ಎಲ್ಲಾ ನನ್ನ ಆತ್ಮೀಯ ಬಾಂಧವರೇ, ನಿಮಗೆ ಈಗಾಗಲೇ ತಿಳಿದಿರುವಂತೆ ಮೇ 10ನೇ ದಿನಾಂಕದಂದು ಚುನಾವಣೆ ಘೋಷಣೆಯಾಗಿದ್ದು, ಇಡೀ ಕರ್ನಾಟಕವೇ ಕಾಯಿತ್ತಿರುವುದು ಚುನಾವಣಾ ಅಭ್ಯರ್ಥಿಗಳು, ಯಾವ ಯಾವ ಕ್ಷೇತ್ರಗಳಲ್ಲಿ ಯಾವ ಸ್ಪರ್ಧಿಸುತ್ತಾರೆಂದು ನೆನ್ನೆ ಅಂದರೆ ಏಪ್ರಿಲ್ 11 ರಂದು ಚುನಾವಣಾ ಅಭ್ಯರ್ಥಿಯ ಕೊನೆಯ ಪಟ್ಟಿಯನ್ನು ಬಿಟ್ಟಿದ್ದಾರೆ. ನಿಮ್ಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಯಾರು ಎಂದು ತಿಳಿದುಕೊಳ್ಳಿ

ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ಸರಕಾರ ಹೊಸ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ, ಯಾವ ಯಾವ ಕ್ಷೇತ್ರದಲ್ಲಿ ಯಾರು ಯಾರು ಅಭ್ಯರ್ಥಿಗಳು ಚುನಾವಣೆಯೇ ಭಾಗವಹಿಸಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ . ಕೂಡಲೇ ನಿಮ್ಮ ಮತ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಂಬವುದನ್ನು ತಿಳಿದುಕೊಳ್ಳಿ.





ಭಾರತ ಸರಕಾರವು ಅಧಿಕೃತ ವೆಬ್ಸೈಟ್ನಲ್ಲಿ ಈ ಲಿಸ್ಟ್ ಅನ್ನು ಬಿಡುಗಡೆ ಮಾಡಿದ್ದು, ಹೊಸ ಮತದಾರರ ಪಟ್ಟಿ ಮತ್ತು ನೀವು ಮತದಾನ ನೀಡುವ ಶಾಲೆಗಳ ಪಟ್ಟಿಯನ್ನು ಕೂಡ ಇದರಲ್ಲಿ , ಮಾಹಿತಿಯನ್ನು ಪಡೆಯಬಹುದು. ನೀವು ಈ ಕೂಡಲೇ ಇದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ ಏಕೆಂದರೆ, ನಿಮಗೆ ಇದರ ಸಂಪೂರ್ಣ ಮಾಹಿತಿ ಇದ್ದರೆ ಮತ ನೀಡುವ ಸಮಯದಲ್ಲಿ ಯಾವುದೇ ಆದಂತಹ ತೊಂದರೆ ಆಗುವುದಿಲ್ಲ
ಮತದಾರರ ಪಟ್ಟಿನಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೋ ಎಂಬುದನ್ನು ಹೇಗೆ ತಿಳಿಯಬೇಕು?
ಸರಕಾರದ ಅಧಿಕೃತ ವೆಬ್ಸೈಟ್ ಗೆ ನೀವು ಮೊದಲು ಭೇಟಿ ನೀಡಬೇಕು
https://ceo.karnataka.gov.in/FinalRoll_2023/
ನಂತರ ಅದರಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು, ಅದನಂತರ ನಿಮ್ಮ ತಾಲೂಕನ್ನು ಆಯ್ಕೆ ಮಾಡಲು ಕೇಳುತ್ತದೆ, ನಂತರ ಯಾವ ಸರಕಾರಿ ಶಾಲೆಯಲ್ಲಿ ನಿಮ್ಮ ಮತದಾನ ಪ್ರಕ್ರಿಯೆ ನಡೆಯುತ್ತದೆ ಎಂಬುದು ನಿಮಗೀಗಾಗಲೇ ತಿಳಿದಿರುತ್ತದೆ, ನಿಮ್ಮ ಊರಿನ ಶಾಲೆಯನ್ನು ಆಯ್ದುಕೊಂಡು ಅದರಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೋ ತಿಳಿದುಕೊಳ್ಳಿ, ಮತ್ತು ಆ ಪ್ರತಿಯ ನಕಲನ್ನು ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳಿ. ಮಾಹಿತಿ ಉಪಯುಕ್ತ ಎನಿಸಿದಲ್ಲಿ ಎಲ್ಲರಿಗೂ ಶೇರ್ ಮಾಡಿ ಮತ್ತು ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ.