ಆತ್ಮೀಯ ರೈತ ಬಾಂಧವರೇ ಮತ್ತು ಕರ್ನಾಟಕದ ನಾಗರಿಕರಿಗೆ ನಮಸ್ಕಾರಗಳು , ಸರಕಾರ 2000 ನೋಟುಗಳನ್ನು ನಿನ್ನೆ ಅಂದರೆ ಮೇ 19 ರಂದು , ಈ ನೋಟುಗಳನ್ನು ಸ್ಥಗಿತ ಗೊಳಿಸಿದೆ , ನಿಮ್ಮ ಹತ್ತಿರ ರೂ.2000 ನೋಟುಗಳಿದ್ದರೆ , ನೀವು ಅದನ್ನು ಹತ್ತಿರದ ಬ್ಯಾಂಕುಗಳಲ್ಲಿ ಸಪ್ಟಂಬರ್ 30ರ ಒಳಗೆ ಬದಲಾವಣೆ ಮಾಡಿಕೊಳ್ಳಬೇಕು. ಸಪ್ಟಂಬರ್ 30ರ ನಂತರ ಯಾವುದೇ ಬ್ಯಾಂಕುಗಳು ಇಂತಹ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳುವುದಿಲ್ಲ. ಮೇ 23 ರಿಂದ ಬದಲಾವಣೆ ಕಾರ್ಯ ಶುರುವಾಗಲಿದ್ದು ಎಲ್ಲರೂ ಆದಷ್ಟು ಬೇಗ ಬದಲಾವಣೆ ಮಾಡಿಸಿಕೊಳ್ಳಿ.
ನಿಮಗೆ ಈಗಾಗಲೇ ತಿಳಿದಿರುವಂತೆ ಮೂರು ವರ್ಷದ ಕೆಳಗೆ 500 ಮತ್ತು1000 ನೋಟುಗಳನ್ನು ಮೋದಿ ಸರ್ಕಾರವು ಬ್ಯಾನ್ ಮಾಡಲಾಗಿತ್ತು. ಅದೇ ರೀತಿಯಲ್ಲಿ ಈಗ 2 ಸಾವಿರ ರೂಗಳ ನೋಟ್ ಗಳನ್ನು ಕೂಡ ಬ್ಯಾನ್ ಮಾಡಲಾಗುತ್ತಿದೆ.
2000 ನೋಟ್ ಗಳನ್ನ ಯಾವತ್ತಿನಿಂದ ಬ್ಯಾನ್ ಮಾಡಲಾಗುತ್ತದೆ??
ಸರ್ಕಾರವು ಸದ್ಯದ ವಿಚಾರದಲ್ಲಿ 200 ನೋಟುಗಳನ್ನು ಅಕ್ಟೋಬರ್ ಒಂದರಿಂದ ಸ್ಥಗಿತಗೊಳಿಸಲು ನಿರ್ಧಾರ ಮಾಡಲಾಗಿದೆ. ಇದರಿಂದಾಗಿ ಸರ್ಕಾರದಲ್ಲಿ ಅತಿ ಗೊಂದಲವೂ ಕೂಡ ಉಂಟಾಗಬಹುದು ಮತ್ತು ಜನ ನಾಗರಿಕರಲ್ಲಿ ಹೆಚ್ಚಾಗಿ ಆತಂಕ ಮತ್ತು ಹಣದ ಕೊರತೆಯು, ಮತ್ತು ಬ್ಯಾಂಕ್ ನಲ್ಲಿ ಜನ ಮುಗಿಬೀಳುವ ಸಾಧ್ಯತೆಗಳು ಹೆಚ್ಚಾಗಿವೆ.
2000 ಗಳ ನೋಟ್ ಇದ್ದವರು ಏನು ಮಾಡಬೇಕು??
ಈಗಾಗಲೇ ಸರ್ಕಾರದಿಂದ ನೋಟ್ ಗಳನ್ನು ಸ್ಥಗಿತಗೊಳಿಸುತ್ತಾರೆ ಎಂದು ವಿಚಾರವನ್ನು ಹೊರಬಿಟ್ಟಿದ್ದಾರೆ ಅದರಿಂದ ನೀವು ಯಾವುದೇ ಚಿಂತೆ ಬಡದೆ ನಿಮ್ಮ ಹತ್ತಿರದ ಬ್ಯಾಂಕ್ಗಳಿಗೆ ಇದೇ ಮೇ 23ರಂದು 2000 ನೋಟ್ಗಳ ಬದಲು ಬೇರೆ ನೋಟ್ ಗಳನ್ನು ಬದಲಾಯಿಸಿಕೊಡುವುದಾಗಿ ಸರ್ಕಾರವು ಆದೇಶ ಮಾಡಿಸಿದೆ.
2000 ನೋಟುಗಳು ಬ್ಯಾನ್ ಮಾಡಲು ಪ್ರಮುಖ ಕಾರಣಗಳು. ಕಳೆದ ಮೋದಿ ಸರ್ಕಾರವು 500 ಮತ್ತು 1000 ನೋಟುಗಳನ್ನು ಬ್ಯಾನ್ ಮಾಡಲು ಯಾರೋ ಕಳ್ಳ ಹಣವನ್ನು ಇಟ್ಟಿರುತ್ತಾರೆ ಎಂಬುದು ಆಚೆ ಬರಲಿ ಎಂಬ ಕಾರಣಕ್ಕೆ ಮಾಡಲಾಗಿತ್ತು ಅದೇ ರೀತಿಯಲ್ಲಿ ಈ ಬಾರಿಯೂ ಕೂಡ 2000 ನೋಡಿಗಳನ್ನು ಅಕ್ಟೋಬರ್ ಒಂದರಿಂದ ಬ್ಯಾನ್ ಮಾಡಲಾಗುತ್ತಿದೆ.
ಈಗ ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಹೊಲದ ನಕ್ಷೆಯನ್ನು ನೋಡಿಕೊಳ್ಳಿhttps://mahitisara.com/see-your-land-records-and-map-in-your-mobile-only/agripedia/ವೇಸ್ಟ್ ಡಿಕಂಪೋಸರ್ ತಯಾರಿಸುವ ಸರಳ ವಿಧಾನ ಕೂಡಲೇ ತಿಳಿದುಕೊಳ್ಳಿ.https://mahitisara.com/easy-way-to-prepare-waste-decomposer-at-home/agripedia/ಬೆಳೆವಿಮೆ ಹಣ, ಪಿಎಂ ಕಿಸಾನ್ ಇನ್ನು ನಿಮ್ಮ ಖಾತೆಗೆ ಜಮಾ ಆಗಿಲ್ಲವೇ? ಹಾಗಾದರೆ ಕೂಡಲೇ ಈ ನಂಬರಿಗೆ ಕರೆ ಮಾಡಿhttps://mahitisara.com/pm-kisan-belevime-if-not-credited-do-this-work/government-schemes/