Month: October 2022

ರೈತರಿಗೆ ನೆರವಾಗುವ ಮೊಬೈಲ್ ಆ್ಯಪ್‌ಗಳು.

ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಹಾಗೆ ಅಸ್ಥಿರತೆಗೆ ಇನ್ನೊಂದು ಹೆಸರೇ ಕೃಷಿ . ಈ ಕ್ಷೇತ್ರದಲ್ಲಿರುವಷ್ಟು ಚಂಚಲತೆ, ಆತಂಕ‌ ಬೇರಾವು ಕ್ಷೇತ್ರದಲ್ಲೂ ಕೂಡ ಇಲ್ಲ. ಸರಕಾರದ ನೀತಿಗಳು, ದಲ್ಲಾಳಿಗಳು, ಮಾರುಕಟ್ಟೆಯಲ್ಲಿನ ಲೋಪಗಳಿಂದಾಗಿ ಇಂದಿಗೂ ರೈತರು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆಯನ್ನು…

ನವೆಂಬರ್ 1 ರಿಂದ ಪ್ರತಿ ಲೀ. ಹಾಲಿಗೆ ₹2 ಹೆಚ್ಚಳ: ರಾಜ್ಯೋತ್ಸವಕ್ಕೆ ಶಿಮುಲ್‌ ಕೊಡುಗೆ

ಹಾಲು ಉತ್ಪಾದಕರಿಗೆ ಸಂತಸದ ವಿಷಯ : ಹಾಲು ಉತ್ಪಾದಕರಿಗೆ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಲು ಒಕ್ಕೂಟ , ಕನ್ನಡ ರಾಜ್ಯೋತ್ಸವದ ಬಂಪರ್‌ ಕೊಡುಗೆ ನೀಡಿದ್ದು, ನ.1 ರಿಂದ ಪ್ರತಿ ಲೀಟರ್ ಹಾಲಿಗೆ 2.5 ರು. ಹೆಚ್ಚುವರಿಯಾಗಿ ನೀಡಲಿದೆ. ಆದರೆ‌ ಗ್ರಾಹಕರು ಖರೀದಿಸುವ…

ರೈತರು ಸೋಲಾರ್‌ ಪಂಪ್‌ಸೆಟ್‌ ಅಳವಡಿಸಲು ಶೇ.80ರಷ್ಟು ಸಹಾಯಧನ! ಕುಸುಮ ಯೋಜನೆ

ಪ್ರಿಯ ರೈತಮಿತ್ರರೆ , ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದು ಕುಸುಮ್ ಯೋಜನೆ ಅಡಿ ರಾಜ್ಯದ ಸುಮಾರು 3.5 ಲಕ್ಷ ರೈತರಿಗೆ ಉಚಿತ ಸೌರ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಇಂಧನ ಸಚಿವ ಸುನಿಲ್ ಕುಮಾರ್ ಘೋಷಿಸಿದ್ದಾರೆ.…

ಆಧಾರ ನಂಬರ್ ಹಾಕಿ ಬೆಳೆಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡಿ.

ಪ್ರಿಯ ರೈತರೆ ನಾವು ಈಗ ಮೊಬೈಲ್ ನಲ್ಲಿ ಆಧಾರ ಸಂಖ್ಯೆಯಿಂದ ಬೆಳೆಹಾನಿ ಪರಿಹಾರವನ್ನು ಹೆಗೆ ಪರಿಶಿಲನೆ ಮಾಡಬಹುದು ಎಂದು ತಿಳಿಯೋಣ. ಮೊದಲಿಗೆ ಗುಗಲ್ ಅಲ್ಲಿ ಬೆಳೆ ಹಾನಿ ಪರಿಹಾರ 2022 /parihar payment ಎಂದು ಟಾಇಪ್ ಮಾಡಿ ನಂತರ ಮೇಲ್ಕಂಡ ಚಿತ್ರದಲ್ಲಿ…

ಒಂದು ರಾಷ್ಟ್ರ ಒಂದು ರಸಗೊಬ್ಬರ: ಭಾರತ ಬ್ರ್ಯಾಂಡ್

ಬೆಳೆಗೆ ಬೆಕಾಗುವ ರಸಗೊಬ್ಬರದ ಬ್ರಾಂಡ್‌ಗಳನ್ನು ಏಕರೂಪದಲ್ಲಿ ಬಿಡುಗಡೆ ಮಡುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ಒಂದು ರಾಷ್ಟ್ರ ಒಂದು ರಸಗೊಬ್ಬರ ಎಂಬ ಯೋಜನೆಯಲ್ಲಿ ‘ಭಾರತ್‌ ಬ್ರಾಂಡ್’ ಎಂಬ ಹೆಸರಿನಲ್ಲಿ ಗೊಬ್ಬರ ಮಾರಾಟ ಮಾಡುವಂತೆ ಎಲ್ಲ ಗೊಬ್ಬರ ಕಂಪನಿಗಳಿಗೆ ಸುಚನೆ‌‌ ನಿಡಿದೆ.ಇದನ್ನು ಕುರಿತು ಕೇಂದ್ರ…

ಗೋಧಿ ಸೇರಿ 6 ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ

2023-24 ರ ಮಾರುಕಟ್ಟೆ ಋತುವಾಗಿ ಒಟ್ಟು ಹಿಂಗಾರು ಹಂಗಾಮಿನ 6 ಬೆಳೆಗಳ ಕನಿಷ್ಠ ಬೆಂಬಲ ಬೆಲೆ (Minimum Support Price) ಹೆಚ್ಚಿಸಿ , ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (CCEA) ಮಂಗಳವಾರ ದೃಡೀಕರಣ ನೀಡಿದೆ. ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ…

ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ: ರಾಜ್ಯ ಬಿಜೆಪಿ ನಾಯಕರಿಂದ ಕೇಂದ್ರ ಕೃಷಿ ಸಚಿವರ ಭೇಟಿ

ಕಾರವರ , ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕರಾವಳಿಯ ರೈತರ ಜೀವನಾಡಿ ಎಂದೆ ಪ್ರಸಿದ್ಧವಾದ ಅಡಿಕೆ ಬೆಳೆಯು ಎಲೆ ಚುಕ್ಕೆ ರೋಗದಿಂದ ಬಳಲುತ್ತಿರುವ ಕುರಿತು ಮಾಜಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ನೇತೃತ್ವವದ ನಿಯೋಗವು ಕೇಂದ್ರ ಸರ್ಕಾರದ ಗಮನ ಸೆಳೆದಿದೆ. ಬುಧವಾರದಂದು ನಿಯೋಗ…