class="archive category category-7 wp-embed-responsive theme-newsup woocommerce-no-js hfeed ta-hide-date-author-in-list" >

Category: ಕೃಷಿ ಯೋಜನೆ

ಪಿಎಂ ಕಿಸಾನ್ 13ನೇ ಕಂತು ಇದೇ ಫೆಬ್ರವರಿ 27ರಂದು ಬಿಡುಗಡೆ : ಕೂಡಲೇ ಈ ಕೆಲಸ ಮಾಡಿ, ಹಣ ಪಡೆದುಕೊಳ್ಳಿ

ಆತ್ಮೀಯ ರೈತರೇ ನಿಮಗೆಲ್ಲರಿಗೂ ನಮಸ್ಕಾರಗಳು. ಇದೇ ಫೆಬ್ರವರಿ 27 ರಂದು ಮದ್ಯಾಹ್ನ 3 ಗಂಟೆಗೆ ಬೆಳಗಾವಿಯಲ್ಲಿ ನಡೆಯಲಿರುವ ಕಾರ್ಯಕ್ರಮ ಒಂದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿ ಎಂ ಕಿಸಾನ್ 13ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆಎಂದು ಕೃಷಿ ಇಲಾಖೆಯ ರಾಜ್ಯ ಸಚಿವರಾದ ಶೋಭಾ…

ರೈತ ಶಕ್ತಿ ಯೋಜನೆ : ನನ್ನ ಖಾತೆಗೆ ರೈತ ಶಕ್ತಿ ಯೋಜನೆ ಅಡಿ 1250 ರೂಪಾಯಿ ಜಮಾ ಆಗಿದೆ, ನಿಮ್ಮ ಖಾತೆಗೆ ಹಣ ಜಮಾ ಆಗಿದೆಯಾ? ನೋಡಿಕೊಳ್ಳಿ

ಎಲ್ಲ ರೈತ ಬಾಂಧವರಿಗೂ ಮಾಹಿತಿ ಸಾರ ಅಧಿಕೃತ ವೆಬ್ಸೈಟ್ ಇಂದ ನಮಸ್ಕಾರಗಳು. ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಕೃಷಿಯ ಪಾಲು ಮಹತ್ವದ್ದಾಗಿದೆ. ದೇಶದ ಬೆಳವಣಿಗೆ ಕೃಷಿಯ ಬೆಳವಣಿಗೆಯಲ್ಲಿದೆ ಎಂದರೆ ತಪ್ಪಾಗಲಾರದು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರವು ರೈತನಿಗೆ ಸಹಾಯವಾಗಲೆಂದು ಹಲವಾರು ಯೋಜನೆಗಳನ್ನು…

ಗಂಗಾ ಕಲ್ಯಾಣ ಯೋಜನೆಯ ಅಡಿ ಬೋರ್ವೆಲ್ ಕೊರೆಸಲು ಸಿಗುತ್ತಿದೆ 3.5ಲಕ್ಷ ರೂಪಾಯಿ

ಅತ್ಮೀಯ ರೈತರೇ,2023-24 ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಸಣ್ಣ ರೈತರಿಗೆ ಮತ್ತು ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆಯಲ್ಲಿ ಸೌಲಭ್ಯ ಒದಗಿಸಲು ಅರ್ಜಿಗಳನ್ನು ಆನ್‌ಲೈನ್ ಮೂಲಕ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಬಯಸುವ ಫಲಾಪೇಕ್ಷಿಗಳು ದಿನಾಂಕ: 02-03-2023ರವರೆಗೆ ಸೇವಾ ಸಿಂಧು ಪೋರ್ಟಲ್…

2020-21ನೇ ಸಾಲಿನಲ್ಲಿ ಬೆಳೆವಿಮೆ ತಿರಸ್ಕೃತಗೊಂಡ ರೈತರಿಗೆ

2020-21 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆಯನ್ನು ಮಾಡಿಸಿದಂತಹ ರೈತರುಗಳ ಪೈಕಿ ಕೆಲವು ರೈತರ ಪ್ರಸ್ತಾವನೆಗಳು ಬೆಳೆ ಸಮೀಕ್ಷೆಯೊಂದಿಗೆ ಹೊಂದಾಣಿಕೆಯಾಗದೆ ವಿಮಾ ಸಂಸ್ಥೆಯಿಂದ ತಿರಸ್ಕೃತಗೊಂಡಿವೆ. ತಿರಸ್ಕೃತಗೊಂಡ ರೈತರ ಯಾದಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಹಾಗೂ ವ್ಯವಸಾಯ ಸೇವಾ ಸಹಕಾರಿ…

ಪಿಎಂ ಕಿಸಾನ್ 13ನೇ ಕಂತಿನ ಬಿಡುಗಡೆ ದಿನಾಂಕ….??

