Spread the love
ಗಂಗಾ ಕಲ್ಯಾಣ ಯೋಜನೆಯ ಬಗ್ಗೆ ಜಿಲ್ಲಾವಾರು ಅಂತಿಮ ವರದಿ

ಎಲ್ಲಾ ನನ್ನ ಆತ್ಮೀಯ ರೈತ ಬಾಂಧವರಿಗೆ ಮತ್ತು ರಾಜ್ಯದ ಜನರಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಕೃಷಿ ಸಂಜೀವಿನಿ ಕಡೆಯಿಂದ ನಮಸ್ಕಾರಗಳು, ಈ ಲೇಖನದಲ್ಲಿ ನಿಮಗೆಲ್ಲ ತಿಳಿದಿರುವಂತೆ ಸರ್ಕಾರದಿಂದ ಗಂಗಾ ಕಲ್ಯಾಣ ಯೋಜನೆ ಇದು ಭಾರತದ ಮತ್ತು ಕರ್ನಾಟಕದ ಅತಿ ಪ್ರಾಮುಖ್ಯವಾದ ಜಲ ಸಂರಕ್ಷಣಾ ಯೋಜನೆಯಾಗಿದೆ ಮತ್ತು ಸಣ್ಣ ಮತ್ತು ಅತಿ ಸಣ್ಣ ರೈತರುಗಳಿಗೆ ಉಚಿತವಾಗಿ ಬೋರ್ವೆಲ್ ಹಾಕಿಸಿಕೊಳ್ಳಲು ಸಹಾಯ ಮಾಡುವ ಒಂದು ಯೋಜನೆಯಾಗಿದೆ, ಬನ್ನಿ ಆತ್ಮೀಯರೇ ಇದರ ಬಗ್ಗೆ ತಿಳಿಯೋಣ.

ಗಮನಿಸಿ :- ರೈತರ ನೀವು ಸಲ್ಲಿಸಿದ ಗಂಗಾ ಕಲ್ಯಾಣ ಯೋಜನೆ ಅರ್ಜಿ ಯಾವ ಸ್ಥಿತಿಯಲ್ಲಿದೆ ಎಂದು ಈ ಕೆಳಗಿನ ಲಿಂಕ್ ಅನ್ನು ಒತ್ತಿ ತಿಳಿದುಕೊಳ್ಳಿ.
https://kmdc.karnataka.gov.in/7/ganga-kalyana-scheme/en

ಈ ಗಂಗಾ ಕಲ್ಯಾಣ ಯೋಜನೆ 2021 ರಿಂದ ಕರ್ನಾಟಕದಲ್ಲಿ ಜಾರಿಯಾಗಿದೆ ಅದು ಅತಿ ಮುಖ್ಯ 14 ಜಿಲ್ಲೆಗಳಲ್ಲಿ ಪ್ರಾರಂಭವಾಗಿದೆ ಈ ಯೋಜನೆಯ ಎಲ್ಲಾ ಸಾಮಾನ್ಯ ಜನರಿಗೆ ಜೀವನೋಪಾಯವಾಗಲು ನೀರಾವರಿ ಕಲ್ಪಿಸಿ ಕೊಡುವ ಅತಿ ದೊಡ್ಡ ಸಾಧನೆಯಾಗಿದೆ. ಇದರ ಬಗ್ಗೆ ಅರ್ಜಿ ಹಾಕಲು ಮತ್ತು ನೀವು ಎಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಈ ಕೆಳಗೆ ಓದಿ ತಿಳಿದುಕೊಳ್ಳಿ.

ಗಂಗಾ ಕಲ್ಯಾಣ ಯೋಜನೆ ಜಿಲ್ಲಾವರು ನೀವು ಎಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕೆಂದು ಈ ಕೆಳಗೆ ತಿಳಿಯಿರಿ??

