
ಎಲ್ಲಾ ನನ್ನ ಆತ್ಮೀಯ ರೈತ ಬಾಂಧವರಿಗೆ ಮತ್ತು ರಾಜ್ಯದ ಜನರಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಕೃಷಿಸಂಜೀವಿನಿ ವೆಬ್ ಸೈಟ್ ಕಡೆಯಿಂದ ನಮಸ್ಕಾರಗಳು ನಿಮಗೆ ಈಗಾಗಲೇ ತಿಳಿದಿರುವಂತೆ ಚುನಾವಣೆ ಮುಗಿದ ನಂತರ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಿದ್ದು, ಇವರು ಅಧಿಕಾರಕ್ಕೆ ಬರುವ ಮುನ್ನ 5 ಗ್ಯಾರಂಟಿಯನ್ನು ಕೊಟ್ಟಿದ್ದರು ಆ ಗ್ಯಾರಂಟಿಯಲ್ಲಿ 200 unit current free ಯೂನಿಟ್ ಕರೆಂಟ್ ಅನ್ನು ಫ್ರೀ ಆಗಿ ಕೊಡುವುದಾಗಿ ಅಶ್ವಾಸನೇ ನೀಡಿದ್ದರು. ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ತಿಳಿಯೋಣ.
ಈ 5 ಗ್ಯಾರಂಟಿ ಯ ಬಗ್ಗೆ ತಿಳಿಯಲು ಈ ಕೆಳಗಿನ ಲಿಂಕ್ ಅನ್ನು ಒಮ್ಮೆ ಭೇಟಿ ನೀಡಿ . https://inckarnataka.in/
ನಿಮಗೆ ಈಗಾಗಲೇ ಗೊತ್ತಿರುವಂತೆ ಮಹಿಳೆಯರಿಗೆ ಬಸ್ನಲ್ಲಿ ಎಲ್ಲಿ ಬೇಕಾದರೂ ಉಚಿತವಾಗಿ ಓಡಾಡಬಹುದೆಂದು ಸರ್ಕಾರವು ಆಶ್ವಾಸನೆ ನೀಡಿತ್ತು ಅದರಲ್ಲಿ ಈಗ ಹಲವಾರು ನಿಯಮಗಳನ್ನು ತಂದಿದ್ದಾರೆ, ಮಹಿಳೆಯರು 60 ಕಿಲೋಮೀಟರ್ ಹೆಚ್ಚಿಗೆ ಹೋದಾಗ ಮಾತ್ರ ಈ ಉಚಿತ ಟಿಕೆಟ್ ರಹಿತ ಪ್ರಯಾಣವನ್ನು ಮಾಡಬಹುದಾಗಿದೆ!!
ಕಾಂಗ್ರೆಸ್ ಪಕ್ಷವು ಐದು ಗ್ಯಾರಂಟಿಯಲ್ಲಿ ಒಂದೊಂದು ಗ್ಯಾರೆಂಟಿ ಗೆ ಕೂಡ ನಿಯಮಗಳನ್ನು ಹಾಕುತ್ತಾ ಬರುತ್ತಿದ್ದಾರೆ ಅದರಂತೆ ಈಗ 200 ಯೂನಿಟ್ ಹೆಟ್ ಉಚಿತವಾಗಿ ಕೊಡುವುದರ ಬಗ್ಗೆ ಏನೇನು ನಿಯಮಗಳನ್ನು ಹಾಕಿದ್ದಾರೆ ಈ ಕೆಳಗೆ ತಿಳಿಯೋಣ.
ಮೊದಲನೇಯಾದಗಿ ಉಚಿತ 200 ಯೂನಿಟ್ ಕರೆಂಟ್ ಯಾರು ಯಾರಿಗೆ ಕೊಡಗುತ್ತಾರೆ.
ಸದ್ಯದಲ್ಲಿ ಇರುವ ಮಾಹಿತಿ ಪ್ರಕಾರ 200 ಯೂನಿಟ್ ಕರೆಂಟ್ ಅನ್ನು ಯಾರು ಈಗ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತಾರೋ ಅವರಿಗೆ ಮಾತ್ರ ಈ ಸೌಲಭ್ಯ ವನ್ನು ಕೊಡುತ್ತಾರೆ ಎಂದು ನಿಯಮ ಹಾಕಿದ್ದಾರೆ.
ಮತ್ತು ಈ ನಿಯಮ ವನ್ನು ಈ ರೀತಿ ಮಾಡಿರುವ ಕಾರಣದಿoದ ಹಲವು ಕಡೆ ಇದಕ್ಕೆ ವಿರೋಧವನ್ನು ವ್ಯಕ್ತ ಪಡಿಸಿದ್ದಾರೆ.
ಈ ಯೋಜನೆಯನ್ನು ಯಾವಾಗಿಂದ ಶುರು ಮಾಡುತ್ತಾರೆ ಎಂಬುದು ಈ ಕೆಳಗೆ ತಿಳಿಯಿರಿ.
ಈ ಯೋಜನೆಯನ್ನು ಸರ್ಕಾರವು ಕ್ಯಾಬಿನೆಟ್ ಅದ ನಂತರ ಜಾರಿಗೆ ತರುತ್ತಾರೆ ಎಂದು ಸರ್ಕಾರವು ಹೇಳಿತ್ತು, ಮತ್ತು ಕಾಂಗ್ರೆಸ್ ಸರ್ಕಾರವು 5 ಗ್ಯಾರಂಟಿ ನೀಡಿದ್ದರು, ಅದರಲ್ಲಿ ಈಗ ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಮತ್ತು ಈ 200 ಯೂನಿಟ್ ಕರೆಂಟ್ ನ ಬಗ್ಗೆ ಸರ್ಕಾರವು ಮೊದಲ ಕ್ಯಾಬಿನೆಟ್ ಮೀಟಿಂಗ್ ಅದ ನಂತರ ಇದನ್ನೂ ಜಾರಿಗೆ ತರಬಹುದು ಎಂದು ಕಾಯಬಹುದು.
ಅತೀ ಸರಳ ವಿಧಾನದಲ್ಲಿ ಇ-ಸ್ವತ್ತು ನಿಮ್ಮ ಕೈಯಲ್ಲಿ, ಯಾವುದೇ ಹೆಚ್ಚುವರಿ ಹಣ ಇಲ್ಲದೇನೆ!!
https://krishisanjeevini.com/e-asset-in-your-hand-in-very-simple-way-no-extra-money/
ಪಿಎಂ 14ನೇ ಕಂತು : ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮಗೆ ಹಣ ಜಮಾ .
https://krishisanjeevini.com/pm-kisan-14th-installment-only-if-your-name-is-in-this-list-you-will-get-money/