ಈ ಕೃಷಿಗೆ ಇದೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ : ಇದನ್ನು ನಿಮ್ಮ ಹೊಲದಲ್ಲಿ ಬೆಳೆಸಿ ಲಕ್ಷ ಲಕ್ಷ ಗಳಿಸಿ
ಎಲ್ಲ ರೈತ ಬಾಂಧವರಿಗೂ ನನ್ನ ನಮಸ್ಕಾರಗಳು, ಭಾರತ ಒಂದು ಕೃಷಿ ಆಧಾರಿತ ದೇಶ , ಭಾರತದ ಆರ್ಥಿಕ ಅಭಿವೃದ್ಧಿ, ಕೃಷಿ ಅಭಿವೃದ್ಧಿಯಲ್ಲಿದೆ ಅಂದರೆ ತಪ್ಪಾಗಲಾರದು. ಭಾರತ ಎಷ್ಟೇ ಬೆಳೆಯುತ್ತಿದ್ದರು ರೈತನ ಪಾಡು ಇನ್ನು ಹಾಗೆ ಇದೆ, ಅತಿವೃಷ್ಟಿ ಅನಾವೃಷ್ಟಿ , ಮತ್ತು…