
ಎಲ್ಲಾ ನನ್ನ ಆತ್ಮೀಯ ರೈತ ಬಾಂಧವರಿಗೆ ಮತ್ತು ರಾಜ್ಯದ ಜನರಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಕೃಷಿ ಸಂಜೀವಿನಿ ಕಡೆಯಿಂದ ನಮಸ್ಕಾರಗಳು, ಈ ಲೇಖನದಲ್ಲಿ ನಿಮಗೆಲ್ಲ ತಿಳಿದಂತೆ ಮನೆಯಿಲ್ಲದವರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅರ್ಜಿಯನ್ನು ಆಹ್ವಾನಿಸಾಲಾಗಿತ್ತು.
ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ 70 ಲಕ್ಷ ಮನೆಗಳ ಪಟ್ಟಿ ಬಿಡುಗಡೆ ಮಾಡಿದ್ದೂ 3 ಲಕ್ಷ ರೂಗಳನ್ನು ಖಾತೆಗೆ ಜಮಾ.!!
ನಿಮ್ಮ ಅರ್ಜಿಯ ಸ್ಥಿತಿ ಮತ್ತು ಖಾತೆಯ ಹಣ ಜಮಾವಾಗುವುದರ ಬಗ್ಗೆ ಈ ಕೆಳಗಿನ ಲಿಂಕ್ ಒತ್ತುವುದರ ಮೂಲಕ ತಿಳಿದುಕೊಳ್ಳಿ.
1.ಈ ಮೇಲಿನ ಲಿಂಕ್ ಅನ್ನು ಒತ್ತಿ ಅಧಿಕೃತ ವೆಬ್ಸೈಟ್ ಗೆ ಹೋಗಿ.
- ನಂತರ ಅಲ್ಲೇ ಪ್ರಧಾನಮಂತ್ರಿ ಅವಾಸ ಯೋಜನೆ ಅಡಿ ಎಂಬ ಹಾಯ್ ಚಿನ್ನು ಆಯ್ಕೆ ಮಾಡಿ ಲಾಗಿನ್ ಮೂಲಕ.
- ನಿಮ್ಮ ಆಧಾರ್ ನಂಬರ್ ಅನ್ನು ಹಾಕಿ ನಿಮ್ಮ ಅರ್ಜಿಯ ಸ್ಥಿತಿಯನ್ನು ನೋಡಬಹುದು
ಪ್ರಧಾನಮಂತ್ರಿ ಆವಾಸ್ ಯೋಜನೆ ಅರ್ಜಿ ಸ್ಥಿತಿಯನ್ನು ಪರಿಶೀಲನೆ ಮಾಡಿ, ಕೇಂದ್ರ ಸರ್ಕಾರದಿಂದ ಬಡ ಜನಗಳಿಗೆ ಹಲವು ರೀತಿಯ ಯೋಜನೆಗಳ ಮೂಲಕ ಸವಲತ್ತುಗಳನ್ನು ನೀಡಲೇ ಬಂದಿದೆ.
ಈ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಇದು ಬಡ ನಾಗರಿಕರಿಗೆ ಕಚ್ಚೆ ಮನೆಗಳಿಂದ ಒಳ್ಳೆಯ ಮನೆಗಳಿಗೆ ನೆರವು ನೀಡುತ್ತದೆ. ಎಲ್ಲರೂ ಕೂಡ ತಮ್ಮ ತಮ್ಮ ಸ್ವಂತ ಮನೆಗಳಲ್ಲಿ ಜೀವಿಸುವ ಹಕ್ಕನ್ನು ನೀಡುವುದು, ಮತ್ತು ಬುಡಕಟ್ಟು ಜನಾಂಗದವರು ಕೂಡ ತಮ್ಮ ತಮ್ಮ ಸ್ವಂತ ಮನೆಗಳಲ್ಲಿ ಜೀವಿಸುವ ಗುರಿ ಈ ಪ್ರಧಾನಮಂತ್ರಿಯ ಆವಾಸ್ ಯೋಜನೆಯಾಗಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ನಾಗರಿಕರು ಪ್ರಧಾನಮಂತ್ರಿ ಆವಾಸ್ ಯೋಜನೆ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 25 ಜೂನ್ 2015 ರಂದು ಪ್ರಾರಂಭಿಸಿದರು.
ಈ ಸೌಲಭ್ಯವನ್ನು ನಿಮ್ಮೆಲ್ಲರಿಗೂ ಅಧಿಕೃತ ವೆಬ್‌ಸೈಟ್‌ನಲ್ಲಿ ನೀವೇ ನೋಡಬಹುದಾಗಿದೆ.
1.ಈ ಮೇಲಿನ ಲಿಂಕ್ ಅನ್ನು ಒತ್ತಿ ಅಧಿಕೃತ ವೆಬ್ಸೈಟ್ ಗೆ ಹೋಗಿ.
- ನಂತರ ಅಲ್ಲೇ ಪ್ರಧಾನಮಂತ್ರಿ ಅವಾಸ ಯೋಜನೆ ಅಡಿ ಎಂಬ ಹಾಯ್ ಚಿನ್ನು ಆಯ್ಕೆ ಮಾಡಿ ಲಾಗಿನ್ ಮೂಲಕ.
- ನಿಮ್ಮ ಆಧಾರ್ ನಂಬರ್ ಅನ್ನು ಹಾಕಿ ನಿಮ್ಮ ಅರ್ಜಿಯ ಸ್ಥಿತಿಯನ್ನು ನೋಡಬಹುದು