
ಎಲ್ಲಾ ನನ್ನ ಆತ್ಮೀಯ ರೈತ ಬಾಂಧವರಿಗೆ ಮತ್ತು ರಾಜ್ಯದ ಜನರಿಗೆ , ಹಾಗೂ ಓದುತ್ತಿರುವ ಮಕ್ಕಳಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಕೃಷಿಸಂಜೀವಿನಿ ವೆಬ್ ಸೈಟ್ ಕಡೆಯಿಂದ ನಮಸ್ಕಾರಗಳು, ಭಾರತೀಯ ಅಂಚೆ ಇಲಾಖೆಯಿಂದ ಉದ್ಯೋಗಗಳು ಖಾಲಿ ಇದೆ ಎಂದು ಅರ್ಜಿ ಆಹ್ವಾನವನ್ನು ನೀಡಿದ್ದಾರೆ. ಬನ್ನಿ ಈ ಕೆಳಗೆ ಯಾವ ಹುದ್ದೆ ಖಾಲಿ ಇದೆ ಮತ್ತು ಅದರ ನಿಯಮಗಳು ಯಾವುವು ಎಂದು.
ಭಾರತೀಯ ಅಂಚೆ ಇಲಾಖೆಯಲ್ಲಿ ಯಾವ ಹುದ್ದೆ ಖಾಲಿ ಇದೆ ಎಂದು ಈ ಕೆಳಗೆ ತಿಳಿಯಿರಿ??
ಅಂಚೆ ಇಲಾಖೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದಾವೆ.ಅದಕ್ಕೆ ಅರ್ಜಿ ಹಾಕಲು ನೀವು ಎಂಟನೇ ತರಗತಿ ಪಾಸ್ ಆಗಿದ್ದರೆ ಸಾಕು.ನೀವು ಅರ್ಜಿ ಸಲ್ಲಿಸಬಹುದು.
ಹುದ್ದೆಯ ಹೆಸರು:- ಕುಶಲಕಾರ್ಮಿಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನ ನೀಡಿದ್ದಾರೆ.
ಈ ಹುದ್ದೆಗೆ ನೀವು ಅರ್ಜಿ ಹಾಕಬೇಕಾದರೆ ನಿಮ್ಮ ವಿದ್ಯಾರ್ಹತೆ ಮತ್ತು ವಯಸ್ಸು ಏನಿರಬೇಕು ಎಂದು ಈ ಕೆಳಗೆ ತಿಳಿಯಿರಿ??
ಎಂಟನೇ ತರಗತಿ ಅಥವಾ ಅದಕ್ಕಿಂತ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರಬೇಕು, ಮತ್ತು ಅದರ ಪ್ರಮಾಣ ಪತ್ರವನ್ನು ಕೂಡ ಹೊಂದಿರಬೇಕು. ವಯಸ್ಸಿನ ಮಿತಿ 18ರಿಂದ 30 ವರ್ಷದ ಒಳಗೆ. ಜೊತೆಗೆ ಯಾವುದೇ ದ್ವಿಚಕ್ರ ವಾಹನವನ್ನು ಓಡಿಸುವ ಬರಬೇಕು. ಮತ್ತು ಅದರ ಪ್ರಮಾಣ ಪತ್ರ ಕೂಡ ಇರಬೇಕು.
ಮತ್ತು ಈ ಹುದ್ದೆಯ ವೇತನ ಎಷ್ಟು??
ಭಾರತೀಯ ಅಂಚೆ ಇಲಾಖೆಯಲ್ಲಿ ಈ ಕುಶಲಕರ್ಮಿಗಳ ಹುದ್ದೆಗೆ ಆಯ್ಕೆ ಆದವರಿಗೆ ತಿಂಗಳಿಗೆ 1900 ರಿಂದ 25000 ಸಾವಿರ ರೂಗಳನ್ನು ವೇತನವಾಗಿ ನೀಡುತ್ತಾರೆ.
ಭಾರತೀಯ ಅಂಚೆ ಇಲಾಖೆಯ ಕುಶಲಕರ್ಮಿಗಳ ಅರ್ಜಿಯನ್ನು ಆನ್ಲೈನಲ್ಲಿ ಸಲ್ಲಿಸುವುದು ಹೇಗೆ??
ಮೊದಲು ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ನೀಡಿ ನಂತರ ಅಲ್ಲಿ ಸೂಚನಾ ಫಲಕವನ್ನು ನೀವು ಡೌನ್ಲೋಡ್ ಮಾಡುವುದರ ಮೂಲಕ ನಂತರ ಆ ಡೌನ್ಲೋಡ್ ಮಾಡುವ ಸೂಚನಾ ಫಲಕದಲ್ಲಿ ನೀವು ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಅದರಲ್ಲಿ ವಿವರಿಸಲಾಗಿರುತ್ತದೆ.
ಅದಕ್ಕಾಗಿ ಕೆಳಗಿನ ಲಿಂಕ್ ಅನ್ನು ಒತ್ತಿ.
https://www.indiapost.gov.in/VAS/Pages/Content/Recruitments.aspx?Category=Recruitment