
ಪ್ರಿಯ ರೈತರಿಗೆ ನನ್ನ ನಮಸ್ಕಾರಗಳು, ಹೊಲದಲ್ಲಿ ನೀವು ನೀರು ಪಡೆಯುವುದಕ್ಕೆ ತುಂಬಾ ಕಷ್ಟಪಡುತ್ತೀರಿ, ಹೆಚ್ಚಾದ ಬಿಸಿಲಿನ ಕಾರಣ ಭೂಮಿಯಲ್ಲಿನ ನೀರಿನ ಪ್ರಮಾಣತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಬರುತ್ತಿದೆ. ರೈತರು ಎಷ್ಟೇ ಬೋರ್ವೆಲ್ ಕೊರೆಸಿದರು ನೀರು ಬೀಳುತ್ತಿಲ್ಲ. ರೈತರು ಬೋರ್ವೆಲ್ ಕೊರಿಸಬೇಕಾದಾಗ, ಮೊದಲಿನಿಂದ ಬಂದಂತ ಪದ್ಧತಿಗಳು ಅಂದರೆ ತೆಂಗಿನಕಾಯಿ ಮುಖಾಂತರ ನೀರು ಕಂಡುಹಿಡಿಯುವುದು, ಬೇವಿನ ಕಡ್ಡಿಯ ಮೂಲಕ ಹೀಗೆ ವಿವಿಧ ರೀತಿಯಿಂದ ಬೋರ್ವೆಲ್ ಹಾಕುಸುತ್ತಿದ್ದರು.
72 ವರ್ಷದ ಹಿಂದಿನ ಬಂಗಾರದ ಬೆಲೆ ಎಷ್ಟಿತ್ತು ಗೊತ್ತೇ ? https://mahitisara.com/index.php/2023/01/30/gold-price-in-1960s-bill-of-customer-goes-viral-on-internet/
ಅಭಿವೃದ್ಧಿ ಹೊಂದುತ್ತಿರುವ ಜಗತ್ತಿನಲ್ಲಿ, ಹೊಸದೊಂದು ಜಪಾನೀಸ್ ಟೆಕ್ನಾಲಜಿ ಒಂದು ಭೂಮಿ ಒಳಗಿನ ನೀರಿನ ಪ್ರಮಾಣತೆ ಮತ್ತು ಯಾವ ಮಣ್ಣು ಎಷ್ಟು ಆಳದಾಡಿ ಇರುತ್ತದೆ ಎಂದು ಹೇಳುವ ಸಾಮರ್ಥ್ಯ ಹೊಂದಿದೆ. ಜಿಯೋ ಲಿಸ್ಟರ್ ಎಂಬ ಹೆಸರು ಹೊಂದಿದ ಈ ಮಶೀನ ಸುಮಾರು 90 ಶೇಕಡಾದಷ್ಟು ನಿಖರವಾಗಿ ನೀರಿನ ಪ್ರಮಾಣತೆ ಹೇಳುವ ಸಾಮರ್ಥ್ಯ ಹೊಂದಿದೆ.
geolister (ಜಿಯೋ ಲಿಸ್ಟರ್) ಕೆಲಸ ಹೇಗೆ ಮಾಡುತ್ತದೆ ?
ಈ ಮಷೀನ್ ಮಣ್ಣಿನ ಕೆಳಗಿರುವ ನೀರಿನ ಆಳ ಮತ್ತು ಮಣ್ಣಿನ ಆಳಗಳನ್ನು, ತರಂಗಗಳ ಮೂಲಕ ಕಂಡು ಹಿಡಿಯುತ್ತವೆ, ಅದನ್ನು ನಂತರ ಗ್ರಾಫ್ ಗಳ ಮೂಲಕ ಕಂಪ್ಯೂಟರ್ ಸ್ಕ್ರೀನ್ನಲ್ಲಿ ತೋರಿಸುತ್ತದೆ. ಇದರಿಂದಾಗಿ ನೀವು ಬೋರ್ವೆಲ್ ಪಾಯಿಂಟ್ ಫೇಲಾಗದಂತೆ ನೋಡಿಕೊಳ್ಳಬಹುದು. ಹೊಲದ ಸುತ್ತಲೂ ಈ ಪಾಯಿಂಟ್ ಅನ್ನು ಚೆಕ್ ಮಾಡಲಾಗುತ್ತದೆ, ಯಾವ ಜಗದಲ್ಲಿ ನೀರಿನ ಪ್ರಮಾಣತೆ ಹೆಚ್ಚಿರುತ್ತದೆಯೋ ಅದನ್ನು ಬೋರ್ವೆಲ್ ಪಾಯಿಂಟ್ ಎಂದು ನಿರ್ಧರಿಸಿ ಬೋರ್ವೆಲ್ ಹಾಕಲಾಗುತ್ತದೆ. ಇದರಿಂದಾಗಿ ಬೋರ್ವೆಲ್ ಪಾಯಿಂಟ್ ಫೇಲ್ ಆಗುವ ಸಾಧ್ಯತೆ ತುಂಬಾ ಕಡಿಮೆಯಾಗುತ್ತದೆ.
ಈ ಸಾಧನದಿಂದ ಹಲವಾರು ರೈತರು ಲಾಭ ಪಡೆದಿದ್ದಾರೆ, ಜಿಯೋ ಲಿಸ್ಟರ್ ಮೂಲಕ ಎಷ್ಟೋ ರೈತರು ತಮ್ಮ ಹೊಲದಲ್ಲಿ ಬೋರ್ವೆಲ್ ಹಾಕಿಸಿದ್ದಾರೆ.
ಎಷ್ಟೋ ರೈತರಿಗೆ ತಮ್ಮ ಹೊಲದಲ್ಲಿ ನೀರು ಸಿಕ್ಕಿರಲಾರದ ಕಾರಣ ಜಿಯೋಲಿಸ್ಟರ್ ಮೂಲಕ ಅವರು ಕೂಡ ಈಗ ನೀರಿನ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.ನೀವು ಈ ಉಪಯೋಗ ಪಡೆದುಕೊಳ್ಳಬೇಕಾದಲ್ಲಿ ಕೆಳಗಿನ ವಿಳಾಸಕ್ಕೆ ಸಂಪರ್ಕ ಮಾಡಿ.
ಮಂಡ್ಯ ಜಿಲ್ಲೆಯ ಶೇಖರ್ ಬೋರೆವೆಲ್ ಪಾಯಿಂಟ್. ದೂರವಾಹಿನಿ ನಂಬರ್ +91 8073469817 ಖರ್ಚು ಸುಮಾರು 3000 ಯಿಂದ 4000 ವರೆಗೂ.
ಬೋರ್ವೆಲ್ ಪಾಯಿಂಟ್ ಕಲಬುರ್ಗಿ ಜಿಲ್ಲೆ, ದೂರವಾಣಿ ನಂಬರ್ +918217695988 ಕರೆ ಮಾಡಿ
ಮಾಹಿತಿಸಾರಾ ವಾಟ್ಸಪ್ ಗ್ರೂಪ್ ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/Iaa2LrQV1IDHl8rbkKlxlu