ಈಗ 1 ನಿಮಿಷ ದಲ್ಲಿ ನಿಮ್ಮ ಮೊಬೈಲ್ ನಲ್ಲಿ ಗೃಹ ಜ್ಯೋತಿ ಯೋಜನೆಯ ಅರ್ಜಿ ಸಲ್ಲಿಸಿ…
ಓದುಗರರಿಗೆ ಮಾಹಿತಿಸಾರ ವೆಬ್ಸೈಟ್ ಇಂದ ನಮಸ್ಕಾರಗಳು , ಪ್ರಿಯ ಸ್ನೇಹಿತರೆ ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿಯ ಪ್ರಕಾರ, ಯಾವುದೇ ಜಾತಿ ಭೇದ ಭಾವ ಇಲ್ಲದೆ ಪ್ರತಿ ಮನೆಗೂ ಎರಡು ನೂರು ಯೂನಿಟ್ ಉಚಿತ ಕರೆಂಟ್ ನೀಡುವುದಾಗಿ ಕಾಂಗ್ರೆಸ್ ಸರಕಾರ, ಗೃಹ ಜ್ಯೋತಿ…