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ವಿಕಾಸ ಕೃಷಿ ಮತ್ತು ಆರೋಗ್ಯ ಸಮಿತಿ,
ಮೈಸೂರು:-ಮೈಸೂರು ನಗರ ಪಾಲಿಕೆ
ಮಂಡ್ಯ:- ಮಂಡ್ಯ ನಗರ ಪಾಲಿಕೆ
ಹಾಸನ:-ಹಾಸನ ನಗರ ಪಾಲಿಕೆ
ಶಿವಮೊಗ್ಗ:-ಶಿವಮೊಗ್ಗ ನಗರ ಪಾಲಿಕೆ
ತುಮಕೂರು:-ತುಮಕೂರು ನಗರ ಪಾಲಿಕೆ
ಚಿತ್ರದುರ್ಗ:-ಚಿತ್ರದುರ್ಗ ನಗರ ಪಾಲಿಕೆ
ಬಳ್ಳಾರಿ: -ಬಳ್ಳಾರಿ ನಗರ ಪಾಲಿಕೆ

ಈ ಮೇಲಿನ ಕಾರ್ಯಾಲಯಗಳಿಗೆ ಹೋಗಿ ನೀವು ವಿಚಾರಿಸಲು ಸೂಚಿಸಿದೆ.

ಮತ್ತು ಅರ್ಜಿ ಆಗಲು ಮೊದಲು ಅರ್ಜಿಯ ಪತ್ರವನ್ನು ತೆಗೆದುಕೊಂಡು ನಿಮ್ಮ ಸ್ಥಳ ಮತ್ತು ಯೋಜನೆಯ ಹೆಸರು ಮುಖ್ಯವಾಗಿ ನಿಮ್ಮ ಜಿಲ್ಲೆ ತಾಲೂಕು ಮತ್ತು ನಿಮ್ಮ ಪಂಚಾಯಿತಿ ಮತ್ತು ಅರ್ಜಿದಾರಾರಾ ಸಂಪೂರ್ಣ ಮಾಹಿತಿಯನ್ನು ಬರೆಯಬೇಕು.

ಕಡ್ಡಾಯವಾಗಿ ಅರ್ಜಿದಾನ ಮೊಬೈಲ್ ನಂಬರ್, ಮತ್ತು ಇನ್ನಿತರ ಮಾಹಿತಿಯನ್ನು ಯಾವುದೇ ತಪ್ಪಿಲ್ಲದೆ ಬರೆಯಬೇಕು.

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಹೇಗೆ ಸಲ್ಲಿಸಬೇಕು?

ಗಂಗಾ ಕಲ್ಯಾಣ ಯೋಜನೆ, ಅರ್ಜಿಯನ್ನು ಆನ್ಲೈನ್ ಮೂಲಕವೂ ಸಲ್ಲಿಸಬಹುದು ಇದಕ್ಕೆ ನೀವು ಸರ್ಕಾರದ ಅಫಿಶಿಯಲ್ ವೆಬ್ಸೈಟ್ ಆದ
https://kmdc.karnataka.gov.in/7/ganga-kalyana-scheme/en

ಈ ಮೇಲಿನ ಲಿಂಕನ್ನು ಒತ್ತುವುದರ ಮೂಲಕ ಲಾಗಿನ್ ಆಗಿ ನಂತರ ಅಲ್ಲಿ ಕೇಳುವ ನಿಮ್ಮ ಸಂಪೂರ್ಣ ಮಾಹಿತಿಯನ್ನು ದಾಖಲಿಸಬೇಕಾಗುತ್ತದೆ.

ಈ ಮೇಲಿನ ವೆಬ್ ಸೈಟನ್ನು ಲಾಗಿನ್ ಆದ ನಂತರ ನಿಮಗೆ ಅಂತ ಹಂತವಾಗಿ ಏನು ಮಾಡಬೇಕೆಂದು ನಿಮಗೆ ತಿಳಿಯುತ್ತಾ ಹೋಗುತ್ತದೆ.
ಮತ್ತು ಅರ್ಜಿ ಸಲ್ಲಿಸಿದ ನಂತರ ಏನು ಮಾಡಬೇಕು ಎಂದು ಇದರ ಮುಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ.https://kmdc.karnataka.gov.in/7/ganga-kalyana-scheme/enhttps://kmdc.karnataka.gov.in/7/ganga-kalyana-scheme/en

