ಒಂದೇ ನಿಮಿಷದಲ್ಲಿ ನಿಮ್ಮ ಮೊಬೈಲಿನಲ್ಲಿ ಉತಾರ ( ಪಹಣಿ ) ತೆಗೆದುಕೊಳ್ಳಿ.
ಪ್ರಿಯ ರೈತ ಬಾಂಧವರಿಗೆ ಅಧಿಕೃತ ವೆಬ್ಸೈಟ್ ಮಾಹಿತಿ ಸಾರದಿಂದ ನಮಸ್ಕಾರಗಳು ಮೊದಲು ನೀವು ಈ ಪಹಣಿ ಅಂದರೆ ನಿಮ್ಮ ಹೊಲದ ಉತಾರನ್ನು ತೆಗೆದುಕೊಳ್ಳಲು ನೀವು ನಾಡಕಚೇರಿ ಅಥವಾ ಕಂಪ್ಯೂಟರ್ ಅಂಗಡಿಗೆ ಹೋಗುವ ಅವಶ್ಯವಿತ್ತು. ಈಗ ಅಲ್ಲಿಗೆ ಸುತ್ತಾಡುವ ಅವಶ್ಯಕತೆ ಇಲ್ಲ. ಅವರು…