Spread the love

ಪ್ರಿಯ ರೈತ ಬಾಂಧವರಿಗೆ ಅಧಿಕೃತ ವೆಬ್ಸೈಟ್ ಮಾಹಿತಿಸಾರ ನಮಸ್ಕಾರಗಳು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ರೈತನ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಾ ಬಂದಿದೆ, ಈ ಯೋಜನೆಗಳನ್ನು ದುರುಪಯೋಗ ಮಾಡಿಕೊಂಡು ರೈತನಿಗೆ ಪೆಟ್ಟು ಬೀಳಬಾರದೆಂದು, ಸರಕಾರವು ಎಲ್ಲಾ ರೈತರಿಗೆ ಗುರುತಿನ ಐಡಿಯಾಗಿ , FID ನಂಬರ್. ಹಾಗಾದರೆ ಏನಿದು ಫ್ರೂಟ್ಸ್ ಐಡಿ? ಇದರಿಂದ ರೈತನಿಗೆ ಏನು ಉಪಯೋಗ ? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಏನಿದು ಫ್ರೂಟ್ಸ್ ಐಡಿ?
ರೈತನ ಕೃಷಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಒಂದು ಪೋರ್ಟಲ್ ನಲ್ಲಿ ಸಂಗ್ರಹಿಸಲಾಗುತ್ತದೆ, ಮತ್ತು ಅದರ ಆಧಾರದ ಮೇಲೆ ರೈತನಿಗೆ ಒಂದು ನಂಬರ್ ನೀಡಲಾಗುತ್ತದೆ, ಇದು ರೈತನಿಗೆ ಗುರುತಿನ ಚೀಟಿಯಾಗಿ ಕೆಲಸ ಮಾಡುತ್ತದೆ , ಇದರಿಂದ ರೈತ ತನ್ನ ಜಮೀನಿನ ದಾಖಲಾತಿಗಳನ್ನು ಚೆಕ್ ಮಾಡಿಕೊಳ್ಳಬಹುದು ಮತ್ತು ಸರ್ಕಾರದಿಂದ ಪಡೆಯುವ ಎಲ್ಲ ಸೌಲಭ್ಯಗಳನ್ನು ಇದರ ಮುಖಾಂತರ ಪಡೆಯಬಹುದು. ಇದನ್ನು FID ನಂಬರ್ ಎಂದು ಕರೆಯಲಾಗುತ್ತದೆ.

FID ನಂಬರ್ ಹೇಗೆ ಪಡೆಯಬೇಕು ?
ಮೊದಲನೆಯದಾಗಿ ನೀವು ಭಾರತದ ಅಧಿಕೃತ್ ವೆಬ್ಸೈಟ ಫ್ರೂಟ್ಸ್ ಐಡಿ ಪೋರ್ಟಲ್ ಗೆ ಭೇಟಿ ನೀಡಬೇಕು.
https://fruits.karnataka.gov.in/


ನಂತರ ನಿಮಗೆ ಕೆಳಗೆ ಕಂಡಂತೆ citizen registration ಮೇಲೆ ಕ್ಲಿಕ್ ಮಾಡಬೇಕು.


ಆಮೇಲೆ ನಿಮ್ಮ ಹೆಸರು ಮತ್ತು ಆಧಾರ್ ನಂಬರನ್ನು ತುಂಬಿ submit ಬಟನ್ ಒತ್ತಬೇಕು.


ನಂತರ ಮೊಬೈಲ್ ಸಂಖ್ಯೆ ದಾಖಲಿಸಿ Proceed ಕ್ಲಿಕ್ ಮಾಡಿ, ಆಮೇಲೆ ನಿಮಗೆ ನಿಮ್ಮ ಎಫ್ ಐ ಡಿ ಖಾತೆಯನ್ನು ನಿರ್ವಹಿಸಲು ಒಂದು ಪಾಸ್ವರ್ಡ್ ಅನ್ನು ಇಟ್ಟುಕೊಳ್ಳುವುದು ಅವಶ್ಯವಾಗಿದೆ.

