Spread the love

ಪ್ರಿಯ ಓದುಗರರಿಗೆ ಅಧಿಕೃತ ವೆಬ್ಸೈಟ್ ಮಾಹಿತಿ ಸಾರ ಇಂದ ನಮಸ್ಕಾರಗಳು, ದಿನದಿಂದ ದಿನಕ್ಕೆ ತಂತ್ರಜ್ಞಾನಗಳು ಬೆಳೆಯುತ್ತಲೇ ಹೋಗುತ್ತಿವೆ, ಈ ದಿನ ಶತಮಾನದಲ್ಲಿ ತಂತ್ರಜ್ಞಾನಗಳು ಮುಗಿಲು ಮುಟ್ಟಿವೆ, ಅಂತಹದರಲ್ಲಿ ಒಂದು ಟೆಕ್ನಾಲಜಿ ಅಂದರೆ ದಾಮಿನಿ ಅಪ್ಲಿಕೇಶನ್ , ಈ ಅಪ್ಲಿಕೇಶನ್ ಮೂಲಕ ನೀವು ಯಾವ ಜಾಗದಲ್ಲಿ ಸಿಡಿಲು ಬೀಳಬಹುದು, ಅದರ ಐದು ನಿಮಿಷ ಮೊದಲೇ ಈ ಆಪ್ ನಿಮಗೆ ತಿಳಿಸಿಕೊಡುತ್ತದೆ. ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.

ಹೌದು ಸ್ನೇಹಿತರೆ ಈ ಅಪ್ಲಿಕೇಶನ್ , ನಿಖರವಾಗಿ ನಿಮ್ಮ ಸ್ಥಳದಲ್ಲಿ ಸಿಡಿಲು ಬೆಳೆಯುತ್ತಿದ್ದರೆ, ಇದು ಪೂರ್ವಕವಾಗಿ ನಿಮಗೆ ಎಚ್ಚರಿಸುತ್ತದೆ. ಹಾಗಾದರೆ ಇದನ್ನು ಹೇಗೆ ಬಳಸಬೇಕು ? ಈ ಅಪ್ಲಿಕೇಶನ್ ಹೇಗೆ ಕೆಲಸ ಮಾಡುತ್ತದೆ ಸಂಪೂರ್ಣ ಮಾಹಿತಿ ತಿಳಿಯಿರಿ.

ದಾಮಿನಿ ಅಪ್ಲಿಕೇಶನ್ ಹೇಗೆ ಡೌನ್ಲೋಡ್ ಮಾಡಬೇಕು ?
https://play.google.com/store/apps/details?id=com.lightening.live.damini
ಮೇಲೆ ನೀಡಿದ ಲಿಂಕ್ ಮೇಲೆ ಪ್ರೆಸ್ ಮಾಡಿ , ನಂತರ ದಾಮಿನಿ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಬೇಕು. ಡೌನ್ಲೋಡ್ ಮಾಡಿದ ನಂತರ, ಭಾಷೆಯನ್ನು ಆಯ್ದುಕೊಳ್ಳಬೇಕು ನಂತರ ಜಿಪಿಎಸ್‌ಸಿಗೆ ಅಲೋ ನೀಡಿ ಮುಂದುವರೆಯಬೇಕು.

ನಿಮಗೆ ಅಲರ್ಟ್ ಮೆಸೇಜ್ ಬರಬೇಕೆಂದರೆ ಏನು ಮಾಡಬೇಕು ??

ದಾಮಿನಿ ಅಪ್ಲಿಕೇಶನ್ ಕೊನೆಯಲ್ಲಿ ನೋಂದಣಿ ಎಂಬ, ಆಯ್ಕೆ ಕಾಣುತ್ತದೆ ಅಲ್ಲಿ ನಿಮ್ಮ ಹೆಸರು ವಿಳಾಸ ವಯಸ್ಸು ಎಲ್ಲವನ್ನು ತುಂಬಿ ನೋಂದಾಯಿಸಬೇಕು. ನಂತರ ನಿಮಗೆ ಎಲ್ಲಾ ಸಿಡಿಲಿನ ಮುನ್ನೆಚ್ಚರಿಕೆ ಮೆಸೇಜ್ ಗಳು ಬರಲು ಪ್ರಾರಂಭಿಸುತ್ತದೆ. ಇದೇ ರೀತಿ ದಿನನಿತ್ಯ ಉಪಯುಕ್ತ ಮಾಹಿತಿಗಾಗಿ ಹಾಗೂ ಯಾವುದೇ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ.
https://chat.whatsapp.com/GXLaYA9JrR827Z5X31a9WC

ಅತೀ ಸರಳ ವಿಧಾನದಲ್ಲಿ ಇ-ಸ್ವತ್ತು ನಿಮ್ಮ ಕೈಯಲ್ಲಿ, ಯಾವುದೇ ಹೆಚ್ಚುವರಿ ಹಣ ಇಲ್ಲದೇನೆ!!
https://krishisanjeevini.com/e-asset-in-your-hand-in-very-simple-way-no-extra-money/

ಪಿಎಂ 14ನೇ ಕಂತು : ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮಗೆ ಹಣ ಜಮಾ .
https://krishisanjeevini.com/pm-kisan-14th-installment-only-if-your-name-is-in-this-list-you-will-get-money/

