ಮತ್ತೆ ಬಂತಾ ಕೊರೋನಾ ವೈರಸ್?? ಚೀನಾದಲ್ಲಿ ಹೆಚ್ಚುತ್ತಿರುವ ಸೋಂಕು
ಕೊರೊನಾ ಜನ್ಮಭೂಮಿ ಚೀನಾದಲ್ಲೀಗ ಸೋಂಕು ತಾರಕಕ್ಕೇರಿದೆ. ಜಗತ್ತೆಲ್ಲ ಕೊರೊನಾವನ್ನು ಹೊರದಬ್ಬುವಲ್ಲಿ ಬಹುತೇಕ ಸಫಲವಾಗಿದ್ದರೂ ಚೀನಾ ಕೋವಿಡ್ ಕೂಪದಲ್ಲಿ ನರಳುತ್ತಾ ಪುನಃ ಆತಂಕ ಹುಟ್ಟಿಸುತ್ತಿದೆ. ಅಲ್ಲಿನ ರೂಪಾಂತರಿ ಕೊರೊನಾ ತಳಿಯ ಸ್ವರೂಪ ಎಂಥದ್ದು? ಈ ವೈರಾಣುಗಳು ಚೀನಾದ ‘ಗೋಡೆ’ ಜಿಗಿದು ಜಗತ್ತಿನಾದ್ಯಂತ ಹಬ್ಬುತ್ತವೆಯೇ?…