Spread the love

ಎಲ್ಲಾ ನನ್ನ ಆತ್ಮೀಯ ರೈತ ಬಾಂಧವರಿಗೆ ಮತ್ತು ರಾಜ್ಯದ ಜನರಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಮಾಹಿತಿಸಾರ ಕಡೆಯಿಂದ ನಮಸ್ಕಾರಗಳು, 2019 ರಿಂದ 2023ರ ವರೆಗಿನ ಬೆಳೆ ವಿಮೆ ಪರಿಹಾರ ನಿಮಗೆ ಬಂದಿಲ್ಲವಾದಲ್ಲಿ ನಿಮಗೆ ಈಗೊಂದು ಸುವರ್ಣವಕಾಶ ಸರ್ಕಾರವು 2019 ರಿಂದ 2023 ರವರೆಗಿನ ಬೆಳೆ ವಿಮೆ ತಿರಸ್ಕಾರಗೊಂಡ ಅರ್ಜಿಯನ್ನು ಈಗ ತಾನೆ ಬಿಡುಗಡೆ ಮಾಡಿದೆ,ಆ ತಿರಸ್ಕೃತ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದಲ್ಲಿ ಈ ಕೆಳಗಿನ ನಿಯಮಗಳನ್ನು ಪಾಲಿಸಿ.

ಬೆಳೆವಿಮೆ ಹಣ ಜಮಾ ಆಗಿದಿಯೋ ಇಲ್ಲವೋ ಎಂಬುದನ್ನು ಈ ಕೆಳಗಿನ ಲಿಂಕ್ ಅನ್ನು ಒತ್ತಿ ಚೆಕ್ ಮಾಡಿಕೊಳ್ಳಿ.
https://www.samrakshane.karnataka.gov.in/

ಬೆಳೆ ವಿಮೆ ಪರಿಹಾರ ಜಮಾ ಆಗದಿರಲು ಕಾರಣವೇನು ?

1.ನಿಮ್ಮ ಜಮೀನಿನಲ್ಲಿ ಮಾಡಿರುವ ಬೆಳೆ ಸಮೀಕ್ಷೆ ಮತ್ತು ಬೆಳೆ ವಿಮೆ ಮಾಡಿಸಿದಂತಹ ಬೆಳೆಯ ನಡುವೆ ವ್ಯತ್ಯಾಸ ಇರಬಹುದು, ಇದರಿಂದಾಗಿಯೂ ನಿಮ್ಮ ಬೆಳೆ ವಿಮೆಯು ನಿಮ್ಮ ಖಾತೆಗೆ ಜಮವಾಗಿರುವುದಿಲ್ಲ.

  1. ಆಧಾರ್ ಕಾರ್ಡ್ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವುದಿಲ್ಲ, ಈ ರೀತಿಯಾದ ರೈತರಿಗೂ ಕೂಡ ಬೆಳೆ ವಿಮೆ ಹಣ ಜಮ ಆಗಿರುವುದಿಲ್ಲ. ಈ ತಿರಸ್ಕಾರಗೊಂಡ ಬೆಳೆ ವಿಮೆ ಪಟ್ಟಿಯು ಎಲ್ಲಿ ಸಿಗುತ್ತದೆ??
    ಆತ್ಮೀಯ ರೈತರೇ ನಿಮಗೆ ಬೆಳೆ ವಿಮೆ 2019 ರಿಂದ 2023 ರ ವರೆಗಿನ ತಿರಸ್ಕಾರ ಗೊಂಡ ಪಟ್ಟಿಯು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಸಿಗುವುದು, ನೀವು ಅಲ್ಲಿ ಹೋಗಿ ವಿಚಾರಿಸಿದರೆ ತಿರಸ್ಕಾರಗೊಂಡ ಪಟ್ಟಿಯನ್ನು ನೀಡಲಾಗುವುದು.
    ನಿಮ್ಮ ಬೆಳೆ ವಿಮೆಯು ಯಾವ ಕಾರಣಕ್ಕೆ ತಿರಸ್ಕಾರ ಗೊಂಡಿದೆ ಎಂಬುದು ನೀವು ತಿಳಿದುಕೊಂಡು, ಮುಂದೆ ಏನು ಮಾಡಬೇಕೆಂದು ತಿಳಿದುಕೊಂಡು ಆ ನಿಯಮಗಳನ್ನು ಪಾಲಿಸಿದರೆ, ಬೆಳೆ ವಿಮೆಯು ನಿಮ್ಮ ಖಾತೆಗೆ ಜಮವಾಗುವುದು. 2019 ರಂದು 2023ರ ವರೆಗಿನ ಬೆಳೆ ವಿಮೆಯು ಜಮವಾಗಿದೆಯೋ ಇಲ್ಲವೋ ಎಂಬುದನ್ನು ಆನ್ಲೈನಲ್ಲಿ ತಿಳಿದುಕೊಳ್ಳುವುದು ಹೇಗೆ??

