ಇದೇ ಜುಲೈ ಗೆ ಪ್ರತಿ ರೈತನ ಖಾತೆಗೆ 22,217 ರೂ. ಬೆಳೆ ವಿಮೆ ಪರಿಹಾರ ಕೊಡಲು ಸೂಚನೆ: ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ತಿಳಿದುಕೊಳ್ಳಿ.
ನಮಸ್ಕಾರ ಆತ್ಮೀಯ ರೈತ ಬಾಂಧವರೇ 2022-23ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ (ಸ್ಥಳೀಯ ವಿಕೋಪದಡಿ) ಮಳೆ ಬ೦ದು 4-10 ದಿನದೊಳಗೆ ದೂರು ದಾಖಲಿಸಿದ ಜಿಲ್ಲೆಯ 22,217 ರೈತರಿಗೆ 12.84 ಕೋಟಿ ರೂ. ಬೆಳೆ ವಿಮೆ ಪರಿಹಾರ ಕೊಡಲು ಸೂಚನೆ: ಲಿಸ್ಟ್…