ರಾಜೀವ್ ಗಾಂಧಿ ವಸತಿ ಯೋಜನೆ : ಮನೆ ಕಟ್ಟಲು ಮೂರು ಲಕ್ಷದವರೆಗೂ ಸಹಾಯಧನ.
ಪ್ರಿಯ ಓದುಗರರಿಗೆ ಮಾಹಿತಿ ಸಾರ ಜಾಲತಾಣದಿಂದ ನಮಸ್ಕಾರಗಳು , ಈ ಲೇಖನದಲ್ಲಿ ನಾವು ರಾಜೀವ್ ಗಾಂಧಿ ವಸತಿ ಯೋಜನೆ ಅರ್ಜಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ. ಈ ಯೋಜನೆಯ ಗ್ರಾಮೀಣ ಹಾಗೂ ನಗರದ ಬಡತನ ನಿರ್ಮೂಲನೆ ಸಚಿವಾಲಯ ಕೈಗೊಂಡಿದ್ದ ಆ ಯೋಜನೆಯಾಗಿದ್ದು…