ರೈತರ ನಿಮ್ಮ ಫೋನಿನಲ್ಲಿ ಗೂಗಲ್ ಓಪನ್ ಮಾಡಿ ಸಂರಕ್ಷಣೆ ಎಂದು ಟೈಪ್ ಮಾಡಿ. ಇಲ್ಲವಾದಲ್ಲಿ ಈ ಕೆಳಗಿನ ಲಿಂಕ್ ಅನ್ನು ಒತ್ತಿ.

https://www.samrakshane.karnataka.gov.in/

  1. ಈ ಮೇಲಿನ ಲಿಂಕ್ ಅನ್ನು ಒತ್ತಿದರೆ ಸಂರಕ್ಷಣೆ ಎಂದು ಮುಖಪುಟವು ಓಪನ್ ಆಗುವುದು,
  2. ನಂತರ ಅಲ್ಲಿ ಯಾವ ವರ್ಷದ ಬೆಳೆ ವಿಮೆಯನ್ನು ಚೆಕ್ ಮಾಡಬೇಕೆಂದು ಬಯಸುತ್ತೀರಿ ಆ ವರ್ಷವನ್ನು ಆಯ್ಕೆ ಮಾಡಿ.
  3. ನಂತರ ಅಲ್ಲಿ ಕೇಳುವ ಮೊಬೈಲ್ ನಂಬರ್ ಮತ್ತು ಆಧಾರ್ ನಂಬರ್ ಅನ್ನು ನಮೂದಿಸಿ.
  4. ಅಲ್ಲಿ ನಿಮ್ಮ ಬೆಲೆವಿಮೆ ಯ ಪ್ರಪೋಸನ್ನು ನಂಬರ್ ಹಾಕಿ.
    ( ಈ ಪ್ರಪೋಸಲ್ ನಂಬರ್ ಎಂದರೇನು?? ನೀವು ಬೆಳೆ ವಿಮೆ ಅಪ್ಲಿಕೇಶನ್ ಹಾಕಿದ ನಂತರ ನಿಮಗೆ ಒಂದು ಅಪ್ಲಿಕೇಶನ್ ಕಾಫಿ ಯನ್ನು ಕೊಡುತ್ತಾರೆ ಅಲ್ಲಿ ಇರುವ ಅಪ್ಲಿಕೇಶನ್ ನಂಬರ್ ಅನ್ನು ಪ್ರೊಪೋಸಲ್ ನಂಬರ್ ಎನ್ನುವರು)
  5. ನಂತರ ನಿಮ್ಮ ಅಪ್ಲಿಕೇಶನ್ ನಂಬರನ್ನು ನಮೂದಿಸಿ.
  6. ನಂತರ ಅಲ್ಲಿ ಕಾಣುವ ಕ್ಯಾಪ್ಚ ಕೋಡ್ ಅನ್ನು ಹಾಕಿದ ನಂತರ ಸಬ್ಮಿಟ್ ಕೊಡಿ.
    ಈ ರೀತಿ ಮಾಡುವುದರಿಂದ ನಿಮಗೆ ಯಾವ ವರ್ಷದಲ್ಲಿ ಎಷ್ಟು ಬೆಳೆ ವಿಮೆ ಹಣ ಜಮವಾಗಿದೆ ಎಂದು ತಿಳಿಯಬಹುದು.

ಸಿಡಿಲು ಬಿಡುವುದನ್ನು ಮುಂಚೆ ತಿಳಿಯಬೇಕೆ? ಹಾಗಾದರೆ ಕೂಡಲೇ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿ
https://mahitisara.com/download-dhamini-application-to-know-lightning-before-5-minute/agripedia/

ಪಿಎಂ FPO ಯೋಜನೆ : ರೈತರಿಗೆ 15 ಲಕ್ಷದ ವರೆಗೂ ಸಾಲ ವಿತರಣೆ
https://mahitisara.com/pm-fpo-scheme-upto-15-lakh-loan-facilities-for-farmers/government-schemes/

ಆಧಾರ್ ಪಾನ್ ಲಿಂಕ್ ಮಾಡುವ ಸರಳ ವಿಧಾನ : ಲಿಂಕ್ ಮಾಡಿ ದಂಡದಿಂದ ಪಾರಾಗಿ
https://mahitisara.com/link-your-adharcard-with-your-pancard-within-june-30/news/

ರೈತ ಜಿಪಿಟಿ : ರೈತರ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವ ತಂತ್ರಜ್ಞಾನ
https://mahitisara.com/get-every-answer-for-your-question-through-kissangpt/agripedia/

ಈಗ ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಹೊಲದ ನಕ್ಷೆಯನ್ನು ನೋಡಿಕೊಳ್ಳಿ
https://mahitisara.com/see-your-land-records-and-map-in-your-mobile-only/agripedia/

Leave a Reply

Your email address will not be published. Required fields are marked *