Month: December 2022

ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ, ಪ್ರತಿ ಟನ್‌ಗೆ 100 ರೂ. ಮೊಲ್ಯಾಸಿಸ್ ಲಾಭ ನೀಡಲು ಸರ್ಕಾರ ಆದೇಶ

ಕಬ್ಬಿನಿಂದ ಉತ್ಪಾದನೆಯಾಗುವ ಎಥೆನಾಲ್‌ನಿಂದ ಬರುವ ಲಾಭಾಂಶದಲ್ಲಿ 50 ರೂ. ನೀಡಲು ಮನಸ್ಸು ಮಾಡಿದ್ದ ರಾಜ್ಯ ಸರ್ಕಾರ ಇದೀಗ ಕಬ್ಬು ಬೆಳೆಗಾರರಿಗೆ ಹೊಸ ವರ್ಷಕ್ಕೆ ಮತ್ತೊಂದು ಕೊಡುಗೆ ನೀಡಿ ಆದೇಶ ಹೊರಡಿಸಿದೆ. ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರ ಮೊಲ್ಯಾಸಿಸ್‌ನಿಂದ ಬರುವ ಲಾಭಾಂಶದಲ್ಲಿ ರೈತರಿಗೆ…

ಕ್ರಿಕೆಟಿಗ ರಿಷಭ್ ಪಂತ್‌ಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು|

ಭಾರತ ಕ್ರಿಕೆಟ್ ತಂಡದ ಆಟಗಾರ ರಿಷಭ್ ಪಂತ್ ಅವರ ಕಾರು ದೆಹಲಿಯಿಂದ ಮನೆಗೆ ಮರಳುತ್ತಿದ್ದಾಗ ಭಾರಿ ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ. ರೂರ್ಕಿಯ ನರ್ಸನ್ ಗಡಿಯಲ್ಲಿರುವ ಹಮ್ಮದ್ಪುರ್ ಝಾಲ್ ಬಳಿ ಅವರ ಕಾರು ಅಪಘಾತಕ್ಕೀಡಾಯಿತು ಅಂತ ತಿಳಿದು ಬಂದಿದೆ. ಘಟನೆಯಲ್ಲಿ ಗಂಭಿರವಾಗಿ ಗಾಯಗೊಂಡಿದ್ದ…

ಈ ಪದಾರ್ಥಕ್ಕೆ ವರ್ಷ ಪೂರ್ತಿ ಡಿಮ್ಯಾಂಡ್, ಇದನ್ನು ಬೆಳೆಸಿ 5 ಲಕ್ಷ ಆದಾಯ ಗಳಿಸಿ!

ನೀವು ಉತ್ತಮ ಲಾಭ ಗಳಿಸುವ ಕೃಷಿಯನ್ನು ಮಾಡಲು ಬಯಸಿದರೆ ನೀವು ಮಖಾನಾ ಕೃಷಿ ಯನ್ನು ಮಾಡಬಹುದು. ಇದರ ಕೃಷಿಯಲ್ಲಿ ನೀವು ಬಂಪರ್ ಲಾಭವನ್ನು ಪಡೆಯಬಹುದು. ಎಲ್ಲರಿಗೂ ಈಗ ಸ್ವಂತ ಬ್ಯುಸಿನೆಸ್ ಶುರು ಮಾಡಿ ಜೀವನ ಸಾಗಿಸಬೇಕೆಂಬ ಆಸೆ ಕಂಡಿತ ಇರುತ್ತೆ. ಕೆಲವರಿಗೆ…

ಶೀಘ್ರವೇ ಪಿಎಂ ಕಿಸಾನ್‌ 13ನೇ ಕಂತು ರೈತರ ಖಾತೆಗೆ ಜಮೆ ಆಗಲಿವೆ.

ದೇಶಾದ್ಯಂತ ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi Yojana) 13ನೇ ಕಂತಿಗಾಗಿ ಕಾಯುತ್ತಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಈ ಯೋಜನೆಯ 12ನೇ ಕಂತು ಬಿಡುಗಡೆಯಾಗಿತ್ತು. ಈಗ ರೈತರು 13ನೇ ಕಂತಿನ ನಿರೀಕ್ಷೆಯಲ್ಲಿದ್ದು, ಶೀಘ್ರವೇ ರೈತರ ಖಾತೆಗೆ…

ಪಿಎಂ ಕಿಸಾನ್ ಸ್ಟೇಟಸ್ ಮೊಬೈಲಿನಲ್ಲಿ ಚೆಕ್ ಮಾಡುವುದು ಹೇಗೆ..?

