Category: veternary

ಹಾವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಮರುಜನ್ಮ ನೀಡಿದ ಡಾ.ಅನಿಲ್ ಎಸ್ ಪಾಟೀಲ್.

ಪ್ರಿಯ ಓದುಗರೇ ಮನುಷ್ಯರಿಗೆ ಕ್ಯಾನ್ಸರ್ ಗಡ್ಡೆಗಳಾಗುವುದು ನೀವು ಸಾಮಾನ್ಯವಾಗಿ ಕೇಳಿರುತ್ತೀರಿ. ಹಾಗೆಯೇ ಇದರಿಂದ ಚಿಕಿತ್ಸೆ ಪಡೆದಿರುವುದು ಕೂಡ ಕೇಳಿರುತ್ತೀರಿ. ಆದರೆ ಹಾವಿಗೆ ಆಗಿದ್ದ ಕ್ಯಾನ್ಸರ್ ಗಡ್ಡೆಯನ್ನು ವೈದ್ಯರೊಬ್ಬರು ಶಸ್ತ್ರ ಚಿಕಿತ್ಸೆ ಮೂಲಕ ಆ ಹಾವಿಗೆ ಮರುಜನ್ಮ ನೀಡಿದ್ದಾರೆ. ಇದೊಂದು ಅಸಾಧ್ಯವಾದ ಘಟನೆಯೆಂದರೆ…