
ಪ್ರಿಯ ಓದುಗರರಿಗೆ ನನ್ನ ನಮಸ್ಕಾರಗಳು, ನಿಮಗೆಲ್ಲಾ ತಿಳಿದಿರುವ ಹಾಗೆಯೇ ಹಣದುಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ, ಇನ್ನು ಬಂಗಾರ, ಬೆಳ್ಳಿ ಇಂತಹ ಆಭರಣಗಳು ಮತ್ತು ಇಂಧನದ ಬೆಲೆ ಗಗನ ಮುಟ್ಟಿವೆ. ಆಭರಣ ಖರೀದಿಸುವುದು ದೂರಾದ ಮಾತು, ಎಷ್ಟು ಕೆಲವರ್ಗದ ಜನರಿಗೆ ಎರಡು ಹೊತ್ತು ಊಟ ಸಿಗುವುದು ಕೂಡ ಕಷ್ಟವಾಗಿದೆ. ಇಂತಹ ಸಮಯದಲ್ಲಿ 72 ವರ್ಷದ ಹಿಂದಿನ ಬಿಲ್ ನ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ನಿಮ್ಮ ಮಕ್ಕಳಿಗೆ ಪ್ಯಾನ್ ಕಾರ್ಡ್ ಮಾಡಿಸಿಕೊಳ್ಳಿhttps://mahitisara.com/index.php/2023/01/14/how-to-apply-for-pancard-through-online-for-childrens/
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಬಿಲ್ ರಶೀದಿ ಈ ಚಿತ್ರವು 1959ರ ವರ್ಷದ್ದು , ಇದು ಒಂದು ಹಳೆಯ ಬಿಲ್ ರಶೀದಿಯಾಗಿದ್ದು ಸುಮಾರು 60 ರಿಂದ 70 ವರ್ಷದ ಪುರಾತನದ್ದು , ಆ ಅವಧಿಯಲ್ಲಿ ಚಿನ್ನದ ಬೆಲೆ ತಿಳಿದರೆ ನೀವು ಕೂಡ ಗಾಬರಿಗೊಳ್ಳುತ್ತೀರಿ. ಅವಧಿಯಲ್ಲಿ ಒಂದು ತೊಲೆ ಬಂಗಾರದ ಬೆಲೆ ಕೇವಲ 113 ರೂಪಾಯಿ. ಆದರೆ ಈಗ ಅದೇ ಒಂದು ತೊಲೆ ಬಂಗಾರದ ಬೆಲೆ ಐವತ್ತೆರಡು ಸಾವಿರಕ್ಕೂ ಹೆಚ್ಚು ಇದೆ. ಈ ಬಿಲ್ ಮಾರ್ಚ್ 3 1959 ದು, ಇದು ಮಹಾರಾಷ್ಟ್ರದ ಒಂದು ಅಂಗಡಿಗೆ ಸೇರಿದೆ ಮತ್ತು ಇದರ ಕರದಿದಾರರ ಹೆಸರು ಶಿವಲಿಂಗ ಆತ್ಮರಾಮ್. ಬಿಲ್ ನಲ್ಲಿ ಅವರು ಬೆಳ್ಳಿ ಮತ್ತು ಚಿನ್ನವನ್ನು ಖರೀದಿಸಿದ್ದು ಅದರ ಮೊತ್ತ ಕೇವಲ 909 ಎಂದು ಬರೆಯಲಾಗಿತ್ತು.
ಬಂಗಾರದ ಬೆಲೆ 1950ರಲ್ಲಿ 99 ರೂಪಾಯಿ ಇತ್ತು, 1980ರಲ್ಲಿ 1300 ರೂಪಾಯಿಗೆ ಏರಿತ್ತು , 2000 ರಲ್ಲಿ 4400 ರೂಪಾಯಿ ಏರಿತ್ತು , ಈಗಂತೂ ಅದರ ಬೆಲೆ ಗಗನ ಮುಟ್ಟಿದೆ ಸುಮಾರು 56 ಸಾವಿರ ರೂಪಾಯಿ ಕಿಂತ ಹೆಚ್ಚು ಇದೆ.
ಬಂಗಾರ ಆಭರಣಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚು ತಲೆ ಇವೆ. ಸದ್ಯದ ಬಂಗಾರದ ಬೆಲೆ 56000 ರೂಪಾಯಿದ್ದು ಮುಂದಿನ ಕಾಲಮಾನದಲ್ಲಿ 62000 ರೂಪಾಯಿ ಗೆ ಏರುವ ಸಾಧ್ಯತೆ ಕೂಡ ಇದೆ.
ಮಾಹಿತಿ ಸಾರ ವಾಟ್ಸಪ್ ಗ್ರೂಪ್ ಇದೇ ರೀತಿಯಾದ ದಿನನಿತ್ಯದ ಮಾಹಿತಿಗಾಗಿ ಹಾಗೂ ಕೃಷಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/FA0PdNzN7gPBDMgjXsvVW9