Month: January 2023

ಪಿಎಮ್ ಕಿಸಾನ್ : ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನಿಮ್ಮ ಖಾತೆಗೆ ಹಣ ಜಮಾ.

ಎಲ್ಲ ರೈತ ಬಾಂಧವರಿಗೂ ನಮಸ್ಕಾರಗಳು ಪಿಎಂ ಕಿಸಾನ್ 13 ನೆ ಕಂತಿನ ಹಣ ಸರಕಾರವು ಅತಿ ಶೀಘ್ರದಲ್ಲಿ ಬಿಡುಗಡೆ ಮಾಡಲಿದ್ದು , ಯಾವ ಯಾವ ರೈತರಿಗೆ ಈ 13ನೇ ಕಂತಿನ ಹಣ ಜಮಾ ಆಗುತ್ತೆ ಅವರ ಬೆನಿಫಿಶಿಯರಿ ಲಿಸ್ಟ್ ಅನ್ನು ಬಿಡುಗಡೆ…

72 ವರ್ಷದ ಹಿಂದಿನ ಬಂಗಾರದ ಬೆಲೆ ಎಷ್ಟಿತ್ತು ಗೊತ್ತಾ : ಕೂಡಲೇ ತಿಳಿಯಿರಿ

ಪ್ರಿಯ ಓದುಗರರಿಗೆ ನನ್ನ ನಮಸ್ಕಾರಗಳು, ನಿಮಗೆಲ್ಲಾ ತಿಳಿದಿರುವ ಹಾಗೆಯೇ ಹಣದುಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ, ಇನ್ನು ಬಂಗಾರ, ಬೆಳ್ಳಿ ಇಂತಹ ಆಭರಣಗಳು ಮತ್ತು ಇಂಧನದ ಬೆಲೆ ಗಗನ ಮುಟ್ಟಿವೆ. ಆಭರಣ ಖರೀದಿಸುವುದು ದೂರಾದ ಮಾತು, ಎಷ್ಟು ಕೆಲವರ್ಗದ ಜನರಿಗೆ ಎರಡು…

ತೋಟಗಾರಿಕೆ ಇಲಾಖೆಯಿಂದ ಹನಿ ನೀರಾವರಿಗೆ 90% ರಷ್ಟು ಸಹಾಯಧನ : ಕೂಡಲೇ ಅರ್ಜಿ ಸಲ್ಲಿಸಿ

ಎಲ್ಲ ರೈತ ಬಾಂಧವರಿಗೆ ನನ್ನ ನಮಸ್ಕಾರಗಳು, ಈ ಲೇಖನದಲ್ಲಿ ನಾವು ಹನಿ ನೀರಾವರಿಗೆ ನೀಡುವಂತ ಸಬ್ಸಿಡಿ ಬಗ್ಗೆ ತಿಳಿದುಕೊಳ್ಳೋಣ. ಭಾರತ ಒಂದು ಕೃಷಿಯಾಧಾರಿತ ದೇಶವಾಗಿದ್ದು , ಕೃಷಿ ದೇಶದ ಆರ್ಥಿಕತೆಯಲ್ಲಿ ಬಹಳ ಮುಖ್ಯವಾದ ಭಾಗವನ್ನು ನಿರ್ವಹಿಸುತ್ತದೆ . ಕೇಂದ್ರ ಮತ್ತು ರಾಜ್ಯ…

ತೊಗರಿ ಬೆಳೆಗಾರರಿಗೆ ಸಿಹಿ ಸುದ್ದಿ: ಬೆಳೆ ಹಾನಿಗೆ 10,000 ರೂಪಾಯಿ ಸಹಾಯಧನ ಘೋಷಣೆ

ಎಲ್ಲ ರೈತರಿಗೂ ನನ್ನ ನಮಸ್ಕಾರಗಳು, ನೆಟೆ ರೋಗ ಬಂದು ತೊಗರಿ ಬೆಳೆ ಸಂಪೂರ್ಣ ಹಾನಿಯಾಗಿತ್ತು ಇದರಿಂದ ರೈತ ಬಹಳ ಕಷ್ಟ ಅನುಭವಿಸುತ್ತಿದ್ದ. ಆದರೆ ತೊಗರಿ ಬೆಳೆಗೆ ಸಂಭವಿಸಿದ ಹಾನಿಯನ್ನು ವಿಶೇಷ ಪ್ರಕರಣವನ್ನಾಗಿ ಪರಿಗಣಿಸಿ ರಾಜ್ಯ ಸರ್ಕಾರ ರೈತನಿಗೆ ನೆರವಾಗಲೆಂದು ಪರಿಹಾರ ಘೋಷಣೆ…

ಪಿಎಂ ಕಿಸಾನ್ 13ನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗುತ್ತೋ ಇಲ್ಲವೋ ? ಕೂಡಲೇ ಚೆಕ್ ಮಾಡಿ.