ಸಿಡಿಲು ಬಿಡುವುದನ್ನು ಮುಂಚೆ ತಿಳಿಯಬೇಕೆ? ಹಾಗಾದರೆ ಕೂಡಲೇ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿ
https://mahitisara.com/download-dhamini-application-to-know-lightning-before-5-minute/agripedia/

ಪಿಎಂ FPO ಯೋಜನೆ : ರೈತರಿಗೆ 15 ಲಕ್ಷದ ವರೆಗೂ ಸಾಲ ವಿತರಣೆ
https://mahitisara.com/pm-fpo-scheme-upto-15-lakh-loan-facilities-for-farmers/government-schemes/

ಆಧಾರ್ ಪಾನ್ ಲಿಂಕ್ ಮಾಡುವ ಸರಳ ವಿಧಾನ : ಲಿಂಕ್ ಮಾಡಿ ದಂಡದಿಂದ ಪಾರಾಗಿ
https://mahitisara.com/link-your-adharcard-with-your-pancard-within-june-30/news/

ರೈತ ಜಿಪಿಟಿ : ರೈತರ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವ ತಂತ್ರಜ್ಞಾನ
https://mahitisara.com/get-every-answer-for-your-question-through-kissangpt/agripedia/

ಈಗ ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಹೊಲದ ನಕ್ಷೆಯನ್ನು ನೋಡಿಕೊಳ್ಳಿ
https://mahitisara.com/see-your-land-records-and-map-in-your-mobile-only/agripedia/

ವೇಸ್ಟ್ ಡಿಕಂಪೋಸರ್ ತಯಾರಿಸುವ ಸರಳ ವಿಧಾನ ಕೂಡಲೇ ತಿಳಿದುಕೊಳ್ಳಿ.
https://mahitisara.com/easy-way-to-prepare-waste-decomposer-at-home/agripedia/

ಬೆಳೆವಿಮೆ ಹಣ, ಪಿಎಂ ಕಿಸಾನ್ ಇನ್ನು ನಿಮ್ಮ ಖಾತೆಗೆ ಜಮಾ ಆಗಿಲ್ಲವೇ? ಹಾಗಾದರೆ ಕೂಡಲೇ ಈ ನಂಬರಿಗೆ ಕರೆ ಮಾಡಿ
https://mahitisara.com/pm-kisan-belevime-if-not-credited-do-this-work/government-schemes/

1450 ರೂಗಳ DAP ಬದಲಿಗೆ ಬಂದಿರುವ ನ್ಯಾನೋ DAP ಇದು ಕೇವಲ 600!!? ಮತ್ತು ಒಂದು ಎಕರೆಗೆ ಎಷ್ಟು ಬಳಸಬೇಕು ಮತ್ತು ಉಪಯೋಗಗಳು???
https://mahitisara.com/uses-of-nano-dap-and-how-to-use-nano_dap/agripedia/

ರೈತರ ಸಮಸ್ಯೆಗೆ ಮತ್ತು ಗೊಂದಲ ಗಳಿಗೆ ಪರಿಹಾರ ಕೊಡುವ ತುರ್ತು ಸಹಾಯವಾಣಿ ನಂಬರ್ ಗಳು!!? (ಉಚಿತ ಕರೆಗಳು )
https://mahitisara.com/toll-free-numbers-that-helps-formers-agripedia/agripedia/

ನ್ಯಾನೋ ಊರಿಯಾ ಬಳಸಿ ಅಧಿಕ ಇಳುವರಿ ಪಡೆಯಿರಿ,500 ml ಬಾಟಲ್ ಒಂದು ಚೀಲ ಕಾಳು ಗೊಬ್ಬರಕ್ಕೆ ಸಮ.
https://mahitisara.com/how-to-apply-nano-urea-and-what-are-the-uses-of-nano-urea/agripedia/

Leave a Reply

Your email address will not be published. Required fields are marked *