
ಎಲ್ಲ ರೈತ ಬಾಂಧವರಿಗೆ ನಮಸ್ಕಾರಗಳು, ತೋಟಗಾರಿಕೆ ಇಲಾಖೆಯೂ ಎಲ್ಲಾ ರೈತ ಬಾಂಧವರಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದೆ, ಅದೇನೆಂದರೆ ಕಸಿ ಸಸಿಗಳು ರೈತರಿಗೆ ಅತಿ ಕಡಿಮೆ ದರದಲ್ಲಿ ಒದಗಿಸುವುದಾಗಿ ತೋಟಗಾರಿಕೆಯ ಉಪನಿರ್ದೇಶಕರು ತಿಳಿಸಿದ್ದಾರೆ
ಮಹಿಳೆಯರಿಗೆ government ಬಸ್ ಗಳಲ್ಲಿ ಉಚಿತ ಪ್ರಯಾಣ ಗ್ಯಾರಂಟಿ..! 👇👇
https://mahitisara.com/free-transport-chrages-for-women-government-buses-as-per-the-congress-gurantee/news/
ಹೌದು ಸ್ನೇಹಿತರೆ ರೈತರಿಗೆ ಆರ್ಥಿಕವಾಗಿ ನೆರವಾಗಲೆಂದು , ತೋಟಗಾರಿಕೆ ಬೆಳೆಗಳಿಗೆ ಪ್ರೋತ್ಸಾಹ ನೀಡಲು, ರೈತನ ಲಾಭ ಹೆಚ್ಚಿಸಲು ತೋಟಗಾರಿಕೆ ಇಲಾಖೆಯೂ ನಾನಾ ರೀತಿಯ ಕಸಿ ಮಾಡಿದ ಸಸಿಗಳನ್ನು ಇಲಾಖೆಯ ದರದಲ್ಲಿ ರೈತನಿಗೆ ಒದಗಿಸುತ್ತದೆ.
ಯಾವ ಯಾವ ಕಸಿ ಸಸಿಗಳು ಲಭ್ಯವಿರುತ್ತವೆ?
ನಿಂಬೆ
ತೆಂಗು
ಮಾವು
ನೇರಳೆ
ಸೀಬೆ
ಕರಿಬೇವು
ಹೀಗೆ ವಿವಿಧ ತರಗಳ ಕಸಿ ಸಸಿಗಳು ಇಲಾಕ ದರದಲ್ಲಿ ರೈತರಿಗೆ ಲಭ್ಯವಿದೆ ಎಂದು ಚಿಕ್ಕಬಳ್ಳಾಪುರದ ತೋಟಗಾರಿಕ ಉಪನಿರ್ದೇಶಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9900940888, 9880581528, 9902460617,9964875604 ಸಂಪರ್ಕಿಸಬಹುದು.
1450 ರೂಗಳ DAP ಬದಲಿಗೆ ಬಂದಿರುವ ನ್ಯಾನೋ DAP ಇದು ಕೇವಲ 600!!? ಮತ್ತು ಒಂದು ಎಕರೆಗೆ ಎಷ್ಟು ಬಳಸಬೇಕು ಮತ್ತು ಉಪಯೋಗಗಳು???
https://mahitisara.com/uses-of-nano-dap-and-how-to-use-nano_dap/agripedia/
ರೈತರ ಸಮಸ್ಯೆಗೆ ಮತ್ತು ಗೊಂದಲ ಗಳಿಗೆ ಪರಿಹಾರ ಕೊಡುವ ತುರ್ತು ಸಹಾಯವಾಣಿ ನಂಬರ್ ಗಳು!!? (ಉಚಿತ ಕರೆಗಳು )
https://mahitisara.com/toll-free-numbers-that-helps-formers-agripedia/agripedia/
ನ್ಯಾನೋ ಊರಿಯಾ ಬಳಸಿ ಅಧಿಕ ಇಳುವರಿ ಪಡೆಯಿರಿ,500 ml ಬಾಟಲ್ ಒಂದು ಚೀಲ ಕಾಳು ಗೊಬ್ಬರಕ್ಕೆ ಸಮ.
https://mahitisara.com/how-to-apply-nano-urea-and-what-are-the-uses-of-nano-urea/agripedia/
ನಿಮ್ಮ ಮೊಬೈಲ್ ಫೋನ್ನಲ್ಲಿ ಆಧಾರ್ ಕಾರ್ಡನ್ನು ತಿದ್ದುಪಡಿ ಮತ್ತು ಡೌನ್ಲೋಡ್ ಮಾಡುವ ಸರಳ ವಿಧಾನ ಹೇಗೆ??
https://mahitisara.com/how-to-download-adhar-card-in-mobile/news/