
ಎಲ್ಲ ರೈತ ಬಾಂಧವರಿಗೂ ಅಧಿಕೃತ ವೆಬ್ಸೈಟ್ ಮಾಹಿತಿ ಸಾರದಿಂದ ನಮಸ್ಕಾರಗಳು. ಭಾರತ ಒಂದು ಕೃಷಿ ಆಧಾರಿತ ದೇಶವಾಗಿದ್ದು, ದೇಶದ ಬೆಳವಣಿಗೆ ಕೃಷಿಯ ಬೆಳವಣಿಗೆಯಲ್ಲಿದೆ ಎಂದರೆ ತಪ್ಪಾಗಲಾರದು. ಎಷ್ಟೇ ಮುಂದುವರೆದರು ರೈತನ ಪಾಡು ಹಾಗೆ ಇದೆ, ಸರಿಯಾದ ಸಮಯದಲ್ಲಿ ಮಳೆಯಾಗುವುದಿಲ್ಲ , ಬೆಳೆಗಳಿಗೆ ರೋಗ ಕೀಟಗಳಿಂದ ಹಾನಿಯಾಗುವುದು, ಅತಿವೃಷ್ಟಿ, ಅನಾವೃಷ್ಟಿ, ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೇ ಇರುವುದು, ಹೀಗೆ ಹಲವು ಕಾರಣಗಳಿಂದ ರೈತ ಪೆಟ್ಟು ತಿನ್ನುತ್ತಲೇ ಇದ್ದಾನೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ರೈತನಿಗೆ ಅಂಚೆ ಕಚೇರಿಯ ಮೂಲಕ ಸಾಲ ಪಡೆಯುವ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಪಿಎಂ ಕಿಸಾನ್ 13ನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆಯೋ ಇಲ್ಲವೋ? ತಿಳಿದುಕೊಳ್ಳಿ https://mahitisara.com/pm-kisan-13th-installement-benificiery-list-have-been-released/pmkisan/
ಸರಕಾರವು ರೈತನಿಗೆ ನಾನಾ ರೀತಿಯಿಂದ ಸಾಲವನ್ನು ಕೂಡ ಒದಗಿಸುತ್ತಿದೆ. ಹಾಗೆ ಈಗ ಭಾರತ ಸರ್ಕಾರದಿಂದ ಹೊಸದಾದ ಕಾರ್ಯಕ್ರಮ ಒಂದನ್ನು ಜಾರಿಗೆ ತಂದಿದ್ದು, ಇದರ ಅಡಿಯಲ್ಲಿ ರೈತನು ಈಗ ಅಂಚೆ ಕಚೇರಿಯಲ್ಲಿ ಕೂಡ ಸಾಲ ಪಡೆಯಬಹುದು.
ಭಾರತ ಅಂಚೆ ಇಲಾಖೆ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್ ಕೂಡಿ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಈಗ ರೈತನು ಬ್ಯಾಂಕ್ ಬ್ಯಾಂಕ್ ಅಲೆದಾಡದೆ ಅಂಚೆ ಕಚೇರಿಯಲ್ಲಿ ಸಾಲ ಪಡೆಯಬಹುದು. ಅಷ್ಟೇ ಅಲ್ಲದೆ ಅದರ ಸಾಲದ ಇಎಂಐ ಕಂತುಗಳನ್ನು ಅಥವಾ ಸಾಲ ಮರು ಮರುಪಾವತಿಯನ್ನು ನೀವು ನಿಮ್ಮ ಅಂಚೆ ಕಚೇರಿಯಲ್ಲಿ ಮಾಡಬಹುದಾಗಿದೆ.
ಹೌದು ಇನ್ನು ಮುಂದೆ ರೈತನು ಸಾಲ ಪಡೆಯಲು ಯಾವುದೇ ರೀತಿಯಾದಂತಹ ಬ್ಯಾಂಕ್ಗಳಿಗೆ ಅಲೆದಾಡದೆ , ಮತ್ತು ಮರುಪಾವತಿಸಲು ಸಿಟಿಗಳಿಗೆ ಹೋಗಲಾರದೆ ತಮ್ಮ ಊರಿನಲ್ಲಿ ಸಾಲ ಪಡೆಯಬಹುದು. ಈ ಯೋಜನೆಯು ಶೀಘ್ರದಲ್ಲಿಯೇ ರೈತರಿಗೆ ಲಭ್ಯವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ
ಮಾಹಿತಿ ಸಾರ ವಾಟ್ಸಾಪ್ ಗ್ರೂಪ್ ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/Kkjex39vz9g46GKORkE4mj
ನಿಮ್ಮ ಮನೆಯಲ್ಲಿ ಕುಳಿತುಕೊಂಡು ಆನ್ಲೈನ್ ನಲ್ಲಿ ವೋಟರ್ ಐಡಿ ಅಪ್ಲೈ ಮಾಡಿhttps://mahitisara.com/index.php/2023/01/03/apply-voter-id-application-in-mobile/
ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ https://mahitisara.com/how-to-download-adhar-card-in-mobile/news/