ನಿಮ್ಮ ಫ್ರೂಟ್ಸ್ ಐಡಿ ಯಾರ ಹತ್ತಿರ ಕೂಡ ಶೇರ್ ಮಾಡದ ಹಾಗೆ ನೀವು ಒಂದು ಪಾಸ್ವರ್ಡ್ ಅನ್ನು ಇಟ್ಟು ನಂತರ ಕ್ರಿಯೇಟ್ ಪಾಸ್ವರ್ಡ್ ಕ್ಲಿಕ್ ಮಾಡಿದಾಗ ನಿಮ್ಮ ರಿಜಿಸ್ಟ್ರೇಷನ್ ಮುಕ್ತಾಯಗೊಳ್ಳುತ್ತದೆ. ನಂತರ ನೀವು ಲಾಗಿನ್ ಪೇಜ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು, ಅಲ್ಲಿ ನೀವು ಮೊದಲು ದಾಖಲೆಸಿರುವ ಮೊಬೈಲ್ ಸಂಖ್ಯೆ ಮತ್ತು ಪಾಸ್ವರ್ಡ್ ಅನ್ನು ಹಾಕಿದರೆ, ಇಷ್ಟಲ್ಲಾದ ಮೇಲೆ ಫ್ರೂಟ್ಸ್ ಲಾಗಿನ್ ಆಗಿರುವ ಒಂದು ಮುಖಪುಟವು ನಿಮಗೆ ಕಾಣುತ್ತದೆ. ರಿಜಿಸ್ಟ್ರೇಷನ್ ನಿಮಗೆ ಫಾರ್ಮರ್ ಐಡಿ ಸಿಗುತ್ತದೆ. ನೀವು ಮೊದಲೇ ಈ ಕಿಸಾನ್ ಸವಲತ್ತನ್ನು ಸರ್ಕಾರದಿಂದ ಪಡೆದುಕೊಂಡಿದ್ದರೆ ನಿಮ್ಮ ಅಪ್ಲಿಕೇಶನ್ ಅಪರೂ ಆಗಿದೆ ಎಂದು ತೋರಿಸುತ್ತದೆ.

ಮನೆಯಲ್ಲಿ ಕುಳಿತು online ಮುಖಾಂತರ voter id ಅಪ್ಲೈ ಮಾಡಿ.
https://mahitisara.com/index.php/2023/01/03/apply-voter-id-application-in-mobile/

ಬೆಳೆ ವಿಮೆ ನಿಮ್ಮ ಖಾತೆಗೆ ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿಯಿರಿ 👇👇https://mahitisara.com/index.php/2023/01/04/29-8-crore-parihara-payment-has-realesed/

ಕಿಸಾನ್ ಕ್ರೆಡಿಟ್ ಕಾರ್ಡ್
ಅತಿ ಕಡಿಮೆ ಬಡ್ಡಿ ದರದಲ್ಲಿ ಮೂರು ಲಕ್ಷದವರೆಗೂ ಸಾಲ ಪಡೆಯಿರಿ💸💸
ಅರ್ಜಿ ಸಲ್ಲಿಸಲು ಬೇಕಾದ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ. ಸಂಪೂರ್ಣ ಮಾಹಿತಿಗಾಗಿ ಕೆಳಗಿನ ಲಿಂಕ್ ಅನ್ನು ಒತ್ತಿ https://mahitisara.com/index.php/2023/01/04/how-to-apply-application-for-kisan-credit-card/

ಇದೇ ರೀತಿಯಾದಂತಹ ಕೃಷಿಗೆ ಸಂಬಂಧಪಟ್ಟಂತ ಎಲ್ಲ ಮಾಹಿತಿಯನ್ನು ತಿಳಿಯಲು ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಸೇರಿಕೊಳ್ಳಿ https://chat.whatsapp.com/GXLaYA9JrR827Z5X31a9WC

ಪಿಎಂ ಕಿಸಾನ್ 13ನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ಕೂಡಲೇ ತಿಳಿದುಕೊಳ್ಳಿ

ಬೆಳೆ ವಿಮೆ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ? ಆಗಿಲ್ಲ ವೆಂದರೆ ಕೂಡಲೇ ಈ ನಂಬರಿಗೆ ಕರೆ ಮಾಡಿ ಮತ್ತು ಹಣ ಪಡೆದುಕೊಳ್ಳಿ https://mahitisara.com/pm-kisan-bele-parihara-payment-if-not-credited-to-your-account-call-this-number/government-schemes/

Leave a Reply

Your email address will not be published. Required fields are marked *