ಎಲ್ಲ ರೈತ ಬಾಂಧವರಿಗೆ ನಮಸ್ಕಾರಗಳು, ಪ್ರಿಯಾ ರೈತರೆ, ಪಿಎಂ ಕಿಸಾನ್ 13ನೇ ಕಂತಿನ ಬಗ್ಗೆ ಹೊಸ ಅಪ್ಡೇಟ್ ( update ) ಬಗ್ಗೆ ಈಗ ತಿಳಿಯೋಣ ಬನ್ನಿ. ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ತಿಳಿಯಬೇಕಾದ ಸುದ್ದಿ ಎಂದರೆ, ಈಗಾಗಲೇ ನರೇಂದ್ರ ಮೋದಿಯವರು…

ಅರ್ಜಿ ಸಲ್ಲಿಸಿ 50,000 ರಿಂದ 5,00,000 ರು. ವರೆಗು ಸಾಲ‌ ಪಡೆಯಿರಿ : ಪ್ರಧಾನ ಮಂತ್ರಿ ಮುದ್ರಾ ಸಾಲ‌ ಯೋಜನೆ.

ಪ್ರಿಯ ಓದುಗರೇ ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯನ್ನು 2015 ರಲ್ಲಿ ಪ್ರಧಾನಿ ಮಂತ್ರಿಗಳಾದ ನರೇಂದ್ರ ಮೋದಿ ಅವರು ಆರಂಭಿಸಿದರು . ಈ ಕಾರ್ಯಕ್ರಮದ ಅಡಿಯಲ್ಲಿ ತಮ್ಮ ತಮ್ಮ ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ಭಾರತದಲ್ಲಿನ ಜನರು 10 ಲಕ್ಷ ರೂಪಾಯಿಗಳ ತನಕ…

ಅಟಲ್ ಪಿಂಚಣಿ ಯೋಜನೆ.

ಅಟಲ್ ಪಿಂಚಣಿ ಯೋಜನೆಯು (APY) ಒಂದು ಅಸಂಘಟಿತ ವಲಯಗಳಿಗೆ ಸೇರಿದ ಕಾರ್ಮಿಕರಿಗೆ ಪಿಂಚಣಿ ರಕ್ಷಣೆಯನ್ನು ತಲಪಿಸುವ ಉದ್ದೇಶದಿಂದ ಭಾರತ ಸರ್ಕಾರವು ಪ್ರಾರಂಭಿಸಿರುವ ಪಿಂಚಣಿ ಯೋಜನೆಯಾಗಿದೆ. ಸ್ವಾವಲಂಬನ್ ಯೋಜನೆ ಹೆಸರಿನ ಹಿಂದಿನ ಯೋಜನೆಯ ಬದಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಗೆ ಸಂಬಂಧ…

ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬೇಕೆ ??

ಯಶಸ್ವಿನಿ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದದಲ್ಲಿನ ಸಹಕಾರಿ ಸಂಘಗಳ ಸದಸ್ಯರ ೪ ಜನರ ಕುಟುಂಬಕ್ಕೆ ತಲಾ 500 ರೂ. ಮತ್ತು ನಗರ ಪ್ರದೇಶದ ಸಹಕಾರಿಗಳಿಗೆ 1000 ರೂ. ವಂತಿಗೆ ನಿಗದಿ ಪಡಿಸಲಾಗಿದ್ದು. ನಾಲ್ಕು ಮಂದಿಗಿಂತ ಹೆಚ್ಚಿನ ಸದಸ್ಯರು ಹೊಂದಿದ ಕುಟುಂಬಗಳಿಗೆ ಹೆಚ್ಚುವರಿ ಸದಸ್ಯರಿಗೆ…

ರೈತರು ಸೋಲಾರ್‌ ಪಂಪ್‌ಸೆಟ್‌ ಅಳವಡಿಸಲು ಶೇ.80ರಷ್ಟು ಸಹಾಯಧನ! ಕುಸುಮ ಯೋಜನೆ

ಪ್ರಿಯ ರೈತಮಿತ್ರರೆ , ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದು ಕುಸುಮ್ ಯೋಜನೆ ಅಡಿ ರಾಜ್ಯದ ಸುಮಾರು 3.5 ಲಕ್ಷ ರೈತರಿಗೆ ಉಚಿತ ಸೌರ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಇಂಧನ ಸಚಿವ ಸುನಿಲ್ ಕುಮಾರ್ ಘೋಷಿಸಿದ್ದಾರೆ.…

ಆಧಾರ ನಂಬರ್ ಹಾಕಿ ಬೆಳೆಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡಿ.

ಪ್ರಿಯ ರೈತರೆ ನಾವು ಈಗ ಮೊಬೈಲ್ ನಲ್ಲಿ ಆಧಾರ ಸಂಖ್ಯೆಯಿಂದ ಬೆಳೆಹಾನಿ ಪರಿಹಾರವನ್ನು ಹೆಗೆ ಪರಿಶಿಲನೆ ಮಾಡಬಹುದು ಎಂದು ತಿಳಿಯೋಣ. ಮೊದಲಿಗೆ ಗುಗಲ್ ಅಲ್ಲಿ ಬೆಳೆ ಹಾನಿ ಪರಿಹಾರ 2022 /parihar payment ಎಂದು ಟಾಇಪ್ ಮಾಡಿ ನಂತರ ಮೇಲ್ಕಂಡ ಚಿತ್ರದಲ್ಲಿ…