
ಪ್ರಿಯ ಓದುಗರರಿಗೆ ಮಾಹಿತಿ ಸಾರ ಜಾಲತಾಣದಿಂದ ನಮಸ್ಕಾರಗಳು , ಈ ಲೇಖನದಲ್ಲಿ ನಾವು ರಾಜೀವ್ ಗಾಂಧಿ ವಸತಿ ಯೋಜನೆ ಅರ್ಜಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ. ಈ ಯೋಜನೆಯ ಗ್ರಾಮೀಣ ಹಾಗೂ ನಗರದ ಬಡತನ ನಿರ್ಮೂಲನೆ ಸಚಿವಾಲಯ ಕೈಗೊಂಡಿದ್ದ ಆ ಯೋಜನೆಯಾಗಿದ್ದು , ಈ ಯೋಜನೆ ಅಡಿಯಲ್ಲಿ ಬಡವರಿಗೆ ಮನೆ ಕಟ್ಟಲು ಸಹಾಯಧನ ಸಿಗಲಿದೆ. ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
https://ashraya.karnataka.gov.in/
ಈ ಯೋಜನೆ ಅಡಿಯಲ್ಲಿ ಬಡವರಿಗೆ ಮನೆ ಕಟ್ಟಲು ಸಹಾಯಧನ ಮತ್ತು ಹಳೆ ಮನೆಗೆ ನವೀಕರಣ ಮಾಡಲು ಸಹಾಯಧನ ಸಿಗಲಿದೆ. ಹಣಕಾಸಿನ ನೆರವನ್ನು ವಸತಿ ಸಾಲಗಳ ಬಡ್ಡಿಯ, ಇದನ್ನು ಸಬ್ಸಿಡಿ ರೂಪದಲ್ಲಿ ವೈಯಕ್ತಿಕವಾಗಿ , ಕುಟುಂಬವಾಗಿ ಹಾಗೂ ಗುಂಪಿನಲ್ಲಿ ಈ ಯೋಜನೆಗೆ ಫಲಾನುಭವಿಗಳಾಗಬಹುದು.
ವಸತಿ ಯೋಜನೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು.
ಅರ್ಜಿದಾರರು ಮೂಲತಃ ಭಾರತದ ನಿವಾಸಿ ಆಗಿರಬೇಕು.
ಫಲಾನುಭವಿಗಳು ಅವರದೇ ಆದಂತ ಮನೆ ಹೊಂದಿರಬಾರದು.
ಅರ್ಜಿದಾರರು (EWS) ಹಾಗೂ (LIG) ವರ್ಗಕ್ಕೆ ಸೇರಿದವರಾಗಿರಬೇಕು.
ಮತ್ತು ಅವರು ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಹೊಂದಿರಲೇಬೇಕು.
EWS ವರ್ಗದವರಿಗೆ ವಸತಿ ಬಡ್ಡಿದರ ಸಾಲದಲ್ಲಿ ಸುಮಾರು 6.5 % ರಷ್ಟು ಸಹಾಯಧನ ಸಿಗಲಿದೆ.
ಮತ್ತು LIG ವರ್ಗದವರಿಗೆ ಸುಮಾರು 7% ರಷ್ಟು ಸಹಾಯಧನ ಸಿಗಲಿದೆ.
ಸಬ್ಸಿಡಿ ಮೊತ್ತವನ್ನು ರೈತನ ಖಾತೆಗೆ ಸರಕಾರ ನೇರವಾಗಿ ಜಮಾ ಮಾಡುತ್ತದೆ. ಮತ್ತು ಹಂತ ಹಂತವಾಗಿ ಮನೆ ನಿರ್ಮಾಣ ಅವಧಿಯಲ್ಲಿ ರೈತನ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುತ್ತದೆ.
ರಾಜೀವ್ ಗಾಂಧಿ ವಸತಿ ಯೋಜನೆಯ ಅಫ್ಲಿನ್ ಅರ್ಜಿ ಸಲ್ಲಿಸುವುದು ಹೇಗೆ??
ಆಫ್ ಲೈನ್ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಪಾಲಿಸಿ.
ನಿಮ್ಮ ಹತ್ತಿರದ ಸಿಎಸ್‌ಸಿ(CSC )ಸೆಂಟರ್ಗೆ ಹೋಗಿ ಅಥವಾ ರಾಜ್ಯ ಸರ್ಕಾರದ ಸಂಬಂಧಿಸಿದ ಕಚೇರಿಗೆ ಭೇಟಿ ನೀಡಿ.
ವಸತಿ ಯೋಜನೆ ಅರ್ಜಿಯನ್ನು ತೆಗೆದುಕೊಂಡು ಅಲ್ಲಿ ಕೇಳಿರುವ ದಾಖಲಾತಿಗಳನ್ನು ಸಂಪೂರ್ಣವಾಗಿ ತುಂಬಿ.
