲಕ್ಷ ಐಪಿಎಲ್ ಪಡಿತರ ಕಾರ್ಡ್ ಮತ್ತು 10.90 ಲಕ್ಷ ಅಂತಿಯೋದಯ ಪಡಿತರ ಕಾರ್ಡ್ ಹೊಂದಿರುವಂತಹ ಸುಮಾರು 1.5 ಕೋಟಿ ರೇಷನ್ ಕಾರ್ಡ್ ಇದ್ದವರಿಗೆ ಸರಿಯಾದ ರೀತಿಯಲ್ಲಿ ತಮ್ಮ ತಮ್ಮ ಪಡಿತರ ಸಿಗೋ ನಿಟ್ಟಿನಲ್ಲಿ ಈ ಒಂದು ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಸರ್ಕಾರದ ಈ ಎಲ್ಲಾ ಮಾಹಿತಿಯನ್ನು ತಮ್ಮ ಮೊಬೈಲ್ ನಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿ
ರಾಜ್ಯ ಸರ್ಕಾರದ ಮುಂದಿನ 2023 ಬಜೆಟ್ಟಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಪಡಿತರ ಚೀಟಿ ಹೊಂದಿದವರಿಗೆ ಗುಡ್ ನ್ಯೂಸ್ ನೀಡಲಿದ್ದಾರೆ ಎಂದು ಸುದ್ದಿ, ಪಡಿತರ ಮತ್ತು ಎಲ್ಲಾ ಬಿಪಿಎಲ್, ಪಡಿತರ ಚೀಟಿಯ ಹೊಂದಿದವರಿಗೆ 1000 ರೂಗಳು ಆರ್ಥಿಕ ಸಹಾಯಧನವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. ಪ್ರಧಾನಮಂತ್ರಿಯ ಉಜ್ವಲ ಯೋಜನೆ ಅಡಿಯಲ್ಲಿ 2016ರ ಗ್ರಾಮೀಣ ಪ್ರದೇಶವನ್ನು ಮತ್ತು ಅತಿ ಬಡ ಕುಟುಂಬಗಳಿಗೆ ಮತ್ತು 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಉಚಿತ ಗ್ಯಾಸ್ ಸೌಲಭ್ಯ ನೀಡಲಾಗಿತ್ತು. ಈ ಯೋಜನೆ ಅಡಿಯಲ್ಲಿ ಸರ್ಕಾರವು 1,600 ಗಳ ಸಹಾಯಧನವನ್ನು ನೀಡಲಾಗುತ್ತಿತ್ತು ಎಂದಿದ್ದಾರೆ. ಕೊರೋನ ಸಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಇಂತಹ ಜನರಿಗೆ ಈ ಯೋಜನೆಯ ಅಡಿಯಲ್ಲಿ ಸರ್ಕಾರವು ಉಚಿತವಾಗಿ 3 ಬಾರಿ ಉಚಿತ LPG ಗ್ಯಾಸ್ ಅನ್ನು ಮನು ಪೂರ್ಣ ಮಾಡುವ ಸೌಲಭ್ಯವನ್ನು ಒದಗಿಸಿದೆ.
ಪ್ರಸ್ತುತ ಈ ಉಜ್ವಲ ಯೋಜನೆಯ ಫಲಾನುಭವಿಗಳಿಗೆ LPG ಸಿಲೆಂಡರ್ ಮೇಲೆ 200 ರೂ ಸಬ್ಸಿಡಿ ನೀಡಲಾಗುತ್ತಿತ್ತು. ಈ ಯೋಜನೆಯಡಿಯಲ್ಲಿ ಸುಮಾರು ದೇಶಾದ್ಯಂತ 9 ಕೋಟಿಗಿಂತ ಅಧಿಕ ಫಲಾನುಭವಿಗಳು ಇದರ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.