ನಿಮ್ಮ ಮೊಬೈಲ್ ನಲ್ಲಿ ಉತಾರ/ ಪಹಣಿ  ಡೌನ್ಲೋಡ್ ಮಾಡುವ ಸರಳ ವಿಧಾನ, ಹಾಗೂ ನಿಮ್ಮ ಹೊಲದ ಮೇಲೆ ಎಷ್ಟು ಸಾಲ ಇದೆ ಎಂದು ತಿಳಿದುಕೊಳ್ಳಿ.
https://krishisanjeevini.com/a-simple-way-to-download-uttara-pahani-on-your-mobile-and-know-how-much-debt-you-have-on-your-farm/

2023ರ ಮತದಾರರ ಹೊಸ ಪಟ್ಟಿ ಬಿಡುಗಡೆ!!, ಭಾರತ ಸರಕಾರವು ಅಧಿಕೃತ ವೆಬ್ಸೈಟ್ನಲ್ಲಿ ಈ ಲಿಸ್ಟ್ ಅನ್ನು ಬಿಡುಗಡೆ ಮಾಡಿದೆ.
https://krishisanjeevini.com/new-list-of-voters-2023-released-check-updated-names/

ಬೆಳೆ ವಿಮೆ ತಿರಸ್ಕೃತ ಪಟ್ಟಿ ಬಿಡುಗಡೆ : ನಿಮ್ಮ ಹೆಸರು ಇದ್ದಲ್ಲಿ ಕೂಡಲೇ ಈ ಕೆಲಸ ಮಾಡಿ ಮತ್ತು ಬೆಳೆವಿಮೆ ಬಗ್ಗೆ ತಿಳಿದುಕೊಳ್ಳಿ
https://krishisanjeevini.com/release-of-crop-insurance-rejection-list-if-your-name-is-there-then-do-this-immediately/

ನಿನ್ನೆ ಮದ್ಯಾಹ್ನ ನನ್ನ ಖಾತೆಗೆ ಬೆಳೆವಿಮೆ ಹಣ ಜಮಾ. ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಲಿದೆ? ತಿಳಿದುಕೊಳ್ಳಿ.
https://krishisanjeevini.com/crop-insurance-money-was-deposited-in-my-account-yesterday-afternoon-how-much-money-will-be-credited-to-your-account-find-out/

ಕೃಷಿ ಮಾರುಕಟ್ಟೆಯಲ್ಲಿ ವಿವಿಧ ಬೆಳೆಗಳ ಇವತ್ತಿನ ಧಾರಣೆ( ಬೆಲೆ )
https://krishisanjeevini.com/todays-retention-price-of-various-crops-in-agriculture-market/

ಅತೀ ಸರಳ ವಿಧಾನದಲ್ಲಿ ಇ-ಸ್ವತ್ತು ನಿಮ್ಮ ಕೈಯಲ್ಲಿ, ಯಾವುದೇ ಹೆಚ್ಚುವರಿ ಹಣ ಇಲ್ಲದೇನೆ!!
https://krishisanjeevini.com/e-asset-in-your-hand-in-very-simple-way-no-extra-money/

!!,ಅರೋಗ್ಯ ಇಲಾಖೆ ಕಡೆಯಿಂದ ಮಹತ್ವವಾದ ನಿರ್ಧಾರ
https://krishisanjeevini.com/tobacco-free-karnataka-by-2025-an-important-decision-f
ಬೆಳೆ ವಿಮೆ ತಿರಸ್ಕೃತ ಪಟ್ಟಿ ಬಿಡುಗಡೆ : ನಿಮ್ಮ ಹೆಸರು ಇದ್ದಲ್ಲಿ ಕೂಡಲೇ ಈ ಕೆಲಸ ಮಾಡಿ ಮತ್ತು ಬೆಳೆವಿಮೆ ಬಗ್ಗೆ ತಿಳಿದುಕೊಳ್ಳಿ
ಪಿಎಂ ಕುಸುಮ ಯೋಜನೆ : ಉಚಿತ ಪಂಪ್ ಸೆಟ್ ವಿತರಣೆ, ಕೂಡಲೇ ಅರ್ಜಿ ಸಲ್ಲಿಸಿ
https://krishisanjeevini.com/pm-kusuma-yojana-free-pump-set-distribution-apply-immediately/

ಮಾಹಿತಿ ಉಪಯೋಗ ಅನಿಸಿದ್ದಲ್ಲಿ ಲೈಕ್ ಮತ್ತು ಶೇರ್ ಮಾಡಿ, ಎಲ್ಲರಿಗೂ ಧನ್ಯವಾದಗಳು

3 thoughts on “ಸಿಡಿಲು ಬಿಡುವುದನ್ನು ಮುಂಚೆ ತಿಳಿಯಬೇಕೆ? ಹಾಗಾದರೆ ಕೂಡಲೇ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿ”
  1. […] ಸಿಡಿಲು ಬಿಡುವುದನ್ನು ಮುಂಚೆ ತಿಳಿಯಬೇಕೆ? ಹಾಗಾದರೆ ಕೂಡಲೇ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿhttps://mahitisara.com/download-dhamini-application-to-know-lightning-before-5-minute/agripedia/ […]

  2. […] ಸಿಡಿಲು ಬಿಡುವುದನ್ನು ಮುಂಚೆ ತಿಳಿಯಬೇಕೆ? ಹಾಗಾದರೆ ಕೂಡಲೇ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿhttps://mahitisara.com/download-dhamini-application-to-know-lightning-before-5-minute/agripedia/ […]

Leave a Reply

Your email address will not be published. Required fields are marked *