Spread the love

ಎಲ್ಲಾ ನನ್ನ ಆತ್ಮೀಯ ರೈತ ಬಾಂಧವರಿಗೆ ಮತ್ತು ರಾಜ್ಯದ ಜನರಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಕೃಷಿ ಸಂಜೀವಿನಿ ಕಡೆಯಿಂದ ನಮಸ್ಕಾರಗಳು, ಈ ಲೇಖನದಲ್ಲಿ ಎಲ್ಲರೂ ಕಾದು ಕೂತಿರುವ ಬಂಗಾರದ ಬೆಲೆ ಇಳಿಕೆ ಬಗ್ಗೆ ತಿಳಿಯೋಣ ಬನ್ನಿ.

2023 ರ ಮಾರ್ಚ್ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ನಿವಳ ಒಳಹರಿವು 2 ಲಕ್ಷ ಕೋಟಿ ರೂಗಳಿಗಿಂತ ಅತಿ ಹೆಚ್ಚು ಇರುವುದರಿಂದ ಹೂಡಿಕೆದಾರರು ಚಿನ್ನದಲ್ಲಿ ತಾವು ಮಾಡಿದ ಹೂಡಿಕೆಯನ್ನು ವಾಪಸ್ ಹಿಂದಿರುಗಿ ಪಡೆದು ಇತರ ಆಸ್ತಿಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಈ ಮೇಲಿನ ಎಲ್ಲಾ ಕಾರಣದಿಂದ ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಶೇಕಡ 74% ಅಷ್ಟು ಕಡಿಮೆಯಾಗಬಹುದೆಂದು ಹೋಯಿಸಿದ್ದರೆ.

ಈ ಎಲ್ಲ ಚಿನ್ನದ ETF ಆಸ್ತಿಯ ಆದಾರದಲ್ಲಿ ಹೆಚ್ಚಳ ಮತ್ತು ಹೂಡಿಕೆದಾರರು ತಮ್ಮ ಖಾತೆಗಳ ಸಂಖ್ಯೆಯನ್ನು ನೋಂದಾಯಿಸಲಾಗಿದೆ.

ಮತ್ತು ತುಂಬಾ ಜನರು ಈಕ್ವಿಟಿ ಆಧಾರಿತ ಮ್ಯೂಚುಯಲ್ ಫಂಡ್ಗಳಲ್ಲಿ ತುಂಬಾ ಆದ್ಯತೆ ನೀಡಲಾಗುತ್ತಿದೆ ಎಂದು ಡಾಟಾದಲ್ಲಿ ತೋರಿಸಲಾಗಿದೆ.
ಮತ್ತು ಹೂಡಿಕೆಗಳ ಒಳಹರಿವು 2 ಲಕ್ಷ ಕೋಟಿ ರೂಗಳಿಗಿಂತ ಹೆಚ್ಚು ಇದೆ ಎಂದು ತಿಳಿಸಲಾಗಿದೆ.

Gold ETF ಅದಾರದ ಮೇಲೆ ಕಳೆದ ಹಣಕಾಸು ವರ್ಷದಲ್ಲಿ 653 ಕೋಟಿ ರೂ, ಶೇ 74 % ಎಷ್ಟು ಖುಷಿ ಇದೆ ಈ ಮಾಹಿತಿಯನ್ನು ಮ್ಯೂಚುಯಲ್ ಫಂಡ್ ಆರ್ಗನೈಸೇಷನ್ ಆಫ್ ಇಂಡಿಯಾ ಇವರು ಈ ಮಾಹಿತಿಯನ್ನು ಹೊರಬಿಟ್ಟಿದ್ದಾರೆ. 2022 23 ಹಣಕಾಸು ವರ್ಷದಲ್ಲಿ ಗೋಲ್ಡ್ etf ನ ಆಧಾರದ ಹೆಚ್ಚಳ ಮತ್ತು ಹೂಡಿಕೆದಾರ ಖಾತೆಗಳ ಸಂಖ್ಯೆಯಲ್ಲಿ ನೋಂದಾಯಿಸಲಾಗಿದೆ. ಈ ಮೂಲಕ ಹೂಡಿಕೆ ಮಾಡುವ ಹೂಡಿಕೆದಾರರು ಗೋಲ್ಡ್ಗಿಂತ ಇತರ ಆಸ್ತಿಗಳಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಕಡಿಮೆಯಾಗುವುದೆಂದು ದತ್ತಾಂಶ ತಿಳಿಸಿದೆ.

Leave a Reply

Your email address will not be published. Required fields are marked *