Month: November 2022

ಕೋಳಿ ಆಹಾರವಾಗಿ ಅಜೋಲ್ಲ ಬಳಕೆ!

ಕೋಳಿ ಆಹಾರವಾಗಿ ಅಜೋಲ್ಲ ಬಳಕೆ ಗ್ರಾಮೀಣ ಪ್ರದೇಶಗಳಲ್ಲಿ ಕೋಳಿ ಸಾಕಾಣಿಕೆ ಮಾಡುವುದು ಒಂದು ಉತ್ತಮ ಕಸಬು ಆಗಿದೆ. ಕೋಳಿಗಳಿಗೆ ಉತ್ತಮ ಸಮತೋಲನವಾಗಿರುವ ಆಹಾರವನ್ನು ವೈಜ್ಞಾನಿಕ ರೀತಿಯಲ್ಲಿ ತಿನ್ನಿಸಬೇಕು.ಆಗ ಮಾತ್ರ ಕೋಳಿಗಳಿಂದ ಅಧಿಕ ಉತ್ಪಾದನೆ ಪಡೆಯಲು ಸಾಧ್ಯ. ಕೋಳಿ ಸಾಕಣೆಯ ಒಟ್ಟು ವೆಚ್ಚದಲ್ಲಿ…

ಪಿಎಂ ಕಿಸಾನ್ 13ನೇ ಕಂತಿನ ಬಿಡುಗಡೆ ದಿನಾಂಕ….??

ಎಲ್ಲ ರೈತ ಬಾಂಧವರಿಗೆ ನಮಸ್ಕಾರಗಳು, ಪ್ರಿಯಾ ರೈತರೆ, ಪಿಎಂ ಕಿಸಾನ್ 13ನೇ ಕಂತಿನ ಬಗ್ಗೆ ಹೊಸ ಅಪ್ಡೇಟ್ ( update ) ಬಗ್ಗೆ ಈಗ ತಿಳಿಯೋಣ ಬನ್ನಿ. ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ತಿಳಿಯಬೇಕಾದ ಸುದ್ದಿ ಎಂದರೆ, ಈಗಾಗಲೇ ನರೇಂದ್ರ ಮೋದಿಯವರು…

ಸಾವಯುವ ಕೃಷಿ ಪದ್ಧತಿಯ ಬಗ್ಗೆ ತಿಳಿಯಿರಿ.

ಇಂದಿನ ಕಾಲದಲ್ಲಿ ನಾವು ರಾಸಾಯನಿಕ ಗೊಬ್ಬರಗಳನ್ನು ಹೆಚ್ಚಾಗಿ ಬಳಸುತ್ತಿದ್ದೇವೆ. ಇದು ನಮ್ಮ ಭೂಮಿಯನ್ನು ಕಲುಷಿತಗೊಳಿಸುತ್ತಿದೆ, ನಾಶ ಮಾಡುತ್ತಿದೆ. ಇದನ್ನು ತಡೆಗಟ್ಟಲು ನಾವು ಸಾವಯುವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಹಾಗಾದರೆ ಸಾವಯುವ ಕೃಷಿ ಎಂದರೆ ಏನು ಎಂದು ತಿಳಿಯೋಣ.ಸಾವಯವ ಕೃಷಿ; ಅಂದರೆ, ಸಸ್ಯಗಳನ್ನು…

ಲಂಪಿ ಚರ್ಮರೋಗದ ಬಗ್ಗೆ ತಿಳಿಯಿರಿ.

ಲಂಪಿ ಚರ್ಮ ಗಂಟು ರೋಗವು ದನ ಕರು ಮತ್ತು ಎಮ್ಮೆಗಳಲ್ಲಿ ಕಂಡು ಬರುವ ಒಂದು ಸಾಮಾನ್ಯ ರೋಗ ವಾಗಿರುತ್ತದೆ. ಇದು ಒಂದು ವೈರಸ್ ಮೂಲಕ ಹರಡುವ ರೋಗವಾಗಿದ್ದು ನೊಣಗಳು ಮತ್ತು ಉಣ್ಣೆಗಳಿಂದ ಜಾನುವಾರುಗಳಿಗೆ ಹರಡುತ್ತದೆ. ಜಾನುವಾರುಗಳ ಚರ್ಮದಲ್ಲಿ ಅಲ್ಲಲ್ಲಿ ಗಂಟುಗಳಂತೆ ಅಥವಾ…

ಹಿಂಗಾರು ರಸಗೊಬ್ಬರ ಸಬ್ಸಿಡಿಗೆ ಕೇಂದ್ರದ ಅನುಮೋದನೆ, ಗೊಬ್ಬರ ಸಬ್ಸಿಡಿ ದಲ್ಲಾಳಿಗಳ ಪಾಲು: ರೈತರಿಗೆ ತಲುಪದ ಸಹಾಯಧನ