ಎಲ್ಲ ರೈತ ಬಾಂಧವರಿಗೂ ನಮಸ್ಕಾರಗಳು , ಈ ಲೇಖನದಲ್ಲಿ ನಾವು ಪಿಎಂ ಕಿಸಾನ್ 13ನೇ ಕಂತಿನ ಕೆಲವು ವಿಷಯಗಳನ್ನು ತಿಳಿಸುತ್ತೇವೆ . ಸಂಪೂರ್ಣ ಮಾಹಿತಿ ಪಡೆಯಲು ಈ ಲೇಖನವನ್ನು ಪೂರ್ತಿ ಓದಿ. ಕೇಂದ್ರ ಸರ್ಕಾರವು 13 ನೇ ಕಂತಿನ 2000 ರೂಪಾಯಿ…

ರೈತರಿಗೆ ಗುಡ್ ನ್ಯೂಸ್, ರೈತರಿಗೆ ಉಚಿತ ಡೀಸೆಲ್ ವಿತರಣೆ

ಎಲ್ಲ ರೈತ ಬಾಂಧವರಿಗೆ ನಮಸ್ಕಾರಗಳು, ಭಾರತ ಒಂದು ಕೃಷಿ ಆಧರಿತ ದೇಶ , ದೇಶದ ಆರ್ಥಿಕತೆಯಲ್ಲಿ ಕೃಷಿಯು ಮಹತ್ವವಾದ ಭಾಗವನ್ನು ಹೊಂದಿರುತ್ತದೆ, ದೇಶದ ಅಭಿವೃದ್ಧಿ ಕೃಷಿಯ ಅಭಿವೃದ್ಧಿಯಲ್ಲಿದೆ ಅಂದರೆ ತಪ್ಪಾಗಲಾರದು, ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ಕೃಷಿ ಅಭಿವೃದ್ಧಿಗಾಗಿ ಹಾಗೂ…

ನೇಕಾರ ಸಮ್ಮಾನ ಯೋಜನೆ : ಕೈಮಗ್ಗ ನೇಕಾರರಿಗೆ 5000 ರೂಪಾಯಿ ವಾರ್ಷಿಕ ಪರಿಹಾರ ಹಣ ವಿತರಣೆ.

ಪ್ರಿಯ ಓದುಗರೆ ಇದೇ ಜನವರಿ 25ರಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹರ್ಷಕಲಾ – ರಾಷ್ಟ್ರೀಯ ಕೈಮಗ್ಗ ಮೇಳ 2023 ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಈ ಕಾರ್ಯಕ್ರಮವು ನೇಕಾರರಿಗೆ ಸಹಾಯವಾಗುವಂತ ಹಲವು ಯೋಜನೆಗೆ ಚಾಲನೆ ನೀಡುವ ವೇದಿಕೆ ಕೂಡ ಆಗಿತ್ತು,…

ಬೆಳೆ ಹಾನಿಗೆ ಸರ್ಕಾರದಿಂದ 1 ಲಕ್ಷದ ವರೆಗೂ ಪರಿಹಾರ ಧನ ಸಿಗಲಿದೆ.

ಎಲ್ಲ ರೈತ ಬಾಂಧವರಿಗೂ ನಮಸ್ಕಾರಗಳು, ಪ್ರೀಯ ರೈತರೇ ನಿಮ್ಮ ಹೊಲದಲ್ಲಿರುವ ಬೆಳೆಯು ನಿರಂತರ ಮಳೆಯಿಂದ ಅಥವಾ ಇತರೆ ಪ್ರಕೃತಿಯ ವಿಕೋಪದ ಕಾರಣದಿಂದ ನೀವು ನಷ್ಟದಲ್ಲಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ. ಬೆಳೆ ಹಾನಿ ಪರಿಹಾರಕ್ಕಾಗಿ ಸರ್ಕಾರವು ಕೂಡ ರೈತರಿಗೆ ಈಗಾಗಲೇ ಹಲವು…

ವೇಸ್ಟ್ ಡಿ ಕಂಪೋಸರ್ OWDC ತಯಾರಿಸುವ ಸರಳ ವಿಧಾನ

ಪ್ರಿಯಾ ರೈತರಿಗೆ ನನ್ನ ನಮಸ್ಕಾರಗಳು, ವೇಸ್ಟ್ ಡಿಕಂಪೋಸರ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ. ಹಾಗಾದರೆ ಈ ವೇಸ್ಟ್ ಡಿ ಕಂಪೋಸರ್ ಅಂದರೆ ಏನು? ವೇಸ್ಟ್ ಡಿಕಂಪೋಸರ್ ಹಲವು ತರಹದ ಸೂಕ್ಷ್ಮಾಣುಜೀವಿಗಳ ಒಂದು ಸಮೂಹ ಇದನ್ನು ನಾಟಿ…

ರಸಗೊಬ್ಬರಗಳ ಈ ಮಾಹಿತಿ ನಿಮಗೆ ಗೊತ್ತೇ ?

ಎಲ್ಲ ರೈತ ಬಾಂಧವರಿಗೂ ನಮಸ್ಕಾರಗಳು, ಎಲ್ಲ ರೈತರು ಈ ಮಾಹಿತಿಯನ್ನು ತಿಳಿದಿರಲೇಬೇಕು . ಏಕೆಂದರೆ ನಿಮ್ಮ ಹೊಲಕ್ಕೆ ಬಳಸುವ ರಸಗೊಬ್ಬರಗಳಾದ NPK ಎಂದರೆ ಏನು DAP ಮತ್ತು ಯೂರಿಯಾ ಏನನ್ನು ಸೂಚಿಸುತ್ತದೆ. ಅದರಲ್ಲಿ ಮುಖ್ಯವಾಗಿ ಇರುವ ಮಿಶ್ರಣಗಳು ಯಾವುವು? ಹಾಗೆಯೇ ರಸಗೊಬ್ಬರ/ಸಲ್ವೇಟ್…