ರಾಜೀವ್ ಗಾಂಧಿ ವಸತಿ ಯೋಜನೆಗೆ ಬೇಕಾಗಿರುವ ಅಗತ್ಯವಾದ ದಾಖಲಾತಿಗಳು ಈ ಕೆಳಗಿನಂತಿವೆ.
- ಆಧಾರ್ ಕಾರ್ಡ್
- ಅರ್ಜಿ ದಾರನ ಆದಾಯ ಪ್ರಮಾಣ ಪತ್ರ
- ನಿವಾಸದ ಪುರಾವೆ ಉದಾರಣೆಗೆ, ಮತದಾನ ಗುರುತಿನ ಚೀಟಿ ಅಥವಾ ಪಾಸ್ ಪುಸ್ತಕ.
- ಭೂಮಿಯ ಮಾಲೀಕತ್ವದ ಪುರಾವೆ. ನೀವು ಹೊಸ ಮನೆ ಕಟ್ಟುತ್ತಿದ್ದೀರಿ ಎಂಬ ಪುರಾವೆ
- ಕಟ್ಟಡ ಯೋಜನೆ ಅನುಮೋದನೆ ನೀವು ಹೊಸ ಮನೆಯನ್ನು ಕಟ್ಟುತ್ತಿದ್ದೀರಿ ಎಂಬುದಕ್ಕೆ ಪುರಾವೆ ಬೇಕಾಗಿದೆ.
- ಕಂದಾಯಯಾದ ಪಟ್ಟಿ ಪುಸ್ತಕ.
ಸಿಡಿಲು ಬಿಡುವುದನ್ನು ಮುಂಚೆ ತಿಳಿಯಬೇಕೆ? ಹಾಗಾದರೆ ಕೂಡಲೇ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿhttps://mahitisara.com/download-dhamini-application-to-know-lightning-before-5-minute/agripedia/ಪಿಎಂ FPO ಯೋಜನೆ : ರೈತರಿಗೆ 15 ಲಕ್ಷದ ವರೆಗೂ ಸಾಲ ವಿತರಣೆhttps://mahitisara.com/pm-fpo-scheme-upto-15-lakh-loan-facilities-for-farmers/government-schemes/ಆಧಾರ್ ಪಾನ್ ಲಿಂಕ್ ಮಾಡುವ ಸರಳ ವಿಧಾನ : ಲಿಂಕ್ ಮಾಡಿ ದಂಡದಿಂದ ಪಾರಾಗಿhttps://mahitisara.com/link-your-adharcard-with-your-pancard-within-june-30/news/ರೈತ ಜಿಪಿಟಿ : ರೈತರ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವ ತಂತ್ರಜ್ಞಾನhttps://mahitisara.com/get-every-answer-for-your-question-through-kissangpt/agripedia/ಈಗ ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಹೊಲದ ನಕ್ಷೆಯನ್ನು ನೋಡಿಕೊಳ್ಳಿhttps://mahitisara.com/see-your-land-records-and-map-in-your-mobile-only/agripedia/ವೇಸ್ಟ್ ಡಿಕಂಪೋಸರ್ ತಯಾರಿಸುವ ಸರಳ ವಿಧಾನ ಕೂಡಲೇ ತಿಳಿದುಕೊಳ್ಳಿ.https://mahitisara.com/easy-way-to-prepare-waste-decomposer-at-home/agripedia/ಬೆಳೆವಿಮೆ ಹಣ, ಪಿಎಂ ಕಿಸಾನ್ ಇನ್ನು ನಿಮ್ಮ ಖಾತೆಗೆ ಜಮಾ ಆಗಿಲ್ಲವೇ? ಹಾಗಾದರೆ ಕೂಡಲೇ ಈ ನಂಬರಿಗೆ ಕರೆ ಮಾಡಿhttps://mahitisara.com/pm-kisan-belevime-if-not-credited-do-this-work/government-schemes/1450 ರೂಗಳ DAP ಬದಲಿಗೆ ಬಂದಿರುವ ನ್ಯಾನೋ DAP ಇದು ಕೇವಲ 600!!? ಮತ್ತು ಒಂದು ಎಕರೆಗೆ ಎಷ್ಟು ಬಳಸಬೇಕು ಮತ್ತು ಉಪಯೋಗಗಳು???https://mahitisara.com/uses-of-nano-dap-and-how-to-use-nano_dap/agripedia/ರೈತರ ಸಮಸ್ಯೆಗೆ ಮತ್ತು ಗೊಂದಲ ಗಳಿಗೆ ಪರಿಹಾರ ಕೊಡುವ ತುರ್ತು ಸಹಾಯವಾಣಿ ನಂಬರ್ ಗಳು!!? (ಉಚಿತ ಕರೆಗಳು )https://mahitisara.com/toll-free-numbers-that-helps-formers-agripedia/agripedia/