ನವದೆಹಲಿಯಲ್ಲಿ ನವೆಂಬರ್ ಎರಡು ರಂದು ಹಿಂಗಾರು ಋತುವಿನ ಫಾಸ್ಫಾಟಿಕ್ ಹಾಗೂ ಪೊಟ್ಯಾಸಿಕ್ (ಪಿ&ಕೆ) ರಸಗೊಬ್ಬರಗಳಿಗೆ ಅಕ್ಟೋಬರ್ 1, 2022 ರಿಂದ 2023 ಮಾರ್ಚ್ 31ರ ವರೆಗೆ ಸುಮಾರು 51,875 ಕೋಟಿ ರೂಪಾಯಿ ಸಬ್ಸಿಡಿ ದರವನ್ನು ನೀಡಲು ಕೇಂದ್ರ ಸಚಿವ ಸಂಪುಟ ಘೋಷಣೆ…

ಅರ್ಜಿ ಸಲ್ಲಿಸಿ 50,000 ರಿಂದ 5,00,000 ರು. ವರೆಗು ಸಾಲ‌ ಪಡೆಯಿರಿ : ಪ್ರಧಾನ ಮಂತ್ರಿ ಮುದ್ರಾ ಸಾಲ‌ ಯೋಜನೆ.

ಪ್ರಿಯ ಓದುಗರೇ ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯನ್ನು 2015 ರಲ್ಲಿ ಪ್ರಧಾನಿ ಮಂತ್ರಿಗಳಾದ ನರೇಂದ್ರ ಮೋದಿ ಅವರು ಆರಂಭಿಸಿದರು . ಈ ಕಾರ್ಯಕ್ರಮದ ಅಡಿಯಲ್ಲಿ ತಮ್ಮ ತಮ್ಮ ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ಭಾರತದಲ್ಲಿನ ಜನರು 10 ಲಕ್ಷ ರೂಪಾಯಿಗಳ ತನಕ…

ಅಟಲ್ ಪಿಂಚಣಿ ಯೋಜನೆ.

ಅಟಲ್ ಪಿಂಚಣಿ ಯೋಜನೆಯು (APY) ಒಂದು ಅಸಂಘಟಿತ ವಲಯಗಳಿಗೆ ಸೇರಿದ ಕಾರ್ಮಿಕರಿಗೆ ಪಿಂಚಣಿ ರಕ್ಷಣೆಯನ್ನು ತಲಪಿಸುವ ಉದ್ದೇಶದಿಂದ ಭಾರತ ಸರ್ಕಾರವು ಪ್ರಾರಂಭಿಸಿರುವ ಪಿಂಚಣಿ ಯೋಜನೆಯಾಗಿದೆ. ಸ್ವಾವಲಂಬನ್ ಯೋಜನೆ ಹೆಸರಿನ ಹಿಂದಿನ ಯೋಜನೆಯ ಬದಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಗೆ ಸಂಬಂಧ…

ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬೇಕೆ ??

ಯಶಸ್ವಿನಿ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದದಲ್ಲಿನ ಸಹಕಾರಿ ಸಂಘಗಳ ಸದಸ್ಯರ ೪ ಜನರ ಕುಟುಂಬಕ್ಕೆ ತಲಾ 500 ರೂ. ಮತ್ತು ನಗರ ಪ್ರದೇಶದ ಸಹಕಾರಿಗಳಿಗೆ 1000 ರೂ. ವಂತಿಗೆ ನಿಗದಿ ಪಡಿಸಲಾಗಿದ್ದು. ನಾಲ್ಕು ಮಂದಿಗಿಂತ ಹೆಚ್ಚಿನ ಸದಸ್ಯರು ಹೊಂದಿದ ಕುಟುಂಬಗಳಿಗೆ ಹೆಚ್ಚುವರಿ ಸದಸ್ಯರಿಗೆ…

ಕಬ್ಬು ಬೆಳೆಗಾರರ ಪ್ರತಿಭಟನೆಗೆ ಬೆಂಬಲ ನೀಡಿದ ಪ್ರಮೋದ್ ಮುತಾಲಿಕ್

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದಲ್ಲಿ ಮುಖ್ಯಮಂತ್ರಿಯ ಮನೆ ಎದುರು ಧರಣಿ ನಡೆಸಲಾಗುವುದು ಎಂದು ಶ್ರೀರಾಮಸೇನೆ ಮುಖ್ಯಸ್ಥರಾದ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ. ಪಟ್ಟಣದ ಆಡಳಿತಸೌಧದ ಆವರಣದಲ್ಲಿ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ…

ಐವತ್ತು ಸಾವಿರದ ನೌಕರಿ ಬಿಟ್ಟು ಐದು ಕೋಟಿ ಆದಾಯ ಮಾಡಿದ ಕವಿತಾ ಮಿಶ್ರ ಅವರ ಕತೆ.

ಪ್ರಿಯ ಓದುಗರರಿಗೆ ನಮಸ್ಕಾರ, ಇದು ಒಂದು ಸಾಮಾನ್ಯ ಮನುಷ್ಯ ಕೃಷಿಯಲ್ಲಿ ಯಶಸ್ಸು ಕಂಡಂತ ಕತೆ, ಒಬ್ಬ ಪ್ರಗತಿಪರ ರೈತ ಸೋತು ಗೆದ್ದ ಕತೆ . ಇದು ಕವಿತಾ ಮಿಶ್ರ ಅವರ ಕತೆ , ಇಗಾಗಲೆ‌ ನಿವು ಇವರ ಬಗ್ಗೆ ಕೇಳಿರಬಹುದು ,…