ಪ್ರಧಾನಮಂತ್ರಿ ಕಿಸಾನ್ ಫಲಾನುಭವಿಗಳ ಸ್ಥಿತಿ ಪರಿಶೀಲನೆ: ದೇಶದ ಆರ್ಥಿಕವಾಗಿ ದುರ್ಬಲರಾದವರಿಗೆ ಪ್ರಯೋಜನಗಳನ್ನು ಒದಗಿಸುವ ಸಲುವಾಗಿ, ಭಾರತದ ಕೇಂದ್ರ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ, ಉದಾಹರಣೆಗೆ ಭಾರತದಲ್ಲಿ ಶಿಕ್ಷಣ, ಉದ್ಯೋಗ, ಪಡಿತರ, ಪಿಂಚಣಿ ಇತ್ಯಾದಿಗಳಿಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳು ಮತ್ತು ಯೋಜನೆಗಳು ನಡೆಯುತ್ತಿವೆ.…

ರೈತರಿಗೆ ಸಹಾಯವಾಗುವ ಕೇಂದ್ರದ 5 ಮಹತ್ವದ ಯೋಜನೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಆತ್ಮೀಯ ರೈತ ಬಾಂಧವರಿಗೆ ನಮಸ್ಕಾರಗಳು. ಈ ಲೇಖನದಲ್ಲಿ ರೈತರಿಗೆ ಉಪಯುಕ್ತವಾದ ಕೇಂದ್ರ ಸರ್ಕಾರದ ‘5 ಮಹತ್ವದ ಯೋಜನೆ’ಗಳ ಬಗ್ಗೆ ತಿಳಿದುಕೊಳ್ಳೋಣ. ರೈತರಿಗೆ ಆರ್ಥಿಕ ನೆರವು ನೀಡಲು ಸರ್ಕಾರವು ಅನೇಕ ಯೋಜನೆಗಳನ್ನ ನಡೆಸುತ್ತದೆ. ಇದರಲ್ಲಿ ನಗದು ಸಾಲದ ಲಾಭ ಲಭ್ಯವಿದೆ. ಕೆಲವು ಯೋಜನೆಗಳಲ್ಲಿ,…

ಮತ್ತೆ ಬಂತಾ ಕೊರೋನಾ ವೈರಸ್?? ಚೀನಾದಲ್ಲಿ ಹೆಚ್ಚುತ್ತಿರುವ ಸೋಂಕು

ಕೊರೊನಾ ಜನ್ಮಭೂಮಿ ಚೀನಾದಲ್ಲೀಗ ಸೋಂಕು ತಾರಕಕ್ಕೇರಿದೆ. ಜಗತ್ತೆಲ್ಲ ಕೊರೊನಾವನ್ನು ಹೊರದಬ್ಬುವಲ್ಲಿ ಬಹುತೇಕ ಸಫಲವಾಗಿದ್ದರೂ ಚೀನಾ ಕೋವಿಡ್‌ ಕೂಪದಲ್ಲಿ ನರಳುತ್ತಾ ಪುನಃ ಆತಂಕ ಹುಟ್ಟಿಸುತ್ತಿದೆ. ಅಲ್ಲಿನ ರೂಪಾಂತರಿ ಕೊರೊನಾ ತಳಿಯ ಸ್ವರೂಪ ಎಂಥದ್ದು? ಈ ವೈರಾಣುಗಳು ಚೀನಾದ ‘ಗೋಡೆ’ ಜಿಗಿದು ಜಗತ್ತಿನಾದ್ಯಂತ ಹಬ್ಬುತ್ತವೆಯೇ?…

90 % ಸಬ್ಸಿಡಿಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಆಹ್ವಾನ

ತೋಟಗಾರಿಕೆ ಇಲಾಖೆಯಲ್ಲಿ 2022-23ನೇ  ಸಾಲಿನಲ್ಲಿ PMKSY ಯೋಜನೆಯಡಿಯಲ್ಲಿ ಹನಿ ನೀರಾವರಿ, ತುಂತುರು ನೀರಾವರಿ, ಕೃಷಿ ಹೊಂಡ ಸೇರಿದಂತೆ ಇನ್ನಿತರ ಚಟುವಟಿಕೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 26 ಕೊನೆಯ ದಿನಾಂಕ  ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಆಸಕ್ತ…

ಬೆಳೆ ಹಾನಿ ಪರಿಹಾರ, ಲಿಂಕ್ ಒತ್ತಿ ಸ್ಟೇಟಸ್ ಚೆಕ್ ಮಾಡಿ

ಬೆಳೆ ಹಾನಿಗೆ ಸಂಬಂಧಪಟ್ಟಂತೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಪರಿಹಾರ ಹಣ ಬಿಡುಗಡೆ ಮಾಡಲು ಶ್ರಮ ವಹಿಸಿದ್ದಾರೆ. ಜಿಲ್ಲೆಯಲ್ಲಿ 223.30 ಕೋಟಿ ಬೆಳೆ ಹಾನಿ ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿಸಿ ಪಾಟೀಲ್ ತಿಳಿಸಿದರು.…

ಕರ್ನಾಟಕ ಸೂರ್ಯ ರೈತ ಯೋಜನೆ

ಕರ್ನಾಟಕ ಸೂರ್ಯ ರೈತ ಯೋಜನೆ – ಕರ್ನಾಟಕ ಸರ್ಕಾರವು ಇತ್ತೀಚೆಗೆ ಕರ್ನಾಟಕ ಸೂರ್ಯ ರೈತ ಯೋಜನೆ ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಈ ವಿಶೇಷ ಯೋಜನೆಯಡಿ, ಆರ್ಥಿಕ ದೌರ್ಬಲ್ಯದಿಂದ ಪಡೆಯಲು ಸಾಧ್ಯವಾಗದ ರಾಜ್ಯದ ರೈತರಿಗೆ ಸರ್ಕಾರವು ಸೋಲಾರ್ ನೀರಿನ ಪಂಪ್ ಸೆಟ್‌ಗಳನ್ನು…