Category: Agripedia

ಬೆಳೆ ಹಾನಿ ಪರಿಹಾರ  ಸ್ಟೇಟಸ್  ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ಎಲ್ಲ ರೈತ ಬಾಂಧವರಿಗೂ ನನ್ನ ನಮಸ್ಕಾರಗಳು, ಸರಕಾರ ಈಗಾಗಲೇ  ಬೆಳೆ ಹಾನಿ ಪರಿಹಾರವನ್ನು ಹಂತ ಹಂತವಾಗಿ ರೈತರ ಖಾತೆಗೆ ಜಮಾ ಮಾಡುತ್ತಿದೆ. ರೈತರು ಈಗ  ಹಣ  ತಮ್ಮ ಖಾತೆಗೆ ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನು  ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ…

ಒಂದೇ ನಿಮಿಷದಲ್ಲಿ ನಿಮ್ಮ ಮೊಬೈಲಿನಲ್ಲಿ ಉತಾರ ( ಪಹಣಿ ) ತೆಗೆದುಕೊಳ್ಳಿ.

ಎಲ್ಲಾ ರೈತ ಬಾಂಧವರಿಗೆ ನನ್ನ ನಮಸ್ಕಾರಗಳು, ನಿಮಗೆಲ್ಲಾ ತಿಳಿದಿರುವ ಹಾಗೆ, ಯಾವುದೇ ಕೃಷಿಗೆ ಸಂಬಂಧಿಸಿದ ಯೋಜನೆಗೆ ಅರ್ಜಿ ಸಲ್ಲಿಸಬೇಕೆಂದರೆ ಹೊಲದ ಉತಾರವು ಬೇಕೇ ಬೇಕು. ಹಿಂದೆ ಇದೇ ಉತಾರ ತೆಗೆಯಬೇಕೆಂದರೆ ನಾವು ಸರ್ಕಾರಿ ಕಚೇರಿಗೆ ಹೋಗಿ ಗಂಟೆಗಟ್ಟಲು ಕುಳಿತು ತೆಗೆಸಬೇಕಾಗಿತ್ತು. ಆದರೆ…

ವೇಸ್ಟ್ ಡಿ ಕಂಪೋಸರ್ OWDC ತಯಾರಿಸುವ ಸರಳ ವಿಧಾನ

ಪ್ರಿಯಾ ರೈತರಿಗೆ ನನ್ನ ನಮಸ್ಕಾರಗಳು, ವೇಸ್ಟ್ ಡಿಕಂಪೋಸರ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ. ಹಾಗಾದರೆ ಈ ವೇಸ್ಟ್ ಡಿ ಕಂಪೋಸರ್ ಅಂದರೆ ಏನು? ವೇಸ್ಟ್ ಡಿಕಂಪೋಸರ್ ಹಲವು ತರಹದ ಸೂಕ್ಷ್ಮಾಣುಜೀವಿಗಳ ಒಂದು ಸಮೂಹ ಇದನ್ನು ನಾಟಿ…

ಈ ಪದಾರ್ಥಕ್ಕೆ ವರ್ಷ ಪೂರ್ತಿ ಡಿಮ್ಯಾಂಡ್, ಇದನ್ನು ಬೆಳೆಸಿ 5 ಲಕ್ಷ ಆದಾಯ ಗಳಿಸಿ!

ನೀವು ಉತ್ತಮ ಲಾಭ ಗಳಿಸುವ ಕೃಷಿಯನ್ನು ಮಾಡಲು ಬಯಸಿದರೆ ನೀವು ಮಖಾನಾ ಕೃಷಿ ಯನ್ನು ಮಾಡಬಹುದು. ಇದರ ಕೃಷಿಯಲ್ಲಿ ನೀವು ಬಂಪರ್ ಲಾಭವನ್ನು ಪಡೆಯಬಹುದು. ಎಲ್ಲರಿಗೂ ಈಗ ಸ್ವಂತ ಬ್ಯುಸಿನೆಸ್ ಶುರು ಮಾಡಿ ಜೀವನ ಸಾಗಿಸಬೇಕೆಂಬ ಆಸೆ ಕಂಡಿತ ಇರುತ್ತೆ. ಕೆಲವರಿಗೆ…

ಬೆಳೆ ಹಾನಿ ಪರಿಹಾರ, ಲಿಂಕ್ ಒತ್ತಿ ಸ್ಟೇಟಸ್ ಚೆಕ್ ಮಾಡಿ

ಬೆಳೆ ಹಾನಿಗೆ ಸಂಬಂಧಪಟ್ಟಂತೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಪರಿಹಾರ ಹಣ ಬಿಡುಗಡೆ ಮಾಡಲು ಶ್ರಮ ವಹಿಸಿದ್ದಾರೆ. ಜಿಲ್ಲೆಯಲ್ಲಿ 223.30 ಕೋಟಿ ಬೆಳೆ ಹಾನಿ ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿಸಿ ಪಾಟೀಲ್ ತಿಳಿಸಿದರು.…

