
ಎಲ್ಲ ರೈತ ಬಾಂಧವರಿಗೂ ಮಾಹಿತಿ ಸಾರ ಅಧಿಕೃತ ವೆಬ್ಸೈಟ್ ಇಂದ ನಮಸ್ಕಾರಗಳು. ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಕೃಷಿಯ ಪಾಲು ಮಹತ್ವದ್ದಾಗಿದೆ. ದೇಶದ ಬೆಳವಣಿಗೆ ಕೃಷಿಯ ಬೆಳವಣಿಗೆಯಲ್ಲಿದೆ ಎಂದರೆ ತಪ್ಪಾಗಲಾರದು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರವು ರೈತನಿಗೆ ಸಹಾಯವಾಗಲೆಂದು ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಾ ಬಂದಿದೆ. ಅದರಲ್ಲಿ ಸಾಲ ಮನ್ನಾ ಯೋಜನೆಯು ಕೂಡ ಒಂದು.
ಪಿ ಎಮ್ ಕಿಸಾನ್ 13ನೇ ಕಂತು ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ತಿಳಿದುಕೊಳ್ಳಿ https://mahitisara.com/pm-kisan-13th-installement-benificiery-list-have-been-released/pmkisan/
ಸಾಲ ಮನ್ನಾ ಯೋಜನೆಯು ಭಾರತದಲ್ಲಿನ ಪ್ರಯೋಜನಗಳ ಒಂದು ದೊಡ್ಡ ಭಾಗವಾಗಿದೆ. ಅನೇಕ ರಾಜ್ಯಗಳು ಇತ್ತೀಚೆಗೆ ತಮ್ಮದೇ ಆದ ಸಾಲ ಮನ್ನಾ ಯೋಜನೆಗಳನ್ನು ಪ್ರಾರಂಭಿಸಿವೆ ಮತ್ತು ಇದು ದೇಶದ ರೈತರಿಗೆ ಪ್ರಯೋಜನವನ್ನು ನೀಡುತ್ತವೆ. ಈಗ, ಕರ್ನಾಟಕ ಸರ್ಕಾರವು ಸಾಲ ಮನ್ನಾ ಯೋಜನೆಯನ್ನು ಪ್ರಾರಂಭಿಸಿದೆ. ಅದು ರಾಜ್ಯದ ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಅವರ ತಲೆಯ ಮೇಲಿನ ಹೆಚ್ಚುವರಿ ಸಾಲವನ್ನು ಅಳಿಸಿಹಾಕುತ್ತದೆ. ಯೋಜನೆಯ ಅನುಷ್ಠಾನದ ಮೂಲಕ, ಕರ್ನಾಟಕ ರಾಜ್ಯದ ಎಲ್ಲಾ ರೈತರಿಗೆ ಸಹಕಾರಿಯಾಗಿದೆ.
ಇದೀಗ ಸರಕಾರವು 2018ರ ಎಲ್ಲಾ ರೈತರ ಸಾಲವನ್ನು ಮನ್ನಾ ಮಾಡಿದ್ದು , ನಿಮ್ಮ ಸಾಲ ಮನ್ನಾ ಆಗಿದೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
ಹಂತ 1 : ಮೊದಲನೆಯದಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ನೀವು ಭೇಟಿ ನೀಡಬೇಕು
https://clws.karnataka.gov.in/

ಹಂತ 2 : citizen ಮೇಲೆ ಕ್ಲಿಕ್ ಮಾಡಬೇಕು

ಹಂತ 3 : individual lonee report ಮೇಲೆ ಕ್ಲಿಕ್ ಮಾಡಬೇಕು

ಹಂತ 4 ನಂತರ ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಮುಖಾಂತರ ಲಾಗಿನ್ ಆಗಿ fetch report ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಸಾಲ ಮನ್ನಾ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಬಹುದು.
ಮಾಹಿತಿ ಸಾರ ವಾಟ್ಸಪ್ ಗ್ರೂಪ್ ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/Kkjex39vz9g46GKORkE4mj