ಪಿಎಂ ಕಿಸಾನ್ ಸಂಪೂರ್ಣ ಮಾಹಿತಿ ಇಲ್ಲಿದೆ

ಪ್ರಿಯ ರೈತರೇ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹಲವು ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿಯೇ ಇರುವುದಿಲ್ಲ. ಎಷ್ಟೋ ಯೋಜನೆಗಳು ಮಾಹಿತಿ ಇದ್ದವರ ಅಥವಾ ಪ್ರಭಾವಿಗಳ ಪಾಲಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಅಗತ್ಯವಿರುವ ಜನರಿಗೆ ಈ ಮಾಹಿತಿಗಳು ತಲುಪುವುದೇ ಇಲ್ಲ. ಅರ್ಹರಿಗೆ ವಿವಿಧ ಯೋಜನೆಗಳ…

ಕೋಳಿ ಆಹಾರವಾಗಿ ಅಜೋಲ್ಲ ಬಳಕೆ!

ಕೋಳಿ ಆಹಾರವಾಗಿ ಅಜೋಲ್ಲ ಬಳಕೆ ಗ್ರಾಮೀಣ ಪ್ರದೇಶಗಳಲ್ಲಿ ಕೋಳಿ ಸಾಕಾಣಿಕೆ ಮಾಡುವುದು ಒಂದು ಉತ್ತಮ ಕಸಬು ಆಗಿದೆ. ಕೋಳಿಗಳಿಗೆ ಉತ್ತಮ ಸಮತೋಲನವಾಗಿರುವ ಆಹಾರವನ್ನು ವೈಜ್ಞಾನಿಕ ರೀತಿಯಲ್ಲಿ ತಿನ್ನಿಸಬೇಕು.ಆಗ ಮಾತ್ರ ಕೋಳಿಗಳಿಂದ ಅಧಿಕ ಉತ್ಪಾದನೆ ಪಡೆಯಲು ಸಾಧ್ಯ. ಕೋಳಿ ಸಾಕಣೆಯ ಒಟ್ಟು ವೆಚ್ಚದಲ್ಲಿ…

ಕಬ್ಬು ಬೆಳೆಗಾರರ ಪ್ರತಿಭಟನೆಗೆ ಬೆಂಬಲ ನೀಡಿದ ಪ್ರಮೋದ್ ಮುತಾಲಿಕ್

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದಲ್ಲಿ ಮುಖ್ಯಮಂತ್ರಿಯ ಮನೆ ಎದುರು ಧರಣಿ ನಡೆಸಲಾಗುವುದು ಎಂದು ಶ್ರೀರಾಮಸೇನೆ ಮುಖ್ಯಸ್ಥರಾದ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ. ಪಟ್ಟಣದ ಆಡಳಿತಸೌಧದ ಆವರಣದಲ್ಲಿ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ…

ರೈತರಿಗೆ ನೆರವಾಗುವ ಮೊಬೈಲ್ ಆ್ಯಪ್‌ಗಳು.

ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಹಾಗೆ ಅಸ್ಥಿರತೆಗೆ ಇನ್ನೊಂದು ಹೆಸರೇ ಕೃಷಿ . ಈ ಕ್ಷೇತ್ರದಲ್ಲಿರುವಷ್ಟು ಚಂಚಲತೆ, ಆತಂಕ‌ ಬೇರಾವು ಕ್ಷೇತ್ರದಲ್ಲೂ ಕೂಡ ಇಲ್ಲ. ಸರಕಾರದ ನೀತಿಗಳು, ದಲ್ಲಾಳಿಗಳು, ಮಾರುಕಟ್ಟೆಯಲ್ಲಿನ ಲೋಪಗಳಿಂದಾಗಿ ಇಂದಿಗೂ ರೈತರು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆಯನ್ನು…

ಗೋಧಿ ಸೇರಿ 6 ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ

2023-24 ರ ಮಾರುಕಟ್ಟೆ ಋತುವಾಗಿ ಒಟ್ಟು ಹಿಂಗಾರು ಹಂಗಾಮಿನ 6 ಬೆಳೆಗಳ ಕನಿಷ್ಠ ಬೆಂಬಲ ಬೆಲೆ (Minimum Support Price) ಹೆಚ್ಚಿಸಿ , ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (CCEA) ಮಂಗಳವಾರ ದೃಡೀಕರಣ ನೀಡಿದೆ. ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ…